ಕೊಡಗು, ದಕ್ಷಿಣ ಕನ್ನಡದ ಹಲವೆಡೆ ಗ್ಲಾಸ್ ತೊಳೆಯುತ್ತಿದ್ದಾರೆ ಬಾಂಗ್ಲಾ ವಲಸಿಗರು..?
ನ್ಯೂಸ್ ನಾಟೌಟ್: ಕುಕ್ಕರ್ ಹಿಡಿದು ಬಂದ ಉಗ್ರನ ಜಾತಕ ಸಾರ್ವಜನಿಕವಾಗಿಯೇ ಬಟಾಬಯಲಾಗಿದೆ. ಅದೃಷ್ಟವಶಾತ್ ಕರಾವಳಿಯಲ್ಲಿ ಸಂಭವಿಸುಬಹುದಾಗಿದ್ದ ಭಾರಿ ಅನಾಹುತವೊಂದು ಕೈ ತಪ್ಪಿದೆ. ಈ ಉಗ್ರ ಏನೋ ಸಿಕ್ಕಿಬಿದ್ದ. ಸಂಭವನೀಯ ದುರಂತವೂ ತಪ್ಪಿತು. ಆದರೆ ಅಷ್ಟಕ್ಕೆ ಗೆದ್ದೆವು ಅಂತ ಬೀಗುವಂತಿಲ್ಲ..! ಕೊಡಗಿನ ಕಾಫೀ ತೋಟಗಳಲ್ಲಿ ಹಾಗೂ ದಕ್ಷಿಣ ಕನ್ನಡದ ಕೆಲವು ಎಸ್ಟೇಟ್‌ಗಳಲ್ಲಿ ಹೊರ ರಾಜ್ಯದಿಂದ ಕೂಲಿ ಕೆಲಸಕ್ಕೆಂದು ಬಂದವರು ಅನೇಕರು. ಇವರು ಯಾರು? ಕುಲ ಗೋತ್ರ ಗೊತ್ತಿಲ್ಲ. ಯಾರು ಕೇಳಿಯೂ ಇಲ್ಲ. ಕೇಳಲೂ ಹೋದಾಗ ಕೈಗೂ ಸಿಗುವುದಿಲ್ಲ. ತಲೆಮರೆಸಿಕೊಂಡು … Continue reading ಕೊಡಗು, ದಕ್ಷಿಣ ಕನ್ನಡದ ಹಲವೆಡೆ ಗ್ಲಾಸ್ ತೊಳೆಯುತ್ತಿದ್ದಾರೆ ಬಾಂಗ್ಲಾ ವಲಸಿಗರು..?
Copy and paste this URL into your WordPress site to embed
Copy and paste this code into your site to embed