ಸಂಪಾಜೆ ದರೋಡೆ ಪ್ರಕರಣ: 71.52 ಗ್ರಾಂ ಚಿನ್ನಾಭರಣ, 11,590 ರೂ. ವಶ
ಸುಳ್ಯ: ಸಂಪಾಜೆಯ ಚಟ್ಟೆಕಲ್ಲಿನ ಅಂಬರೀಶ್ ಭಟ್ ಅವರ ಅಂಬಾಶ್ರಮದಲ್ಲಿ ಮನೆ ದರೋಡೆ ಪ್ರಕರಣವನ್ನು ತನಿಖೆಯನ್ನು ಮುಂದುವರಿಸಿರುವ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಮತ್ತಿಬ್ಬರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ ಎಂದು ...










