ನ್ಯೂಸ್‌ ನಾಟೌಟ್‌ ಪ್ರತಿನಿಧಿ

ನ್ಯೂಸ್‌ ನಾಟೌಟ್‌ ಪ್ರತಿನಿಧಿ

ಯುವತಿಗೆ ಪಾಠ ಮಾಡ್ತೀನಿ ಅಂತ ಲಾಡ್ಜ್ ಗೆ ಕರೆದೊಯ್ದ ಬಿಜೆಪಿ ಮುಖಂಡ

ಯುವತಿಗೆ ಪಾಠ ಮಾಡ್ತೀನಿ ಅಂತ ಲಾಡ್ಜ್ ಗೆ ಕರೆದೊಯ್ದ ಬಿಜೆಪಿ ಮುಖಂಡ

ನ್ಯೂಸ್ ನಾಟೌಟ್: ಕಾಲೇಜ್ ಲೆಕ್ಚರರ್ ಅಂತ ಯುವತಿಗೆ ಸುಳ್ಳು ಹೇಳಿ ಕೆಲಸ ಕೊಡಿಸುವ ನೆಪದಲ್ಲಿ ಯುವತಿಯನ್ನು ಲಾಡ್ಜ್ ಗೆ ಬರುವಂತೆ ಮಾಡಿದ ಬಿಜೆಪಿ ಮುಖಂಡ, ಉದ್ಯಮಿ ಜಗನ್ನಾಥ್...

ಈಶ್ವರ ಮಂಗಲದಲ್ಲಿ KSRTC ಬಸ್ ಕಂಡೆಕ್ಟರ್‌ ಗೂಂಡಾಗಿರಿ..!

ಈಶ್ವರ ಮಂಗಲದಲ್ಲಿ KSRTC ಬಸ್ ಕಂಡೆಕ್ಟರ್‌ ಗೂಂಡಾಗಿರಿ..!

ನ್ಯೂಸ್ ನಾಟೌಟ್: ಸಾರ್ವಜನಿಕರು ಪ್ರಯಾಣಿಸುವ ಬಸ್ ನಲ್ಲಿ ಕಂಡೆಕ್ಟರ್ ಚಿಲ್ಲರೆ ವಿಷಯಕ್ಕೆ ಜಗಳ ಆಡುವುದು, ಕ್ಯಾತೆ ತೆಗೆಯುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಕಂಡೆಕ್ಟರ್ ಅದಕ್ಕೂ ಒಂದು ಹೆಜ್ಜೆ...

ಪ್ರಿಯಕರನೊಂದಿಗೆ ಓಡಿ ಹೋದ ಎರಡು ಮಕ್ಕಳ ತಾಯಿ, ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಪತಿ..!

ಮಡಿಕೇರಿಯ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

ನ್ಯೂಸ್ ನಾಟೌಟ್ : ಮಡಿಕೇರಿ ಕಾಲೇಜೊಂದರ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಿನ್ನೆ (ಮಂಗಳವಾರ) ಸಂಜೆ ಸುಂಟಿಕೊಪ್ಪ ಸಮೀಪದ ಅತ್ತೂರು...

ಕಾರಿನ ಹಿಂಬದಿ ಪ್ರಯಾಣಿಕರಿಗೂ ಸೀಟ್‌ಬೆಲ್ಟ್ ಕಡ್ಡಾಯ ಶೀಘ್ರ

ಕಾರಿನ ಹಿಂಬದಿ ಪ್ರಯಾಣಿಕರಿಗೂ ಸೀಟ್‌ಬೆಲ್ಟ್ ಕಡ್ಡಾಯ ಶೀಘ್ರ

ನವದೆಹಲಿ: ‘ಕಾರು ಮತ್ತು ಎಸ್‌ಯುವಿ ಗಳ ಹಿಂದಿನ ಆಸನಗಳಲ್ಲಿ ಕುಳಿತು ಪ್ರಯಾಣಿಸುವವರು ಕೂಡ ಸೀಟ್‌ ಬೆಲ್ಟ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗುವುದು. ಸೀಟ್‌ ಬೆಲ್ಟ್‌ ಧರಿಸದವರಿಗೆ ದಂಡ ಹಾಕಲಾಗುವುದು. ಈ...

ಇನ್ನು ಡ್ರೈವಿಂಗ್ ಲೈಸನ್ಸ್‌ ಪಡೆಯುವುದು ತುಂಬಾ ಸುಲಭ !

ಇನ್ನು ಡ್ರೈವಿಂಗ್ ಲೈಸನ್ಸ್‌ ಪಡೆಯುವುದು ತುಂಬಾ ಸುಲಭ !

ನ್ಯೂಸ್ ನಾಟೌಟ್ : ವಾಹನ ಚಾಲನಾ ಪರವಾನಗಿ ಪಡೆಯುವ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆಯಾಗಿದೆ. ಮೊದಲಾದರೆ ಲೈಸೆನ್ಸ್ ಪಡೆಯಲು ಹರಸಾಹಸವನ್ನೇ ಮಾಡಬೇಕಿತ್ತು. ಈಗ ಕೇಂದ್ರ ಸಾರಿಗೆ ಇಲಾಖೆ ಡ್ರೈವಿಂಗ್...

ಮಳೆ ಇಲ್ಲದಿದ್ದರೂ ಏಕಾಏಕಿ ಉಕ್ಕಿ ಹರಿದ ಮೃತ್ಯುಂಜಯ, ನೇತ್ರಾವತಿ ನದಿ..!

ಮಳೆ ಇಲ್ಲದಿದ್ದರೂ ಏಕಾಏಕಿ ಉಕ್ಕಿ ಹರಿದ ಮೃತ್ಯುಂಜಯ, ನೇತ್ರಾವತಿ ನದಿ..!

ನ್ಯೂಸ್ ನಾಟೌಟ್: ಮೃತ್ಯುಂಜಯ ಹಾಗೂ ನೇತ್ರಾವತಿ ನದಿಗಳ ನೀರಿನ ಮಟ್ಟ ಮಂಗಳವಾರ ಸಂಜೆ ಏಕಾಏಕಿ ಏರಿಕೆಯಾಗಿ ನದಿ ತಟದ ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾದ ಘಟನೆ ನಡೆದಿದೆ. ನದಿ...

ಮಹಿಳೆಯರ ಸರ ಕದ್ದಿಯುತ್ತಿದ್ದ ಖತರ್ನಾಕ್ ಕಳ್ಳರು ಅಂದರ್‌

ಮಹಿಳೆಯರ ಸರ ಕದ್ದಿಯುತ್ತಿದ್ದ ಖತರ್ನಾಕ್ ಕಳ್ಳರು ಅಂದರ್‌

ನ್ಯೂಸ್ ನಾಟೌಟ್ : ಮಹಿಳೆಯ ಸರ ಕಿತ್ತು ಪರಾರಿಯಾಗುತ್ತಿದ್ದ ಮೂವರು ಆರೋಪಿಗಳನ್ನು ಮಂಗಳೂರಿನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ  ಒಟ್ಟು 90 ಗ್ರಾಂ ತೂಕದ ಮೂರು ಚಿನ್ನದ...

ಪತಿಯ ಕಾಲು ಕತ್ತರಿಸಿ ಪತ್ನಿಯ ಕೈಗಿಟ್ಟ ಆಸ್ಪತ್ರೆ ಸಿಬ್ಬಂದಿ..!

ಪತಿಯ ಕಾಲು ಕತ್ತರಿಸಿ ಪತ್ನಿಯ ಕೈಗಿಟ್ಟ ಆಸ್ಪತ್ರೆ ಸಿಬ್ಬಂದಿ..!

ನ್ಯೂಸ್ ನಾಟೌಟ್ :   ಕೊಳೆತ ಕಾಲಿನ ಭಾಗವನ್ನು ನಗರದ ಮಿಮ್ಸ್‌ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ತೆಗೆದು, ಅವರ ಪತ್ನಿ ಭಾಗ್ಯಮ್ಮ ಅವರಿಗೆ ಕೊಟ್ಟು ಮಣ್ಣು ಮಾಡುವಂತೆ...

ನಾಳೆಯಿಂದ ನಾಲ್ಕು ದಿನ ದ.ಕನ್ನಡ ಜಿಲ್ಲೆಗೆ ರೆಡ್ ಅಲರ್ಟ್

ಇಂದು ದಕ್ಷಿಣ ಕನ್ನಡ ಜಿಲ್ಲೆಗೆ ರೆಡ್ ಅಲರ್ಟ್

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬುಧವಾರ ಭಾರಿ ಮಳೆಯಾಗಲಿದ್ದು ಈ ಭಾಗದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಈಗಾಗಲೇ ಕಳೆದ ಮೂರ್ನಾಲ್ಕು ತಿಂಗಳಿನಿಂದ ಭಾರಿ ಮಳೆಗೆ...

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ: ಕೃತ್ಯಕ್ಕೆ ಸಹಕರಿಸಿದವರು ನಿರೀಕ್ಷಣಾ ಮಂದಿರಕ್ಕೆ

ಭಯ ಹುಟ್ಟಿಸುವ ಉದ್ದೇಶದಿಂದಲೇ ಪ್ರವೀಣ್ ನೆಟ್ಟಾರ್ ಹತ್ಯೆ

ನ್ಯೂಸ್ ನಾಟೌಟ್: ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣಕ್ಕೆಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಇದೀಗ ಮಿಂಚಿನ ದಾಳಿ ನಡೆಸುತ್ತಿದೆ. ಸುಳ್ಯ, ಪುತ್ತೂರು,...

Page 195 of 437 1 194 195 196 437

Welcome Back!

Login to your account below

Retrieve your password

Please enter your username or email address to reset your password.