ಕ್ರೈಂ

ಜೇನುನೊಣ ಹಿಂಡು ದಾಳಿ, ಅಮಾಯಕ ವೃದ್ಧ ಸಾವು

ಬೆಳಗೋಡು: ಸಕಲೇಶಪುರ ತಾಲೂಕಿನ ಬೆಳಗೋಡು ಹೋಬಳಿಯ ಗುಲಗಳಲೆ ಗ್ರಾಮದಲ್ಲಿ ಕೃಷಿ ಕೆಲಸ ಮುಗಿಸಿ ಬರುತ್ತಿದ್ದ ವೃದ್ಧರೊಬ್ಬರನ್ನು ಜೇನುನೊಣಗಳ ಹಿಂಡೊಂದು ದಾಳಿ ನಡೆಸಿ ಕೊಂದು ಹಾಕಿವೆ. ಮೃತರನ್ನು ರಾಘವೇಂದ್ರ...

Read more

ಮೂವರು ಇಂಜಿನೀಯರ್ ವಿದ್ಯಾರ್ಥಿಗಳು ನೀರು ಪಾಲು

ಮಲ್ಪೆ: ಸೇಂಟ್ ಮೇರಿಸ್ ದ್ವೀಪದ ಸೌಂದರ್ಯವನ್ನು ವೀಕ್ಷಿಸಲು ಬಂದಿದ್ದ ಇಂಜಿನೀಯರ್ ವಿದ್ಯಾರ್ಥಿಗಳ ಪೈಕಿ ಮೂವರು ನೀರು ಪಾಲಾದ ಘಟನೆ ಇಂದು ನಡೆದಿದೆ. ನೀರು ಪಾಲಾದ ವಿದ್ಯಾರ್ಥಿಗಳ ಪೈಕಿ...

Read more

ಕ್ಯಾನ್ಸರ್‌ ಪೀಡಿತರಿಗಾಗಿ ಮಿಡಿದ ರವಿಚಂದ್ರ ಪೆರಾಜೆ

ಪೆರಾಜೆ: ಮಾರಕ ಕ್ಯಾನ್ಸರ್‌ ರೋಗಕ್ಕೆ ತುತ್ತಾಗಿ ಕಿಮೋ ಥೆರಪಿಗೆ ಒಳಗಾಗಿ ತಲೆ ಕೊದಲು ಕಳೆದುಕೊಂಡಿರುವ ರೋಗಿಗಳ ಸಹಾಯಕ್ಕಾಗಿ ಕೆರೆಮೂಲೆ ಮನೆಯ ರವಿಚಂದ್ರ ಪೆರಾಜೆ (32) ಯವರು ತಮ್ಮ...

Read more

ಸಂಪಾಜೆ ದರೋಡೆ ಪ್ರಕರಣ: 71.52 ಗ್ರಾಂ ಚಿನ್ನಾಭರಣ, 11,590 ರೂ. ವಶ

ಸುಳ್ಯ: ಸಂಪಾಜೆಯ ಚಟ್ಟೆಕಲ್ಲಿನ ಅಂಬರೀಶ್ ಭಟ್ ಅವರ ಅಂಬಾಶ್ರಮದಲ್ಲಿ ಮನೆ ದರೋಡೆ ಪ್ರಕರಣವನ್ನು ತನಿಖೆಯನ್ನು ಮುಂದುವರಿಸಿರುವ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಮತ್ತಿಬ್ಬರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ ಎಂದು...

Read more

ಪುತ್ತೂರು: ಶಾಸಕ ಮಠಂದೂರು ಬಸ್ ತಡೆದು ಹಿಂದೂ ಕಾರ್ಯಕರ್ತರ ಆಕ್ರೋಶ

ಪುತ್ತೂರು: ಗುಂಡ್ಯ ಬಳಿ ಅನ್ಯಕೋಮಿನ ಯುವಕ -ಯುವತಿ ಸಿಕ್ಕಿಬಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಸ್ಲಿಂ ಯುವಕನಿಗೆ ಹಲ್ಲೆ ನಡೆಸಿದ ಯುವಕರನ್ನು ಬಂಧಿಸಲಾಗಿದ್ದು ಅವರನ್ನು ಬಿಡುಗಡೆಗೊಳಿಸಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ....

Read more

ಹಿಂದೂ ಯುವತಿ ಜತೆಯಿದ್ದ ಮುಸ್ಲಿಂ ಆಟೋ ಚಾಲಕನಿಗೆ ಥಳಿತ: 2 ಅರೆಸ್ಟ್

ನೆಲ್ಯಾಡಿ: ಮುಸ್ಲಿಂ ಆಟೋ ಚಾಲಕನೊಬ್ಬ ಹಿಂದೂ ಯುವತಿಯನ್ನು ಕರೆದುಕೊಂಡು ತನ್ನ ರಿಕ್ಷಾದಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಗುಂಡ್ಯದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ದಾಳಿ ನಡೆಸಿದ್ದರು. ಇಬ್ಬರನ್ನು ಪೊಲೀಸರಿಗೆ ಹಿಡಿದೊಪ್ಪಿಸಿದ್ದರು....

Read more

ಕಲ್ಲುಗುಂಡಿ: ಬೈಕ್-ಕಾರ್ ಅಪಘಾತ, ಬೈಕ್ ಸವಾರನಿಗೆ ಗಾಯ

ಕಲ್ಲುಗುಂಡಿ: ಇಲ್ಲಿ ಮಂಗಳವಾರ ಬೈಕ್ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬೈಕ್ ಜಖಂಗೊಂಡಿದೆ. ರಾಯಲ್ ಶಾಮಿಯಾನ ಕೆಲಸಗಾರ ಪುರುಷ ಅಡ್ಕಾರ್ ಎನ್ನುವವರಿಗೆ ಸಣ್ಣಪುಟ್ಟ ಗಾಯವಾಗಿದ್ದು...

Read more

ಗುಂಡ್ಯ ದಟ್ಟಾರಣ್ಯದಲ್ಲಿ ಹಿಂದೂ ಹುಡುಗಿ, ಮುಸ್ಲಿಂ ಹುಡುಗನ ಲವ್ ಕಹಾನಿ?

ಗುಂಡ್ಯ: ಹಿಂದು ಹುಡುಗಿ ಹಾಗೂ ಮುಸ್ಲಿಂ ಹುಡುಗ ಗುಂಡ್ಯದ ದಟ್ಟ ಕಾಡಿನಲ್ಲಿ ಸಿಕ್ಕಿ ಬಿದ್ದಿದ್ದಾರೆ ಎಂದು ವರದಿಯಾಗಿದೆ. ಹಿಂದೂ ಸಂಘಟನೆಯೊಂದು ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ...

Read more

10 ರೂ.ಗಾಗಿ ಬಾರ್ ಕ್ಯಾಶಿಯರ್ ನನ್ನೇ ಹೊಡೆದು ಕೊಂದ್ರು

ಕಡೂರು: ಕುಡಿತ ಮತ್ತಿನಲ್ಲಿ ಬಾರ್ ನಲ್ಲಿ ಕೆಲಸ ಮಾಡುವ ಹುಡುಗರಿಗೆ ಯದ್ವಾತದ್ವಾ ಟಿಪ್ಸ್ ಕೊಟ್ಟು ಹೋಗುವ ಕರುಣಾಮಯಿ ಕುಡುಕರನ್ನು ಕಂಡಿದ್ದೇವೆ. ಆದರೆ ಇಲ್ಲೊಂದು ಕುಡುಕರ ತಂಡ ಚಿಲ್ಲರೆ...

Read more

ನೆಲ್ಯಾಡಿ: ಕಟ್ಟಡ ನಾಶ, ಪ್ರಶ್ನಿಸಿದ ಮಾಲೀಕನಿಗೆ ಹಲ್ಲೆ, ಬೆದರಿಕೆ

ನೆಲ್ಯಾಡಿ:  ಕಟ್ಟಡವೊಂದನ್ನು ನಾಶಪಡಿಸಿದ್ದಲ್ಲದೆ ಆ ಕಟ್ಟಡ ಮಾಲೀಕರಿಗೆ ಹಲ್ಲೆ ನಡೆಸಿರುವ ಆರೋಪವೊಂದು ಕೇಳಿ ಬಂದಿದ್ದು ಈ ಕುರಿತಂತೆ ಪೊಲೀಸ್ ದೂರು ನೀಡಲಾಗಿದೆ. ಪ್ರಕರಣ ಕೈಗೆತ್ತಿಕೊಂಡಿರುವ ಪೊಲೀಸರು ಇದೀಗ...

Read more
Page 29 of 77 1 28 29 30 77

Welcome Back!

Login to your account below

Retrieve your password

Please enter your username or email address to reset your password.