ಅರಂತೋಡು: ಇಲ್ಲಿನ ಪಯಸ್ವಿನಿ ನದಿಯಲ್ಲಿ ಜಿಂಕೆಯ ಶವ ಪತ್ತೆಯಾದ ಘಟನೆ ಅರಂತೋಡುನಿಂದ ವರದಿಯಾಗಿದೆ. ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಧಾವಿಸಿ ತನಿಖೆ ನಡೆಸುತ್ತಿದ್ದಾರೆ. ನೀರಿನಿಂದ ಮೇಲೆಯೆತ್ತಲು ಅರಂತೋಡಿನ ಶರಫು,ಮುನೀರ್, ಕಬೀರ್ ಜಲಾಲುದ್ದೀನ್ ಶಹಬಾಸ್ ,ಬಾತಿಶಾ ರವರು ಸಹಕರಿಸಿದರು.