• ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
Saturday, March 21, 2026
  • Login
News not out
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
    • All
    • ಕೃಷಿ ಸಂಪತ್ತು
    • ನಮ್ಮ ತುಳುವೇರ್
    • ಭಕ್ತಿಭಾವ
    • ಮಹಿಳೆ-ಆರೋಗ್ಯ
    • ಯಕ್ಷಯಾನ
    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

No Result
View All Result

ಸುಳ್ಯ: ಕೃಷಿ ಮೇಳದಲ್ಲಿ ಮೇಳೈಸಿದ ಹಣ್ಣುಗಳು, ಗ್ರಾಹಕರ ಕಣ್ಮನ ಸೆಳೆದ ಹಲಸು, ರಂಬೂಟನ್, ಮಾವು

ನ್ಯೂಸ್‌ ನಾಟೌಟ್‌ ಪ್ರತಿನಿಧಿ by ನ್ಯೂಸ್‌ ನಾಟೌಟ್‌ ಪ್ರತಿನಿಧಿ
December 17, 2022
in Uncategorized
0 0
0
ಸುಳ್ಯ: ಕೃಷಿ ಮೇಳದಲ್ಲಿ ಮೇಳೈಸಿದ ಹಣ್ಣುಗಳು, ಗ್ರಾಹಕರ ಕಣ್ಮನ ಸೆಳೆದ ಹಲಸು, ರಂಬೂಟನ್, ಮಾವು
Share on FacebookShare on Twitter

ನ್ಯೂಸ್ ನಾಟೌಟ್: ಸುಳ್ಯದಲ್ಲಿ ನಡೆಯುತ್ತಿರುವ ಬೃಹತ್ ಕೃಷಿ ಮೇಳ ಇದೀಗ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ಅದರಲ್ಲೂ ಕೃಷಿ ಮೇಳದಲ್ಲಿ ವಿಶೇಷ ಜಾತಿಯ ಹಲಸಿನ ಹಣ್ಣಿನ ಗಿಡಗಳು ಎಲ್ಲರ ಗಮನ ಸೆಳೆಯುತ್ತಿದೆ.ಕೇವಲ ಒಂದೇ ವರ್ಷದಲ್ಲಿ ಹಲಸಿನ ಹಣ್ಣನ್ನು ನೀಡಬಲ್ಲ ಗಿಡಗಳಿಗೆ ಗ್ರಾಹಕರು ಮುಗಿಬಿದ್ದಿದ್ದಾರೆ. ಹೆಚ್ಚು ಕಡಿಮೆ ಇಪ್ಪತ್ತು ನಮೂನೆಯ ಹಲಸಿನ ಹಣ್ಣಿನ ಗಿಡಗಳು ಇಲ್ಲಿದ್ದು  ಸರ್ವ ಋತು ಹಲಸಿನ ಗಿಡಕ್ಕೆ ಹೆಚ್ಚಿನ ಬೇಡಿಕೆಯಿದೆ. ಇದಿಷ್ಟು ಮಾತ್ರವಲ್ಲದೇ ರಂಬೂಟನ್,ಮಾವಿನ ಗಿಡಗಳು ಇಲ್ಲಿದ್ದು ಗ್ರಾಹಕರ ಮನಸೆಳೆಯುತ್ತಿದೆ.

Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget >
ಒಂದೇ ವರ್ಷದಲ್ಲಿ ಹಲಸಿನ ಹಣ್ಣು

ಸಾಮಾನ್ಯವಾಗಿ ಹಲಸಿನ ಗಿಡಗಳನ್ನು ನೆಟ್ಟು ಹಲವು ವರ್ಷಗಳ ಬಳಿಕ ಫಸಲು ಬರುವುದಿದೆ. ಆದರೆ ಇಲ್ಲಿನ ವಿಶೇಷ ಜಾತಿಯ ಹಲಸಿನ ಹಣ್ಣಿನ ಗಿಡಗಳು ನೆಟ್ಟು  ಎರಡೇ ವರ್ಷದಲ್ಲಿ ಸವಿಯಾದ ಹಲಸಿನ ಹಣ್ಣನ್ನು ನೀಡಬಲ್ಲುದು.ಮಾತ್ರವಲ್ಲ ಸರ್ವ ಋತು ಹಲಸು ಇದಾಗಿದ್ದು, ಈ ವಿಶೇಷ ಜಾತಿಯ ಹಲಸಿನ ಹಣ್ಣಿನ ಗಿಡಕ್ಕೆ ಭಾರಿ ಬೇಡಿಕೆಯಿದೆಯೆಂದು ಹಣ್ಣಿನ ಗಿಡಗಳ ಸ್ಟಾಲ್ ಮಾಲೀಕ ಫಾಯಿಸ್ ಪುತ್ತೂರು ಅಭಿಪ್ರಾಯ ಪಡುತ್ತಾರೆ.

ಚಂದ್ರ ಹಲಸಿನ ಹಣ್ಣು

ಹಲಸಿನ ಹಣ್ಣಿನ ಗಿಡಗಳನ್ನು ನೆಟ್ಟು ಎರಡು ವರ್ಷ ಆಗುತ್ತಿದ್ದಂತೆ ರುಚಿರುಚಿಯಾದ ಹಲಸಿನ ಹಣ್ಣನ್ನು ನೀವು ಸವಿಯಬಹುದು. ಚಂದ್ರ ಹಲಸು ಗಿಡ್ಡ ಜಾತಿಯ ಹಲಸಿನ ಗಿಡ ಇದಾಗಿದ್ದು ಹೆಚ್ಚು ಎತ್ತರವೂ ಬೆಳೆಯುವುದಿಲ್ಲ.ನೂರಾರು ಹಲಸಿನ ಹಣ್ಣುಗಳನ್ನು ಬಿಡುವ ಗಿಡ ಇದಾಗಿದ್ದು, ಗ್ರಾಹಕರು ವಿಭಿನ್ನ ಜಾತಿಯ ಹಲಸಿನ ಗಿಡಗಳನ್ನು ಖರೀದಿ ಮಾಡುತ್ತಿದ್ದಾರೆ.

ಬಹುಬೇಡಿಕೆಯ ರಂಬೂಟನ್

ಇತ್ತೀಚೆಗೆ ಇಲ್ಲಿನ ವಾತಾವರಣಕ್ಕೆ ಸೂಕ್ತವಾದ ಬೆಳೆ ಎಂದರೆ ಅದು ರಂಬೂಟನ್.ಅನೇಕರು ಈ ಬೆಳೆಯನ್ನು ಬೆಳೆದು ಯಶ ಕಂಡಿದ್ದಾರೆ.ವಿದೇಶಿ ಹಣ್ಣಿನ ಬೆಳೆಯನ್ನು ಬೆಳೆದು ಪರ್ಯಾಯ ಬೆಳೆಯಲ್ಲಿ ಯಶಸ್ಸು ಕಂಡ ಕೃಷಿಯಲ್ಲಿ ರಂಬೂಟನ್ ಕೂಡ ಒಂದು. ಗಿಡ ನೆಟ್ಟು ಎರಡು ವರ್ಷದಲ್ಲಿ ಬರುವ ಈ ಗಿಡಗಳಿಗೆ ಕೃಷಿ ಮೇಳದಲ್ಲಿ ಗ್ರಾಹಕರು ಆಸಕ್ತಿಯನ್ನು ತೋರಿಸುತ್ತಿದ್ದಾರೆ ಎಂದು ಮಾಲಕರು ಹೇಳುತ್ತಾರೆ.

ಒಟ್ಟಿನಲ್ಲಿ ಕೃಷಿ ಮೇಳ ಹತ್ತು ಹಲವು ಕೃಷಿ ಸಂಬಂಧಿತ ವಿಷಯಗಳಿಗೆ ಕೃಷಿ ಮಿತ್ರರನ್ನು ತನ್ನತ್ತ ಸೆಳೆಯುತ್ತಿದೆ.ಈಗಾಗ್ಲೇ ಎರಡು ದಿನದ ಕೃಷಿ ಮೇಳವನ್ನು ಕಣ್ತುಂಬಿಕೊಳ್ಳಲು ಸುಳ್ಯ ಸೇರಿದಂತೆ ದೂರದೂರಿನಿಂದ ಜನ ಆಗಮಿಸುತ್ತಿದ್ದು ,ಕೃಷಿ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ.

Tags: Jackfruitmango
ನ್ಯೂಸ್‌ ನಾಟೌಟ್‌ ಪ್ರತಿನಿಧಿ

ನ್ಯೂಸ್‌ ನಾಟೌಟ್‌ ಪ್ರತಿನಿಧಿ

Next Post
ಪಂಜದ ಅನ್ವಿತಾ ಶೆಟ್ಟಿ ಮುಡಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗರಿ

ಪಂಜದ ಅನ್ವಿತಾ ಶೆಟ್ಟಿ ಮುಡಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗರಿ

Leave a Reply Cancel reply

Your email address will not be published. Required fields are marked *

Categories

© 2021 Newsnotout | Website Developed By serverhug.

No Result
View All Result
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ

© 2021 Newsnotout | Website Developed By serverhug.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In