ಕಲ್ಲುಗುಂಡಿ: ಇಲ್ಲಿ ಮಂಗಳವಾರ ಬೈಕ್ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬೈಕ್ ಜಖಂಗೊಂಡಿದೆ. ರಾಯಲ್ ಶಾಮಿಯಾನ ಕೆಲಸಗಾರ ಪುರುಷ ಅಡ್ಕಾರ್ ಎನ್ನುವವರಿಗೆ ಸಣ್ಣಪುಟ್ಟ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

© 2021 Newsnotout | Website Developed By serverhug.