ನ್ಯೂಸ್‌ ನಾಟೌಟ್‌ ಪ್ರತಿನಿಧಿ

ನ್ಯೂಸ್‌ ನಾಟೌಟ್‌ ಪ್ರತಿನಿಧಿ

ಇಂಡಿಗೋ ಏರ್​​ಲೈನ್ಸ್​​ನ ವೆಬ್​​ಸೈಟ್ ಹ್ಯಾಕ್​ ಮಾಡಿದ ಬೆಂಗಳೂರಿನ ಪ್ರಯಾಣಿಕ !

ಇಂಡಿಗೋ ಏರ್​​ಲೈನ್ಸ್​​ನ ವೆಬ್​​ಸೈಟ್ ಹ್ಯಾಕ್​ ಮಾಡಿದ ಬೆಂಗಳೂರಿನ ಪ್ರಯಾಣಿಕ !

ಬೆಂಗಳೂರು: ಇಂಡಿಗೋ ವಿಮಾನದಲ್ಲಿ  ಪ್ರಯಾಣ ಮಾಡಿದ್ದ ಬೆಂಗಳೂರು ಮೂಲದ ಪ್ರಯಾಣಿಕನೊಬ್ಬ ಇಂಡಿಗೋ ಸಂಸ್ಥೆಯ ವೆಬ್​ಸೈಟ್​​ನ್ನೇ ಹ್ಯಾಕ್​ ಮಾಡಿದ ಘಟನೆ ನಡೆದಿದೆ. ಪ್ರಯಾಣಿಕನ ಹೆಸರು ನಂದನ್​ ಕುಮಾರ್​ ಎಂದಾಗಿದ್ದು, ತಾನು...

ತಮಿಳುನಾಡಿನಲ್ಲಿ ವೇಗವಾಗಿ ಹರಡುತ್ತಿದೆ ಒಮಿಕ್ರಾನ್​

ತಮಿಳುನಾಡಿನಲ್ಲಿ ವೇಗವಾಗಿ ಹರಡುತ್ತಿದೆ ಒಮಿಕ್ರಾನ್​

ಚೆನ್ನೈ: ಕರೋನಾದ ರೂಪಾಂತರಿ ವೈರಾಣುಗಳಲ್ಲೇ ಅತ್ಯಂತ ವೇಗವಾಗಿ ಪ್ರಸರಣಗೊಳ್ಳುವ ತಳಿಯಾದ ಓಮೈಕ್ರಾನ್​​ನ ಉಪ ರೂಪಾಂತರಿ BA.2 ವೈರಸ್​ ತಮಿಳುನಾಡಿನಲ್ಲಿ ಅತ್ಯಂತ ವೇಗವಾಗಿ ಹರಡುತ್ತಿದೆ ಎಂದು ಹೇಳಲಾಗಿದೆ. ಇದು...

BIG BREAKING: ಕಲ್ಲುಗುಂಡಿಯಲ್ಲಿ ಹೊಡೆದಾಟ: ಕುಡುಕನ ಕೋಪಕ್ಕೆ ಒಬ್ಬನ ಕೈ ಬೆರಳು ಕಟ್ ..!

ಸಂಪಾಜೆ ದರೋಡೆ ಪ್ರಕರಣ: ನಾಲ್ವರು ಪೊಲೀಸ್ ಬಲೆಗೆ

ಸುಳ್ಯ: ಭಾರಿ ಕುತೂಹಲ ಕೆರಳಿಸಿದ್ದ ಸಂಪಾಜೆಯ ಚಟ್ಟೆಕಲ್ಲಿನಲ್ಲಿ ನಡೆದಿದ್ದ ದರೋಡೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊನೆಗೂ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಸ್ವತಃ ಈ...

ಮೊಬೈಲ್ ಚಾರ್ಜ್ ಹಾಕುವ ವಿಚಾರಕ್ಕೆ ಜಗಳ, ಭೀಕರ ಕೊಲೆಯಲ್ಲಿ ಅಂತ್ಯ

ಆಟೋ ರಿಕ್ಷಾ ಚಾಲಕನಿಂದ ಮಹಿಳೆಯ ಅತ್ಯಾಚಾರಕ್ಕೆ ಯತ್ನ

ಪುತ್ತೂರು: ಆಟೋ ಚಾಲಕನೊಬ್ಬ ತನ್ನ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯನ್ನು ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಪುತ್ತೂರಿನಲ್ಲಿ ಘಟನೆ ನಡೆದಿದ್ದು ಕುಪಿನೋಪಿನಡ್ಕ ನಿವಾಸಿ ಮಹಮ್ಮದ್ ಸಫಾನ್ ಎನ್ನುವ...

ಬೆಳ್ಳಾರೆ: ವ್ಯಕ್ತಿಗೆ ಬೆತ್ತಲೆ ಮಾಡಿ ಥಳಿಸಿದ್ರಾ..? ಆರೋಪ ನಿರಾಕರಿಸಿದ ಪೊಲೀಸರು, ಠಾಣೆಗೆ ಎಸ್.ಪಿ.ಭೇಟಿ

ಪುತ್ತೂರು: ಚೇತನಾ ಆಸ್ಪತ್ರೆ ನರ್ಸ್ ಎಡವಟ್ಟು, ನವಜಾತ ಶಿಶು ಸಾವು

ಪುತ್ತೂರು : ದಾದಿಯೊಬ್ಬಳ ನಿರ್ಲಕ್ಷ್ಯಕ್ಕೆ ನವಜಾತ ಶಿಶು ಸಾವನಪ್ಪಿದ ಹೃದಯವಿದ್ರಾವಕ ಘಟನೆ ಇಲ್ಲಿನ ಚೇತನಾ ಆಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆಯ ಸಿಬ್ಬಂದಿ ವಿರುದ್ಧ ಇದೀಗ ಭಾರಿ ಆಕ್ರೋಶ ವ್ಯಕ್ತವಾಗಿದ್ದು...

ನಕಲು ಮಾಡಿದ ವಿದ್ಯಾರ್ಥಿಯ ಕೈಗೆ ಕಚ್ಚಿದ ಉಪನ್ಯಾಸಕ

ನಕಲು ಮಾಡಿದ ವಿದ್ಯಾರ್ಥಿಯ ಕೈಗೆ ಕಚ್ಚಿದ ಉಪನ್ಯಾಸಕ

ಹೊಸನಗರ: ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿಬಿದ್ದ ವಿದ್ಯಾರ್ಥಿಯ ಕೈಗೆ ಕೋಪದ ಭರದಲ್ಲಿ ಉಪನ್ಯಾಸಕ ಕಚ್ಚಿದ್ದರಿಂದ ವಿದ್ಯಾರ್ಥಿ ಆಸ್ಪತ್ರೆ ಸೇರಿದ ಘಟನೆ ಹೊಸನಗರದ ಕೊಡಚಾದ್ರಿ ಸರಕಾರಿ ಪ್ರಥಮ ದರ್ಜೆ...

25 ವರ್ಷದ ಯುವತಿಯ ಮದ್ವೆಯಾಗಿದ್ದ 45 ವರ್ಷದ  ಶಂಕರಣ್ಣ ಆತ್ಮಹತ್ಯೆ

25 ವರ್ಷದ ಯುವತಿಯ ಮದ್ವೆಯಾಗಿದ್ದ 45 ವರ್ಷದ ಶಂಕರಣ್ಣ ಆತ್ಮಹತ್ಯೆ

ಕಳೆದ ವರ್ಷ 45 ವರ್ಷದ ವ್ಯಕ್ತಿ ಜತೆಗೆ 25ರ ಯುವತಿ ಮದ್ವೆಯಾಗಿದ್ದ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಆದರೀಗ ಶಂಕರಣ್ಣ(45)  ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ...

ತೆಲುಗು ಚಿತ್ರ ನಟ  ಪವನ್ ಕಲ್ಯಾಣ್ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ

ತೆಲುಗು ಚಿತ್ರ ನಟ  ಪವನ್ ಕಲ್ಯಾಣ್ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ

ಸುಬ್ರಹ್ಮಣ್ಯ: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನಕ್ಕೆ  ತೆಲುಗು ಚಿತ್ರ ನಟ  ಪವನ್ ಕಲ್ಯಾಣ್ ಇಂದು ಭೇಟಿ  ನೀಡಿ ದೇವರ ದರ್ಶನ ಪಡೆದರು. ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್...

BIG BREAKING: ಕಲ್ಲುಗುಂಡಿಯಲ್ಲಿ ಹೊಡೆದಾಟ: ಕುಡುಕನ ಕೋಪಕ್ಕೆ ಒಬ್ಬನ ಕೈ ಬೆರಳು ಕಟ್ ..!

ಬಸ್ ಸ್ಟ್ಯಾಂಡ್‌ನಲ್ಲಿ ಮದ್ಯಪಾನ-ಮಸ್ತಿ, ಐವರು ಯುವಕರಿಗೆ ಪೊಲೀಸ್ ಕ್ಲಾಸ್‌

ಕಲ್ಲುಗುಂಡಿ: ಇಲ್ಲಿನ ಒತ್ತೆಕೋಲ ವೀಕ್ಷಣೆಗೆಂದು ಬಂದ ಯುವಕರ ತಂಡವೊಂದು ರಸ್ತೆ ಬದಿಯಲ್ಲಿದ್ದ ಸಾರ್ವಜನಿಕ ಬಸ್ ಸ್ಟ್ಯಾಂಡ್‌ನಲ್ಲಿ ತಡರಾತ್ರಿ ಕುಡಿದು ಮೋಜು ಮಸ್ತಿಯಲ್ಲಿ ತೊಡಗಿದ್ದಾಗ ಪೊಲೀಸರು ಬಂದು ಅವರನ್ನು...

ಮಡಿಕೇರಿ: ಹುಲಿ ದಾಳಿಗೆ ತೋಟದ ಕಾರ್ಮಿಕ ಬಲಿ

ಮಡಿಕೇರಿ: ಹುಲಿ ದಾಳಿಗೆ ತೋಟದ ಕಾರ್ಮಿಕ ಬಲಿ

ಮಡಿಕೇರಿ: ವಿರಾಜಪೇಟೆ ತಾಲೂಕಿನ ೧ನೇ ರುದ್ರಗುಪ್ಪೆ ಎಂಬಲ್ಲಿ ತೋಟದ ಕಾರ್ಮಿಕನೊಬ್ಬನನ್ನು ಹುಲಿ ದಾಳಿ ನಡೆಸಿ ಕೊಂಡು ಹಾಕಿದೆ. ಅಕ್ಷರಶಃ ಈ ಘಟನೆಯಿಂದ ಸುತ್ತಮುತ್ತಲಿನ ಗ್ರಾಮದ ಜನರು ತೀವ್ರ...

Page 293 of 437 1 292 293 294 437

Welcome Back!

Login to your account below

Retrieve your password

Please enter your username or email address to reset your password.