ಕ್ರೈಂ

ಪಾಣತ್ತೂರಿನಲ್ಲಿ ಮರ ಸಾಗಾಟ ಲಾರಿ ಪಲ್ಟಿ, 4 ಮಂದಿ ದುರ್ಮರಣ

ಪಾಣತ್ತೂರು: ಸುಳ್ಯ-ಪಾಣತ್ತೂರು ಅಂತಾ ರಾಜ್ಯ ರಸ್ತೆಯ ಪರಿಯಾರಂ ಎಂಬಲ್ಲಿ ನಡೆದ ಭೀಕರ ಲಾರಿ ಅಪಘಾತದಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಮರಗಳನ್ನು ತುಂಬಿಸಿ ಸಾಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ...

Read more

ಮೊಬೈಲ್ ಕದ್ದಿದ್ದಕ್ಕೆ ಯುವಕನನ್ನು ತಲೆಕೆಳಗಾಗಿ ನೇತು ಹಾಕಿದರು..!

ಬಿಸಿ ರೋಡ್: ಮಂಗಳೂರಿನ ‌ಮೀನುಗಾರಿಕಾ ದಕ್ಕೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಮೊಬೈಲ್ ಕಳವು ಆರೋಪ ಹೊರಿಸಿದ ದುರುಳರು ವ್ಯಕ್ತಿಯೊಬ್ಬನನ್ನು ತಲೆ ಕೆಳಗಾಗಿಸಿ ಕೈಕಾಲು ಕಟ್ಟಿ ಹಲ್ಲೆಗೈದಿರುವ ವಿಡಿಯೋ...

Read more

ಸುಳ್ಯ: ಬಾಡಿಗೆಗೆಂದು ನಂಬಿಸಿ ಆಟೋ ರಿಕ್ಷಾ ಹತ್ತಿದ ವ್ಯಕ್ತಿ ಆಟೋವನ್ನೇ ಕದ್ದ..!

ಅಜ್ಜಾವರ: ಕೆಲವು ಸಲ ಸಿನಿಮಾದಲ್ಲಿ ನಡೆಯುವ ಕಾಲ್ಪನಿಕ ಸನ್ನಿವೇಶಗಳು ಕಾಕತಾಳೀಯ ಎಂಬಂತೆ ನಿಜ ಜೀವನದಲ್ಲೂ ಸಂಭವಿಸುವುದಿದೆ. ಅಂತಹುದೇ ಒಂದು ರೋಚಕ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ...

Read more

ಅಡ್ಕಾರು: ಮಹಿಳೆಗೆ ದ್ವಿಚಕ್ರ ವಾಹನ ಡಿಕ್ಕಿ

ಸುಳ್ಯ: ಅಡ್ಕಾರು ಸಮೀಪ ಬೈಕ್ ವೊಂದು ಗುದ್ದಿದ ಪರಿಣಾಮ ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಇಂದು ನಡೆದಿದೆ. ಪೆರ್ಲಂಪಾಡಿ ನಿವಾಸಿ ಪವನ್ ಎಂಬುವವರು ಮಡಿಕೇರಿಯಲ್ಲಿ ಕೆಲಸ ಮುಗಿಸಿ...

Read more

ಈಶ್ವರ ಮಂಗಲ: ಫೋಟೋ ಗ್ರಾಫರ್ ಭೀಕರ ಹತ್ಯೆ ಪ್ರಕರಣದಲ್ಲಿ ಇನ್ನೂ ಕೆಲವರ ಹೆಸರು..?

ಈಶ್ವರ ಮಂಗಲ: ಮೈಸೂರಿನ ಫೋಟೋ ಗ್ರಾಫರ್ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಶ್ವರ ಮಂಗಲದಲ್ಲಿ ಪೊಲೀಸರು ಸೋಮವಾರ ಸ್ಥಳ ಮಹಜರು ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಒಬ್ಬರು ಎಸ್.ಐ, ಸಿಬ್ಬಂದಿ...

Read more

ಶಾಕಿಂಗ್ ನ್ಯೂಸ್: ಸುಳ್ಯದಲ್ಲಿ ಅಪ್ರಾಪ್ತ ಮಕ್ಕಳಿಂದ ಫೆವಿಕಲ್ ಗಮ್ ಸೇವನೆ..!

ಸುಳ್ಯ: ಫೆವಿಕಲ್ ಗಮ್ ಅನ್ನೇ ಮಾದಕ ದ್ರವ್ಯವಾಗಿ ಸೇವಿಸುತ್ತಿದ್ದ ಅಪ್ರಾಪ್ತ ಬಾಲಕರು ಸುಳ್ಯದಲ್ಲಿ ಪೊಲೀಸ್ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಬಾಲಕರು ಒಟ್ಟು ಸೇರಿ ಜಯನಗರದ ಮನೆಯೊಂದರಲ್ಲಿ ಫೆವಿಕಲ್...

Read more

ಮಂಗಳೂರು: ಪ್ರೇಮ ವೈಫಲ್ಯ, ನೇಣಿಗೆ ಶರಣಾದ ವೈದ್ಯ ವಿದ್ಯಾರ್ಥಿನಿ

ಮಂಗಳೂರು ‌: ಮಂಗಳೂರಿನ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಇಂಟರ್ನ್ ಶಿಪ್ ನಲ್ಲಿದ್ದ ಎಂಬಿಬಿಎಸ್ ವಿದ್ಯಾರ್ಥಿನಿಯೊಬ್ಬಳ ಶವ ತನ್ನ ಅಪಾರ್ಟ್ ಮೆಂಟ್ ನ ರೂಂ ನಲ್ಲಿ ನೇಣು ಬಿಗಿದ...

Read more

ತೊಡಿಕಾನ: ಅನಾರೋಗ್ಯದಿಂದ ಯುವಕ ನಿಧನ

ಅರಂತೋಡು: ತೊಡಿಕಾನ ಗ್ರಾಮದ ಅಡಿಗರ ಮೋನಪ್ಪ ಗೌಡ ಅವರ ಮಗ ಸೂರ್ಯಕುಮಾರ 42 ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ತಂದೆ ಮಾನಪ್ಪಗೌಡ ತಾಯಿ ಶಾಂತ ಸಹೋದರರಾದ...

Read more

ಸುಳ್ಯ: ಶೌಚಾಲಯದ ಗೋಡೆ ಕುಸಿದು ಪ್ರಾಣ ಬಿಟ್ಟ ಇಬ್ಬರು ಮಹಿಳೆಯರು

ಸುಳ್ಯ: ಶೌಚಾಲಯದ ಗೋಡೆ ದುರಸ್ತಿ ಮಾಡುತ್ತಿದ್ದ ವೇಳೆ ಗೋಡೆ ಕುಸಿದು ಬಿದ್ದು ಮಹಿಳೆಯರು ಇಬ್ಬರು ಮೃತಪಟ್ಟ ದಾರುಣ ಘಟನೆ ಸುಳ್ಯ ತಾಲೂಕಿನ ಎಣ್ಮೂರಿನಿಂದ ವರದಿಯಾಗಿದೆ.ಶೌಚಾಲಯದ ಹಳೆಯ ಗೋಡೆಯನ್ನು...

Read more

ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ ಗಂಡನ ಮರ್ಮಾಂಗವನ್ನೇ ಕತ್ತರಿಸಿದ ಹೆಂಡತಿ…!

ಭೂಪಾಲ್: ಪ್ರತಿ ರಾತ್ರಿಯೂ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ ಗಂಡನ ಕಾಟ ತಾಳಲಾರದೆ ಕೋಪದಿಂದ ಹೆಂಡತಿ ತನ್ನ ಗಂಡನ ಮರ್ಮಾಂಗವನ್ನೇ ಕತ್ತರಿಸಿರುವ ವಿಚಿತ್ರ ಮತ್ತು ಆಘಾತಕಾರಿ ಘಟನೆ ಮಧ್ಯಪ್ರದೇಶದ...

Read more
Page 53 of 77 1 52 53 54 77

Welcome Back!

Login to your account below

Retrieve your password

Please enter your username or email address to reset your password.