• ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
Wednesday, May 20, 2026
  • Login
News not out
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
    • All
    • ಕೃಷಿ ಸಂಪತ್ತು
    • ನಮ್ಮ ತುಳುವೇರ್
    • ಭಕ್ತಿಭಾವ
    • ಮಹಿಳೆ-ಆರೋಗ್ಯ
    • ಯಕ್ಷಯಾನ
    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

No Result
View All Result

ಈಶ್ವರ ಮಂಗಲ: ಫೋಟೋ ಗ್ರಾಫರ್ ಭೀಕರ ಹತ್ಯೆ ಪ್ರಕರಣದಲ್ಲಿ ಇನ್ನೂ ಕೆಲವರ ಹೆಸರು..?

ನ್ಯೂಸ್‌ ನಾಟೌಟ್‌ ಪ್ರತಿನಿಧಿ by ನ್ಯೂಸ್‌ ನಾಟೌಟ್‌ ಪ್ರತಿನಿಧಿ
December 22, 2021
in ಕ್ರೈಂ
0 0
0
ಮೈಸೂರಿನ ಫೋಟೋಗ್ರಾಫರ್ ಈಶ್ವರ ಮಂಗಲದಿಂದ ನಿಗೂಢ ಕಣ್ಮರೆ, ಹಲವು ಅನುಮಾನ
Share on FacebookShare on Twitter

ಈಶ್ವರ ಮಂಗಲ: ಮೈಸೂರಿನ ಫೋಟೋ ಗ್ರಾಫರ್ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಶ್ವರ ಮಂಗಲದಲ್ಲಿ ಪೊಲೀಸರು ಸೋಮವಾರ ಸ್ಥಳ ಮಹಜರು ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಒಬ್ಬರು ಎಸ್.ಐ, ಸಿಬ್ಬಂದಿ ಹಾಗೂ ಇಬ್ಬರು ಇಂಜೀನಿಯರ್ ಭಾಗಿಯಾಗಿದ್ದರು. ಜಗದೀಶರ ಹೆಣವನ್ನು ಹೂತು ಹಾಕಿದ ಜಾಗ ಮತ್ತು ಹೆಣವನ್ನು ಬಚ್ಚಿಟ್ಟ ಗೋಡನ್ ಗೂ ತೆರಳಿ ಪೊಲೀಸರು ಸ್ಥಳ ಮಹಜರು ನಡೆಸಿದರು. ಸದ್ಯ ಪ್ರಕರಣದ ಆರೋಪಿಗಳಾದ ಸುಬ್ಬಯ್ಯ ಯಾನೆ ಬಾಲಕೃಷ್ಣ ರೈ, ಪತ್ನಿ ಜಯ ಲಕ್ಷ್ಮೀ, ಮಗ ಪ್ರಶಾಂತ್ , ನೆರೆಮನೆಯ ನಿವಾಸಿ ಪಟ್ಲಡ್ಕ ಸಂಜೀವ ಗೌಡರ ಪುತ್ರ ಜೀವನ್ ಪ್ರಸಾದ್ ಹಾಗೂ ಜಯರಾಜ್‌ ಶೆಟ್ಟಿ ಪೊಲೀಸರಿಂದ ಬಂಧಿಸಲ್ಪಟ್ಟು ಮಂಗಳೂರು ಜೈಲಿನಲ್ಲಿದ್ದಾರೆ.

ಇನ್ನೂ ಕೆಲವರ ಹೆಸರು..?

ಘಟನೆಗೆ ಸಂಬಂಧಪಟ್ಟಂತೆ ಈಗಾಗಲೇ ಐದು ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಎಫ್‌ಐ ಆರ್‌ ದಾಖಲಿಸಿಕೊಂಡಿದ್ದಾರೆ. ಆದರೆ ಈ ಪ್ರಕರಣದಲ್ಲಿ ಇನ್ನೂ ಕೆಲವರ ಹೆಸರು ಕೇಳಿ ಬರುತ್ತಿದೆ ಎನ್ನಲಾಗಿದೆ. ಹೀಗಾಗಿ ಪೊಲೀಸರು ತಮ್ಮ ತನಿಖೆಯನ್ನು ಮುಂದುವರಿಸಿದ್ದು ಕೊಲೆ ಸಂಚಿಗೆ ಯಾರಾದರೂ ಸಹಕಾರ ನೀಡಿದ್ದರೆ ಅವರನ್ನೂ ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget >
ಪ್ರಕರಣದ ಹಿನ್ನೆಲೆ

ಸುಬ್ಬಯ್ಯ ಸಂಬಂಧದಲ್ಲಿ ಕೊಲೆಯಾದ ಜಗದೀಶ್ ಅವರಿಗೆ ಮಾವನಾಗಿದ್ದ. ಇವರನ್ನು ನಂಬಿ ದಕ್ಷಿಣ ಕನ್ನಡ ಜಿಲ್ಲೆಯ ಕುಂಜೂರು ಪಂಜದಲ್ಲಿ 65 ಲಕ್ಷ ರೂ.ವಿನ ಜಾಗವನ್ನು ಜಗದೀಶ್ ಖರೀದಿಸಿದ್ದರು. ಈ ಜಾಗದ ಉಸ್ತುವಾರಿಯನ್ನು ಸುಬ್ಬಯ್ಯನೇ ನೋಡಿಕೊಳ್ಳುತ್ತಿದ್ದ. ಜಾಗೆಯ ದಾಖಲೆಗಳನ್ನು ಜಗದೀಶ್ ಅವರು ಮಾವ ಅನ್ನುವ ನಂಬಿಕೆಯ ಹಿನ್ನೆಲೆಯಲ್ಲಿ ಬಿಟ್ಟಿದ್ದರಿಂದ ಸರಿಯಾಗಿ ರೆಕಾರ್ಡ್ ಮಾಡಿಸಿಕೊಂಡಿರಲಿಲ್ಲ. ಇಂತಹ ಸಂದರ್ಭದಲ್ಲಿ ಮೈಸೂರಿನಲ್ಲಿದ್ದು ಅಪರೂಪಕ್ಕೊಮ್ಮೆ ಊರಿಗೆ ಬರುತ್ತಿದ್ದ ಜಗದೀಶ್ ಅವರ ಆಸ್ತಿಯನ್ನು ಸುಬ್ಬಯ್ಯ ಬೇರೊಬ್ಬರಿಗೆ 65 ಲಕ್ಷ ರೂ.ಗೆ ಮಾರಾಟ ಮಾಡಿದ್ದಾನೆ. ಈ ವಿಷಯ ತಿಳಿದ ಬಳಿಕ ಜಗದೀಶ್ ಕೋಪಗೊಂಡಿದ್ದಾರೆ. ನೇರವಾಗಿ ಸುಬ್ಬಯ್ಯನನ್ನು ಪ್ರಶ್ನಿಸಿದ್ದಾರೆ. ಮಾತಿಗೆ ಮಾತು ಬೆಳೆದಿದೆ. ಈ ಸಂದರ್ಭದಲ್ಲಿ ನ.೧೮ರಂದು ಓಮ್ನಿ ಕಾರಿನೊಳಗೆ ಜಗದೀಶ್ ಅವರನ್ನು ಕೂರಿಸಿಕೊಂಡ ಸುಬ್ಬಯ್ಯ ಮತ್ತು ಗ್ಯಾಂಗ್ ಅಲ್ಲಿ ತಲೆಗೆ ರಾಡ್ ನಿಂದ ಹಲ್ಲೆ ಮಾಡಿದ್ದಾರೆ. ಜಗದೀಶ್ ಸತ್ತ ಬಳಿಕ ಮೃತದೇಹವನ್ನು ಒಂದು ದಿನ ಪಟ್ಲಡ್ಕದಲ್ಲಿ ಶೆಡ್ ವೊಂದರ ಒಳಗೆ ಇರಿಸಿ ಮರುದಿನ ಆರೋಪಿಗಳು ಅದನ್ನು ನಿರ್ಜನ ಪ್ರದೇಶದಲ್ಲಿ ಹೂತ್ತಿದ್ದರು. ತಾನೇ ಕೊಂದಿದ್ದರೂ ಸುಬ್ಬಯ್ಯ, ಆತನ ಮಗ ಪ್ರಶಾಂತ್, ಜೀವನ್ ಪ್ರಸಾದ್ ತಾವೇನೂ ಮಾಡೇ ಇಲ್ಲದಂತೆ ಡ್ರಾಮಾ ಮಾಡಿದ್ದರು. ಆದರೆ ಪೊಲೀಸರು ಚಾಣಾಕ್ಷ ತನದಿಂದ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದರು.

Tags: caseishwaramangalamurderphotograherpolice
ನ್ಯೂಸ್‌ ನಾಟೌಟ್‌ ಪ್ರತಿನಿಧಿ

ನ್ಯೂಸ್‌ ನಾಟೌಟ್‌ ಪ್ರತಿನಿಧಿ

Next Post
ಇಂದಿನಿಂದ ಪ್ರೋ ಕಬಡ್ಡಿ:  ಯು ಮುಂಬಾ ತಂಡದಲ್ಲಿ ಐವರ್ನಾಡಿನ ಸಚಿನ್ ಪ್ರತಾಪ್

ಇಂದಿನಿಂದ ಪ್ರೋ ಕಬಡ್ಡಿ: ಯು ಮುಂಬಾ ತಂಡದಲ್ಲಿ ಐವರ್ನಾಡಿನ ಸಚಿನ್ ಪ್ರತಾಪ್

Leave a Reply Cancel reply

Your email address will not be published. Required fields are marked *

Categories

© 2021 Newsnotout | Website Developed By serverhug.

No Result
View All Result
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ

© 2021 Newsnotout | Website Developed By serverhug.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In