• ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
Wednesday, May 20, 2026
  • Login
News not out
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
    • All
    • ಕೃಷಿ ಸಂಪತ್ತು
    • ನಮ್ಮ ತುಳುವೇರ್
    • ಭಕ್ತಿಭಾವ
    • ಮಹಿಳೆ-ಆರೋಗ್ಯ
    • ಯಕ್ಷಯಾನ
    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

No Result
View All Result

ಕೊಡಗು, ದಕ್ಷಿಣ ಕನ್ನಡದ ಹಲವೆಡೆ ಗ್ಲಾಸ್‌ ತೊಳೆಯುತ್ತಿದ್ದಾರೆ ಬಾಂಗ್ಲಾ ವಲಸಿಗರು..?

ನ್ಯೂಸ್‌ ನಾಟೌಟ್‌ ಪ್ರತಿನಿಧಿ by ನ್ಯೂಸ್‌ ನಾಟೌಟ್‌ ಪ್ರತಿನಿಧಿ
November 26, 2022
in ಕರಾವಳಿ, ಕೊಡಗು
0 0
0
ಆಸ್ತಿ ವಿಚಾರಕ್ಕೆ ಹೊಡೆದಾಟ, ಇಬ್ಬರ ಮೇಲೆ ಕೊಡಲಿಯಿಂದ ಹಲ್ಲೆ
Share on FacebookShare on Twitter

ನ್ಯೂಸ್ ನಾಟೌಟ್: ಕುಕ್ಕರ್ ಹಿಡಿದು ಬಂದ ಉಗ್ರನ ಜಾತಕ ಸಾರ್ವಜನಿಕವಾಗಿಯೇ ಬಟಾಬಯಲಾಗಿದೆ. ಅದೃಷ್ಟವಶಾತ್‌ ಕರಾವಳಿಯಲ್ಲಿ ಸಂಭವಿಸುಬಹುದಾಗಿದ್ದ ಭಾರಿ ಅನಾಹುತವೊಂದು ಕೈ ತಪ್ಪಿದೆ. ಈ ಉಗ್ರ ಏನೋ ಸಿಕ್ಕಿಬಿದ್ದ. ಸಂಭವನೀಯ ದುರಂತವೂ ತಪ್ಪಿತು. ಆದರೆ ಅಷ್ಟಕ್ಕೆ ಗೆದ್ದೆವು ಅಂತ ಬೀಗುವಂತಿಲ್ಲ..!

ತಪಾಸಣೆ ಅಗತ್ಯ

ಕೊಡಗಿನ ಕಾಫೀ ತೋಟಗಳಲ್ಲಿ ಹಾಗೂ ದಕ್ಷಿಣ ಕನ್ನಡದ ಕೆಲವು ಎಸ್ಟೇಟ್‌ಗಳಲ್ಲಿ ಹೊರ ರಾಜ್ಯದಿಂದ ಕೂಲಿ ಕೆಲಸಕ್ಕೆಂದು ಬಂದವರು ಅನೇಕರು. ಇವರು ಯಾರು? ಕುಲ ಗೋತ್ರ ಗೊತ್ತಿಲ್ಲ. ಯಾರು ಕೇಳಿಯೂ ಇಲ್ಲ. ಕೇಳಲೂ ಹೋದಾಗ ಕೈಗೂ ಸಿಗುವುದಿಲ್ಲ. ತಲೆಮರೆಸಿಕೊಂಡು ತಿರುಗುತ್ತಿರುವ ಇಂತಹವರ ಬಗ್ಗೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಡಬೇಕಿದೆ. ನಕಲಿ ದಾಖಲೆ ಸೃಷ್ಟಿಸಿಕೊಂಡು ಎಸ್ಟೇಟ್‌ಗಳಲ್ಲಿ ಆರಾಮವಾಗಿರುವ ಇವರ ಹಿನ್ನೆಲೆ ಏನು? ಅನ್ನುವುದನ್ನು ತುರ್ತಾಗಿ ತಿಳಿಯಬೇಕಿದೆ.

Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget >
ಎಲ್ಲೆಲ್ಲಿ ಇದ್ದಾರೆ?

ಮೂಲಗಳ ಮಾಹಿತಿ ಪ್ರಕಾರ ಕೆಲವರು ಅಕ್ರಮ ಮರಳು ದಂಧೆಯ ತಂಡದೊಂದಿಗೆ ಕಾಣಿಸಿಕೊಂಡಿದ್ದಾರೆ. ಇನ್ನೂ ಕೆಲವರು ಹೋಟೆಲ್‌ನಲ್ಲಿ ಸಪ್ಲೈ, ಗ್ಲಾಸು ತೊಳೆಯುವ ಕೆಲಸ ಮಾಡುತ್ತಿದ್ದಾರೆ. ಹೆಚ್ಚಿನವರು ಬಾಂಗ್ಲಾ ರೋಹಿಂಗ್ಯಾಗಳು ಎಂಬ ಮಾತುಗಳು ಕೇಳಿ ಬರುತ್ತಿವೆ. ಕೊಡಗಿನ ಗಡಿ ಭಾಗದ ಸಮೀಪದ ಚೆಂಬು ಗ್ರಾಮದಲ್ಲಿಯೂ ಎಸ್ಟೇಟ್‌ವೊಂದರಲ್ಲಿ ಹೊರ ರಾಜ್ಯದ ಜನರು ಬಂದು ಕೆಲಸಕ್ಕಿದ್ದಾರೆ ಎನ್ನುವ ಮಾಹಿತಿಯೂ ಲಭ್ಯವಾಗುತ್ತಿದೆ. ಇಂತಹ ವಿಚಾರ ಕೇವಲ ಒಂದು ಕಡೆಯಲ್ಲ, ಕೊಡಗಿನ ಹಲವು ಎಸ್ಟೇಟ್‌ಗಳಲ್ಲಿ ಹುಡುಕಿದರೆ ಸಿಗುತ್ತದೆ. ಹೀಗೆ ಅಲ್ಲಲ್ಲಿ ಅಡಗಿರುವವರನ್ನು ಪೊಲೀಸರು ಡ್ರಿಲ್ ಮಾಡಿಸಬೇಕಿದೆ.

ಹೇಳುವುದು ಅಸ್ಸಾಂಮಿಗಳೆಂದು?

ಹೀಗೆ ವಿವಿಧ ಕಡೆ ಕೆಲಸ ಮಾಡುವವರು ಹೇಳುವುದು ತಾವು ಅಸ್ಸಾಂನಿಂದ ಬಂದವರೆಂದು. ಆದರೆ ಬಾಂಗ್ಲಾದಿಂದ ಕದ್ದು ದೇಶದ ಒಳಗೆ ನುಗ್ಗಿರುವ ವ್ಯಕ್ತಿಗಳು ಕೂಡ ಹಗಲು ವೇಷ ಹಾಕಿಕೊಂಡು ನಮ್ಮ ಮುಂದೆಯೇ ತಿರುಗಾಡುತ್ತಿದ್ದಾರೆ. ಇವರ ಚಟುವಟಿಕೆ ಅತ್ಯಂತ ನಿಗೂಢವಾಗಿದೆ. ಹೀಗಾಗಿ ಇವರಿರುವ ಸ್ಥಳಗಳನ್ನು ಪೊಲೀಸರು ತಪಾಸಣೆ ನಡೆಸಬೇಕಿದೆ. ಅನುಮಾನ ಬಂದವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಬೇಕಿದೆ. ಮುಖ್ಯವಾಗಿ ಇಂತಹ ಜನರಿಗೆ ಕೆಲಸ ಕೊಡುವ ಮಾಲೀಕರನ್ನು ಮೊದಲಾಗಿ ವಿಚಾರಣೆ ನಡೆಸಬೇಕು. ಕೆಲಸಕ್ಕೆ ಸೇರಿಸಿಕೊಂಡವರ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿಯನ್ನು ಪರಿಶೀಲನೆ ನಡೆಸಬೇಕು. ಹೀಗೆ ಮಾಡಿದರೆ ಹಲವು ಮಂದಿ ಪೊಲೀಸರ ಅತಿಥಿಗಳಾಗುವುದರಲ್ಲಿ ಅನುಮಾನವಿಲ್ಲ ಎನ್ನುತ್ತಿವೆ ಬಲ್ಲ ಮೂಲಗಳು.

ಪೊಲೀಸರಿಗೆ ಮಾಹಿತಿ ನೀಡಿ

ಅನುಮಾನಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ಇದ್ದರೆ ಸಂಬಂಧಪಟ್ಟವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ. ಈ ಮೂಲಕ ಸುತ್ತಮುತ್ತ ಸಂಭವಿಸುವ ಅಪಾಯವನ್ನು ತಪ್ಪಿಸಬಹುದು.

Tags: dkkodaguterror
ನ್ಯೂಸ್‌ ನಾಟೌಟ್‌ ಪ್ರತಿನಿಧಿ

ನ್ಯೂಸ್‌ ನಾಟೌಟ್‌ ಪ್ರತಿನಿಧಿ

Next Post
ಕಾಂಗ್ರೆಸ್ ಸೇರಬೇಕಿದ್ರೆ ಮದ್ಯಪಾನ, ಡ್ರಗ್ಸ್, ಪಕ್ಷದ ವಿರುದ್ಧ ಬಹಿರಂಗ ಟೀಕೆ ನಿಷಿದ್ಧ

ಸುಳ್ಯದ ದಿಗ್ಗಜ ಕೈ ನಾಯಕರಲ್ಲೇ ಭಿನ್ನಾಭಿಪ್ರಾಯ, ಕೋರ್‌ ಕಮಿಟಿ ಸಭೆ ಠುಸ್ ..?

Leave a Reply Cancel reply

Your email address will not be published. Required fields are marked *

Categories

© 2021 Newsnotout | Website Developed By serverhug.

No Result
View All Result
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ

© 2021 Newsnotout | Website Developed By serverhug.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In