• ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
Wednesday, May 20, 2026
  • Login
News not out
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
    • All
    • ಕೃಷಿ ಸಂಪತ್ತು
    • ನಮ್ಮ ತುಳುವೇರ್
    • ಭಕ್ತಿಭಾವ
    • ಮಹಿಳೆ-ಆರೋಗ್ಯ
    • ಯಕ್ಷಯಾನ
    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

No Result
View All Result

ತಾಲೂಕು ಪಂಚಾಯತ್ ಸದಸ್ಯನ ಜತೆ ಮಾತಾ ವಚನಶ್ರೀ ಪಲ್ಲಂಗದಾಟ

ನ್ಯೂಸ್‌ ನಾಟೌಟ್‌ ಪ್ರತಿನಿಧಿ by ನ್ಯೂಸ್‌ ನಾಟೌಟ್‌ ಪ್ರತಿನಿಧಿ
October 29, 2022
in ರಾಜ್ಯ
0 0
0
ತಾಲೂಕು ಪಂಚಾಯತ್ ಸದಸ್ಯನ ಜತೆ ಮಾತಾ ವಚನಶ್ರೀ ಪಲ್ಲಂಗದಾಟ
Share on FacebookShare on Twitter

ನ್ಯೂಸ್ ನಾಟೌಟ್: ಮಠಾಧಿಪತಿಗಳಿಗೆ ಜನ ತುಂಬಾನೇ ಮರ್ಯಾದೆ ಕೊಡ್ತಾರೆ. ಬಡವರು, ಶ್ರೀಮಂತರು ಎಲ್ಲರೂ ಹೋಗಿ ಸ್ವಾಮಿಗಳೇ ಕಾಪಾಡಿ ಎಂದು ಕಾಲಿಗೆ ಅಡ್ಡ ಬೀಳ್ತಾರೆ. ಅರಿಷಡ್ವರ್ಗಗಳನ್ನು ಸಾಮಾನ್ಯರಿಗೆ  ನಿಯಂತ್ರಿಸುವುದಕ್ಕೆ ಆಗುವುದಿಲ್ಲ. ಅಂತಹುದರಲ್ಲಿ ಈ ಸ್ವಾಮಿಗಳು ಅನಿಸಿಕೊಂಡವರಿಗೆ ಎಲ್ಲವನ್ನು ನಿಯಂತ್ರಿಸಬಲ್ಲ ವಿಶೇಷ ಶಕ್ತಿ ಸಾಮರ್ಥ್ಯ ಇರುತ್ತದೆ. ಈ ಶಕ್ತಿಯೇ ಜನರ ದೃಢ ನಂಬಿಕೆಯಾಗಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಕಾಮಿ ಸ್ವಾಮೀಜಿಗಳು ಸೆಕ್ಸ್ ಸ್ಕ್ಯಾಂಡಲ್‌ ನಲ್ಲಿ ಸಿಲುಕಿಕೊಂಡು ಹಿಂದೂ ಸಂಸ್ಕೃತಿಯ ನಂಬಿಕೆಗಳಿಗೆ ಕೊಳ್ಳಿ ಇಡುತ್ತಿದ್ದಾರೆ. ಹೌದು, ಮುರುಘಾ ಮಠದ ಶಿವ ಮೂರ್ತಿ ಸ್ವಾಮೀಜಿ ಮಕ್ಕಳನ್ನು ಲೈಂಗಿಕ ದೌರ್ಜನ್ಯಕ್ಕೆ ಬಳಸಿಕೊಂಡು ಇಡೀ ದೇಶಾದ್ಯಂತ ಚರ್ಚೆಗೆ ಕಾರಣವಾಗಿದ್ದರು. ಪೋಕ್ಸೋ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡು ಇದೀಗ ಶಿವ ಮೂರ್ತಿ ಜೈಲಿನಲ್ಲಿದ್ದಾರೆ. ವಾರಗಳ ಹಿಂದೆ ಬಂಡೆ ಮಠದ ಸ್ವಾಮೀಜಿಯೂ ಹೆಣ್ಣಿನ ಮೋಹಕ್ಕೆ ಸಿಲುಕಿ ಹನಿಟ್ರ್ಯಾಪ್ ಬಲೆಗೆ ಬಿದ್ದಿದ್ದಾರೆ. ಕೊನೆಗೆ ಮರ್ಯಾದೆಗೆ ಅಂಜಿ ಕೊನೆಗೆ ಆತ್ಮಹತ್ಯೆಗೆ ಶರಣಾಗಿದ್ದರು.

Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget >
ಮುರುಘಾ ಶ್ರೀಯ ಶಿಷ್ಯೆ

ಇದೀಗ ಮಹಿಳಾ ಪೀಠಾಧಿಪತಿಯ ಸರದಿ. ಅದರಲ್ಲೂ ವಿಶೇಷವೆನೆಂದರೆ ಈಕೆಗೆ ಮುರುಘಾ ಮಠದ ಶಿವ ಮೂರ್ತಿ ಸ್ವಾಮೀಜಿಯೇ ಮಠಕ್ಕೆ ಪೀಠಾಧಿಪತಿಯನ್ನಾಗಿಸಿದ್ದರು.  ಅಲ್ಲದೆ ಈಕೆ ಮುರುಘಾ ಶ್ರೀಯ ಶಿಷ್ಯೆ ಎಂದು ಹೇಳಲಾಗುತ್ತಿದೆ. ಹೌದು..ವಿಜಯ ನಗರದ ಇಂಡೀ ತಾಲೂಕಿನ ಅತರ್ಗದಲ್ಲಿ ಅಕ್ಕಮಹಾದೇವಿ ಮಠ ಇದೆ. ಈ ಮಠದ ಪೀಠಾಧಿಪತಿಯೇ ಶ್ರೀ ಮಾತಾ ವಚನಶ್ರೀ. ಈಕೆ ಗಂಡ ಇಹಲೋಕ ತ್ಯಜಿಸಿದ ನಂತರ ಮುರುಘಾಶ್ರೀಯ ಶಿಷ್ಯೆಯಾಗಿದ್ದರು. ಕೆಲ ಕಾಲ ಅವರ ಜತೆಗೆ ಶಿಷ್ಯತ್ವವನ್ನು ಪಡೆದ ನಂತರ ಇಂಡಿಗೆ ಬಂದು ಅಲ್ಲಿ ಅಕ್ಕಮಹಾದೇವಿ ಮಠದ ಪೀಠಾಧಿಪತಿಯಾಗಿ ಅಧಿಕಾರ ಸ್ವೀಕರಿಸಿದರು.  

ಈಕೆ ಪ್ರಖಂಡ ವಚನಗಾರ್ತಿಯಾಗಿದ್ದರು. ಹೀಗಾಗಿ ಇಂಡಿಯ ಜನರು ಇವರನ್ನು ದೇವರೆಂದೇ ನಂಬಿದ್ದರು, ಆದರೆ ಕಳೆದ ಕೆಲವು ದಿನಗಳಲ್ಲಿ ಈ ಮಹಿಳಾ ಸ್ವಾಮೀಜಿಯ ಗುಣದಲ್ಲಿ ಬಹಳಷ್ಟು ಬದಲಾವಣೆಯಾಗಿತ್ತು. ಯಾಕೆ ಹೀಗೆ ಆಗುತ್ತಿದೆ ಅನ್ನುವುದನ್ನು ಜನರು ತಮ್ಮಲ್ಲೇ ತಾವು ಪ್ರಶ್ನಿಸಿಕೊಳ್ಳುತ್ತಿರುವಾಗಲೇ ಈಕೆ ರಚಿಸಿ ನಟಿಸಿದ್ದ ಸೆಕ್ಸ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಜಿಲ್ಲಾ ಪಂಚಾಯತ್ ಸದಸ್ಯನ ಜತೆಗೆ ಖಾಸಗಿಯಾಗಿದ್ದ ಕ್ಷಣವನ್ನು ಸ್ವತಃ ವಚನಶ್ರೀ ವಿಡಿಯೋ  ಮಾಡಿಕೊಂಡಿದ್ದರು. ಇಷ್ಟು ಸಾಲದು ಎಂದು ಅದನ್ನು ತಮ್ಮ ಪರಮಾಪ್ತರೊಂದಿಗೆ ವಿಡಿಯೋ ಹಂಚಿಕೊಂಡಿದ್ದರು. ಅಲ್ಲಿಂದ ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. 

ತಲೆಮರೆಸಿಕೊಂಡ ವಚನಾಶ್ರೀ

ಮಾನಮರ್ಯಾದೆ ಬೀದಿಯಲ್ಲಿ ಹರಾಜಾಗುತ್ತಿದ್ದಂತೆ ವಚನಾಶ್ರೀ ತಲೆಮರೆಸಿಕೊಂಡಿದ್ದಾರೆ. ಎಲ್ಲಿಗೆ ಹೋಗಿದ್ದಾರೆ ಎಂದು ಯಾರಿಗೂ ಗೊತ್ತಿಲ್ಲ. ಕೆಲವರು ಹೇಳುತ್ತಿದ್ದಾರೆ ಆಕೆ ತನ್ನೂರಿಗೆ ಹೋಗಿದ್ದಾರೆಂದು. ಈಕೆ ಮಠಕ್ಕೆ ಬೀಗ ಹಾಕಿ ಬಟ್ಟೆಗಳನ್ನೆಲ್ಲ ಗಂಟು ಮೂಟೆ ಕಟ್ಟಿಕೊಂಡು ತಲೆಮರೆಸಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಿ ನಾಲ್ಕು ಜನರಿಗೆ ದಾರಿ ದೀಪವಾಗಬೇಕಿರುವ ಕಾವಿ ಬಟ್ಟೆ ತೊಟ್ಟ ಸ್ವಾಮಿಗಳೇ ಹೀಗೆ ಮಾಡಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮಾತ್ರವಲ್ಲ ಈ ಕೂಡಲೇ ಆಕೆ ಪೀಠದಿಂದ ಕೆಳಕ್ಕಿಳಿಯಬೇಕು ಎಂದು ಜನರು ಒತ್ತಾಯಿಸಿದ್ದಾರೆ.

Tags: AkkamahadeviMuttJabardasthsexVachanaSri
ನ್ಯೂಸ್‌ ನಾಟೌಟ್‌ ಪ್ರತಿನಿಧಿ

ನ್ಯೂಸ್‌ ನಾಟೌಟ್‌ ಪ್ರತಿನಿಧಿ

Next Post
ಬೆಳ್ಳಂಬೆಳಿಗ್ಗೆ ಹತ್ತು ಸೆಕೆಂಡಿಗೂ ಹೆಚ್ಚು ಕಂಪಿಸಿದ ಭೂಮಿ..!

ಮತ್ತೆ ಭೂಕಂಪ, ಮನೆಯಿಂದ ಹೊರಗೋಡಿದ ಜನತೆ

Leave a Reply Cancel reply

Your email address will not be published. Required fields are marked *

Categories

© 2021 Newsnotout | Website Developed By serverhug.

No Result
View All Result
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ

© 2021 Newsnotout | Website Developed By serverhug.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In