ಕರಾವಳಿ

ಅರಂತೋಡು ಪಯಸ್ವಿನಿ ನದಿಯಲ್ಲಿ ಜಿಂಕೆಯ ಶವ ಪತ್ತೆ

ಅರಂತೋಡು: ಇಲ್ಲಿನ ಪಯಸ್ವಿನಿ ನದಿಯಲ್ಲಿ ಜಿಂಕೆಯ ಶವ ಪತ್ತೆಯಾದ ಘಟನೆ ಅರಂತೋಡುನಿಂದ ವರದಿಯಾಗಿದೆ. ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಧಾವಿಸಿ ತನಿಖೆ ನಡೆಸುತ್ತಿದ್ದಾರೆ. ನೀರಿನಿಂದ ಮೇಲೆಯೆತ್ತಲು ಅರಂತೋಡಿನ ಶರಫು,ಮುನೀರ್,...

Read more

ನೆಲ್ಯಾಡಿ: ನಾಪತ್ತೆಯಾಗಿರುವ ಪಿಗ್ಮಿ ಕಲೆಕ್ಟರ್ ಈಗ ಎಲ್ಲಿದ್ದಾನೆ..?

ನೆಲ್ಯಾಡಿ : ಇಲ್ಲಿನ ಸಹಕಾರ ಸಂಘವೊಂದರಲ್ಲಿ ಪಿಗ್ಮಿ ಸಂಗ್ರಾಹಕರಾಗಿದ್ದ ಕೌಕ್ರಾಡಿ ಗ್ರಾಮದ ದೋಂತಿಲ ನಿವಾಸಿ ಪ್ರವೀಣ್ ಕುಮಾರ್ ಅವರು ಕಳೆದ ಹದಿನೈದು ದಿನಗಳಿಂದ ನಾಪತ್ತೆಯಾಗಿದ್ದು ಆತನಿಗಾಗಿ ವ್ಯಾಪಕ...

Read more

ಗುತ್ತಿಗಾರು: ಲೋಕಾರ್ಪಣೆಗೂ ಮುನ್ನ ಸೇವೆ ಆರಂಭಿಸಿದ ಆಂಬುಲೆನ್ಸ್

ಗುತ್ತಿಗಾರು: ಇಲ್ಲಿನ ಮೇಲಿನ ಪೇಟೆಯಲ್ಲಿ ಬೈಕ್ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಶಿವ ಪಾರೆಪ್ಪಾಡಿ ಮತ್ತು ಚಿನ್ನಪ್ಪ ಕುಚ್ಚಾಲ ಅವರನ್ನು ಸುಳ್ಯ ಆಸ್ಪತ್ರೆಗೆ ತಲುಪಿಸುವ ಮುಖಾಂತರ ಅಮರ ತಾಲೂಕು...

Read more

ಕುದ್ಮಾರು: ಆ್ಯಸಿಡ್ ಸೇವಿಸಿ ವ್ಯಕ್ತಿ ಆತ್ಮಹತ್ಯೆ

ಸವಣೂರು: ರಬ್ಬರ್ ಗೆ ಬೆರೆಸುವ ಆ್ಯಸಿಡ್ ಸೇವಿಸಿ ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕುದ್ಮಾರು ಗ್ರಾಮದಲ್ಲಿ ನಡೆದಿದೆ. ಮೃತಪಟ್ಟವರನ್ನು ಮೂಲತಃ ಕೇರಳದ ಶ್ರೀಧರನ್ ಕಾಣಿ ಎಂದು...

Read more

ಕೊರಗಜ್ಜನಿಗೆ ಪ್ರಾರ್ಥನೆ ಸಲ್ಲಿಸಿ ಕೆಲವೇ ನಿಮಿಷದಲ್ಲಿ ಕಳೆದು ಹೋಗಿದ್ದ 24 ಗ್ರಾಂ ಚಿನ್ನದ ಸರ ಪ್ರತ್ಯಕ್ಷ..!

ಉಪ್ಪಿನಂಗಡಿ: ತುಳುನಾಡಿನ ದೈವಗಳು ಪವರ್ ಫುಲ್ ಅನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ದೈವಗಳು ನಂಬಿದವರನ್ನು ಎಂದೂ ಕೈ ಬಿಡುವುದಿಲ್ಲ ಅನ್ನುವುದಕ್ಕೆ ಪ್ರತ್ಯಕ್ಷ ಉದಾಹರಣೆಯ ಕಥೆ ಇಲ್ಲಿದೆ. ಮಹಿಳೆಯೊಬ್ಬರು ತನ್ನ...

Read more

ಮಂಗಳೂರು: ಅನಿಲ ಸೋರಿಕೆ, 20 ಮಂದಿ ಕಾರ್ಮಿಕರು ಅಸ್ವಸ್ಥ

ಮಂಗಳೂರು: ನಗರ ಹೊರವಲಯದ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಫ್ಯಾಕ್ಟರಿಯೊಂದರಲ್ಲಿ ಅನಿಲವೊಂದು ಸೋರಿಕೆಯಾಗಿ 20 ಕಾರ್ಮಿಕರು ಅಸ್ವಸ್ಥಗೊಂಡ ಘಟನೆ ಮಂಗಳವಾರ ನಡೆದಿದೆ. ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಎವರೆಸ್ಟ್ ಸೀ...

Read more

ಸಂಸದ ನಳೀನ್ ಕುಮಾರ್ ಕಟೀಲ್ ಮೇಲಿನ ಪೊಲೀಸರ ಎಫ್ಐಆರ್ ರದ್ದು

ಮಂಗಳೂರು: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಕದ್ರಿ ಪೂರ್ವ ಠಾಣೆ ಪೊಲೀಸರು ದಾಖಲಿಸಿದ್ದ ಎಫ್ಐಆರ್ ಅನ್ನು...

Read more

ಎಲಿಮಲೆ: ಹೂ ವ್ಯಾಪಾರಿಯ ಪುತ್ರಿಯಿಂದ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್

ಸುಳ್ಯ: ಹೂ ವ್ಯಾಪಾರಿಯ ಪುತ್ರಿ ದೀಕ್ಷಾ ಎಲಿಮಲೆ ಯೋಗಾಸನದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿ ಸುದ್ದಿಯಾಗಿದ್ದಾರೆ. ಭುನಮನಸಾಸನದಲ್ಲಿ 1 ಗಂಟೆ 10 ಸೆಂಕೆಡ್ ಒಂದೇ ಸ್ಥಿತಿಯಲ್ಲಿ...

Read more

ತಿಂಗಳೊಳಗೆ ಹುಚ್ಚು ಹಿಡಿಸಿ ಬೀದಿಗೆ ತಂದು ನಿಲ್ಲಿಸುತ್ತೇನೆ: ಕೊರಗಜ್ಜನ ಅಭಯ ನುಡಿ, ವಿಡಿಯೋ ವೈರಲ್

ವಿಟ್ಲ: ತುಳುನಾಡಿನ ನಂಬುಗೆಯ ಹಿಂದೂಗಳ ಆರಾಧ್ಯ ದೈವವಾಗಿರುವ ಕೊರಗಜ್ಜನಿಗೆ ಅನ್ಯಧರ್ಮೀಯ ವ್ಯಕ್ತಿಯೊಬ್ಬ ಅಪಮಾನ ಮಾಡಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಲ್ಲೆಡೆಯಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ...

Read more

ಅರಂಬೂರು: ಬಾಳೆ ತೋಟಕ್ಕೆ ನುಗ್ಗಿ ಕಾಡಾನೆ ದಾಂಧಲೆ

ಸುಳ್ಯ: ಆನೆಗಳ ಹಾವಳಿ ಮಿತಿ ಮೀರಿ ಹೋದಂತಿದೆ. ಕೊಡಗು, ದಕ್ಷಿಣ ಕನ್ನಡ ಭಾಗದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ಆನೆಗಳು ಕಳೆದ ಕೆಲವು ದಿನಗಳಿಂದ ಸುಳ್ಯ ಭಾಗದಲ್ಲೂ ಭಾರಿ ಪ್ರಮಾಣದ...

Read more
Page 158 of 179 1 157 158 159 179

Welcome Back!

Login to your account below

Retrieve your password

Please enter your username or email address to reset your password.