ಸುಳ್ಯ: ಇಲ್ಲಿನ ಹರಿಹರ-ಪಲ್ಲತ್ತಡ್ಕದ ಮುಲ್ಲಾರದ ತೋಟಕ್ಕೆ ನಿನ್ನೆ ರಾತ್ರಿ ಕಾರ್‌ವೊಂದು ಉರುಳಿ ಬಿದ್ದ ಘಟನೆ ನಡೆದಿದೆ.

ನಡುಗಲ್ಲು ಕಡೆಯಿಂದ ಹರಿಹರಕ್ಕೆ ಕಾರು ಬರುತ್ತಿತ್ತು. ರೋಶನ್ ಎನ್ನುವವರು ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ದುರಂತದಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
© 2021 Newsnotout | Website Developed By serverhug.
© 2021 Newsnotout | Website Developed By serverhug.