ಕ್ರೈಂ

ಸುಬ್ರಹ್ಮಣ್ಯ: ಗೋವು ಕದಿಯಲು ದುಬಾರಿ ಕಾರಿನಲ್ಲಿ ಬಂದ ಕಳ್ಳರು..!

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ದೇವಾಲಯದ ಪಾರ್ಕಿಂಗ್ ಜಾಗದ ಬಳಿ ಆಂಜನೇಯ  ಗುಡಿಯ ಹಿಂಭಾಗದಿಂದ ದನ ಕದಿಯಲು ಪ್ರಯತ್ನ ಪಟ್ಟ ಘಟನೆ ಮಾ.23 ರ ರಾತ್ರಿ ನಡೆದಿದೆ....

Read more

ಅರಂಬೂರು: ರಿಕ್ಷಾ, ಬೈಕ್ ಗೆ ಡಿಕ್ಕಿ ಹೊಡೆದು ಕಾರು ಚಾಲಕ ಪರಾರಿ

ಅರಂಬೂರು: ಅತಿಯಾದ ವೇಗದಿಂದ ಬಂದ ಕಾರೊಂದು ಸುಳ್ಯ ಸಮೀಪದ ಅರಂಬೂರಿನಲ್ಲಿ ಬೈಕ್ ಹಾಗೂ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ ಘಟನೆ ನಿನ್ನೆ ನಡೆದಿದೆ. ಅರಂಬೂರಿನ...

Read more

ಗೋಳಿತೊಟ್ಟು: ದಿಢೀರ್ ಅಸ್ವಸ್ಥಗೊಂಡು ಮೃತಪಟ್ಟ ಕಾರ್ಮಿಕ

ಗೋಳಿತೊಟ್ಟು: ಇಲ್ಲಿ ಕೆಲಸ ಮಾಡಿಕೊಂಡಿದ್ದ ಕಾರ್ಮಿಕನೊಬ್ಬ ದಿಢೀರ್ ಅಸ್ವಸ್ಥಗೊಂಡು ಸಾವಿಗೀಡಾದ ಘಟನೆ ನಡೆದಿದೆ. ಹಸರು ರಾಜೇಂದ್ರ ಯಾದವ್ (44). ಆತ ಜಾರ್ಖಂಡ್ ಮೂಲದವನು ಎಂದು ತಿಳಿದು ಬಂದಿದೆ. ಗೋಳಿತೊಟ್ಟು...

Read more

ಸುಳ್ಯ: ವಾರಿಸುದಾರರಿಲ್ಲದ ರಿಕ್ಷಾ ಪೊಲೀಸ್‌ ಠಾಣೆಗೆ?

ಸುಳ್ಯ : ಇಲ್ಲಿನ ಗಾಂಧಿನಗರ ಶ್ರೀ ಕಲ್ಕುಡ ದೈವಸ್ಥಾನದ ವಠಾರದಲ್ಲಿ ಆಟೋ ರಿಕ್ಷಾವೊಂದನ್ನು ಕಳೆದ ಹತ್ತು ದಿನಗಳಿಂದ ಪಾರ್ಕಿಂಗ್ ಮಾಡಲಾಗಿದೆ. ಈ ತನಕ ಇದರ ಮಾಲೀಕರು ತೆಗೆದುಕೊಂಡು...

Read more

ಪೆರಾಜೆ: ಬೈಕ್ – ಜೀಪು ಅಪಘಾತ, ವಿದ್ಯಾರ್ಥಿ ಸಾವು

ಪೆರಾಜೆ: ಇಲ್ಲಿನ ಕುಂಬಳಚೇರಿ ಎಂಬಲ್ಲಿ ಬೈಕ್ ಹಾಗೂ ಜೀಪು ಮಧ್ಯೆ ಭೀಕರ ಅಪಘಾತ ನಡೆದು ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಸಾವಿಗೀಡಾದ ಘಟನೆ ನಡೆದಿದೆ. ಇನ್ನೋರ್ವ ಗಂಭೀರ ಗಾಯಗೊಂಡಿದ್ದಾನೆ....

Read more

ಸುಳ್ಯ: ರಿಕ್ಷಾ – ಬೈಕ್ ಡಿಕ್ಕಿ, ಬೈಕ್ ಸವಾರನಿಗೆ ಗಂಭೀರ ಗಾಯ

ಸುಳ್ಯ: ಸುಳ್ಯದ ಅಜ್ಜಾವರದಲ್ಲಿ ಬೈಕ್ -ರಿಕ್ಷಾ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ. ಅಜ್ಜಾವರ ರಸ್ತೆ ಕರಿಯ ಮೂಲೆ...

Read more

ಸಂಪಾಜೆ ದರೋಡೆ ಪ್ರಕರಣ: ಮನೆಯಲ್ಲಿ ಗಂಡಸರಿಲ್ಲದ ಮಾಹಿತಿ ಕೊಟ್ಟವರು ಯಾರು?

ಸಂಪಾಜೆ: ಇಲ್ಲಿನ ಚಟ್ಟೆಕಲ್ಲಿನ ಅರ್ಚಕ, ಜ್ಯೋತಿಷಿ ಅಂಬರೀಶ್ ಭಟ್ ಅವರ ಮನೆ ಅಂಬಾಶ್ರಮಕ್ಕೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನ, ಹಣ ದರೋಡೆ ಮಾಡಿದ ಕಳ್ಳರ ಸುಳಿವನ್ನು...

Read more

ಸುಳ್ಯ: ಅಡಿಕೆ ತೋಟಕ್ಕೆ ಉರುಳಿ ಬಿದ್ದ ಕಾರು

ಸುಳ್ಯ: ಇಲ್ಲಿನ ಹರಿಹರ-ಪಲ್ಲತ್ತಡ್ಕದ ಮುಲ್ಲಾರದ ತೋಟಕ್ಕೆ ನಿನ್ನೆ ರಾತ್ರಿ ಕಾರ್‌ವೊಂದು ಉರುಳಿ ಬಿದ್ದ ಘಟನೆ ನಡೆದಿದೆ. ನಡುಗಲ್ಲು ಕಡೆಯಿಂದ ಹರಿಹರಕ್ಕೆ ಕಾರು ಬರುತ್ತಿತ್ತು. ರೋಶನ್ ಎನ್ನುವವರು ಚಲಾಯಿಸುತ್ತಿದ್ದ...

Read more

ಕಲ್ಲುಗುಂಡಿ: ತಾಯಿಗೆ ಆಮಿಷವೊಡ್ಡಿ ಅಪ್ರಾಪ್ತ ಮಗಳನ್ನು ಅತ್ಯಾಚಾರ ಗೈದ ಆರೋಪಿಗೆ ಜಾಮೀನು

ಸುಳ್ಯ: ತಾಯಿಗೆ ಆಮಿಷವೊಡ್ಡಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿದ್ದ ಸುಳ್ಯ ತಾಲೂಕಿನ ಕಲ್ಲುಗುಂಡಿ ಸಮೀಪದ ರಕ್ಷಿತ್ ಎಂಬಾತ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಏನಿದು ಘಟನೆ?...

Read more

ಸಂಪಾಜೆ ದರೋಡೆ ಪ್ರಕರಣ: ಮನೆಗೆ ನುಗ್ಗಿದ ಕಳ್ಳರು ಮೊದಲು ಮಾಡಿದ್ದು ಈ ಕೆಲಸ..!

ಕಲ್ಲುಗುಂಡಿ: ಇಲ್ಲಿನ ಚಟ್ಟೆಕಲ್ಲಿನ ನಿವಾಸಿ ಅರ್ಚಕ, ಜ್ಯೋತಿಷಿ ಅಂಬರೀಶ್ ಭಟ್ ಅವರ ಅಂಬಾಶ್ರಮ ನಿಲಯದಲ್ಲಿ ನಿನ್ನೆ ರಾತ್ರಿ ನಡೆದಿರುವ ಭಾರಿ ದೊಡ್ಡ ದರೋಡೆ ಪ್ರಕರಣವು ಇಡೀ ದಕ್ಷಿಣ...

Read more
Page 32 of 77 1 31 32 33 77

Welcome Back!

Login to your account below

Retrieve your password

Please enter your username or email address to reset your password.