• ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
Wednesday, May 20, 2026
  • Login
News not out
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
    • All
    • ಕೃಷಿ ಸಂಪತ್ತು
    • ನಮ್ಮ ತುಳುವೇರ್
    • ಭಕ್ತಿಭಾವ
    • ಮಹಿಳೆ-ಆರೋಗ್ಯ
    • ಯಕ್ಷಯಾನ
    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

No Result
View All Result

ವೇಗದ ಹಣ ಗಳಿಕೆಯಲ್ಲಿ ಕೆಜಿಎಫ್‌ ಅನ್ನೂ ಹಿಂದಿಕ್ಕಿದ ಕಾಂತಾರ..!

ನ್ಯೂಸ್‌ ನಾಟೌಟ್‌ ಪ್ರತಿನಿಧಿ by ನ್ಯೂಸ್‌ ನಾಟೌಟ್‌ ಪ್ರತಿನಿಧಿ
October 8, 2022
in ಕರಾವಳಿ
0 0
5
ವೇಗದ ಹಣ ಗಳಿಕೆಯಲ್ಲಿ ಕೆಜಿಎಫ್‌ ಅನ್ನೂ ಹಿಂದಿಕ್ಕಿದ ಕಾಂತಾರ..!
Share on FacebookShare on Twitter

ನ್ಯೂಸ್ ನಾಟೌಟ್ : ಕನ್ನಡ ಸಿನಿಮಾಗಳು ಇದೀಗ ಮತ್ತೊಮ್ಮೆ ದೇಶ -ವಿದೇಶದಲ್ಲಿ ಸುದ್ದಿ ಮಾಡುತ್ತಿವೆ. ಈ ಹಿಂದೆ ಕೆಜಿಎಫ್‌ ಸಿನಿಮಾ ಭಾರಿ ಸದ್ದು ಮಾಡಿತ್ತು. ಕನ್ನಡಕ್ಕೆ ಕನ್ನಡ ಭಾಷೆಗೆ ಗೌರವ ತಂದುಕೊಟ್ಟಿತ್ತು. ಕೋಟ್ಯಂತರ ರೂ. ಹಣಗಳಿಕೆ ಮಾಡಿ ಇಡೀ ಸಿನಿಮಾ ಇಂಡಸ್ಟ್ರಿ ದಕ್ಷಿಣದ ಕಡೆಗೆ ತಿರುಗಿ ನೋಡುವಂತೆ ಮಾಡಿತ್ತು. ಇದೀಗ ಆದಾಯ ಗಳಿಕೆಯಲ್ಲಿ ಅತಿವೇಗವಾಗಿ ೨೫ ಕೋಟಿ ರು. ಹಣ ಗಳಿಕೆ ಮಾಡುವ ಮೂಲಕ ರಿಷಭ್ ಶೆಟ್ಟಿ ನಟಿಸಿ ನಿರ್ದೇಶಿಸಿದ ಕಾಂತಾರ ಸಿನಿಮಾ ಹಿಂದಿನ ಎಲ್ಲ ದಾಖಲೆಗಳನ್ನು ಪುಡಿಗಟ್ಟಿದೆ.

ಕೆಜಿಎಫ್ ಆಗಿರಲಿ ಅಥವಾ ವಿಕ್ರಾಂತ್ ರೋಣ ಆಗಿರಲಿ ಆರಂಭದಲ್ಲಿ ಹೆಚ್ಚು ಹಣದ ಗಳಿಕೆ ಮಾಡಿರಲಿಲ್ಲ. ಈ ಸಿನಿಮಾಗಳು ನಿಧಾನವಾಗಿ ತಮ್ಮ ಹಣದ ಗಳಿಕೆಯನ್ನು ಏರಿಸಿಕೊಂಡಿದ್ದವು. ಆದರೆ ಕಾಂತಾರ ಸಿನಿಮಾ ಬಿಡುಗಡೆ ಗೊಂಡ ಮೊದಲ ದಿನವೇ ಆರು ಕೋಟಿ ರು. ಆದಾಯ ಗಳಿಸಿದೆ. ಎರಡನೇ ದಿನ ಎಂಟು ಕೋಟಿ ಆದಾಯ ಪಡೆದುಕೊಂಡಿದೆ. ಸದ್ಯ ಐದು ದಿನದಲ್ಲಿ ಒಟ್ಟು 25 ಕೋಟಿ ರು. ಪಡೆದುಕೊಂಡಿರುವುದು ವಿಶೇಷವಾಗಿದೆ. ಸದ್ಯ ಕಾಂತಾರ ಸಿನಿಮಾ ನೋಡುವುದಕ್ಕಾಗಿ ಜನ ಮುಗಿ ಬೀಳುತ್ತಿದ್ದು ಎಲ್ಲ  ಚಿತ್ರ ಮಂದಿರಗಳಲ್ಲಿ ಬಿರುಸಿನ ಪ್ರದರ್ಶನ ಕಾಣುತ್ತಿವೆ. ಈ ಬಗ್ಗೆ ರಿಷಭ್ ಶೆಟ್ಟಿ ಮತ್ತು ತಂಡ ಫುಲ್ ಖುಷಿಯಾಗಿದೆ.

Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget >

ಕಾಂತಾರ” ಸಿನಿಮಾ, ತುಳುನಾಡಿನ ಭೂತಕಾಲದ, “ಭೂತ” ನಂಬಿದವರ, ನಂಬದವರ, ಕಾಡು ದೋಚುವವರ, ದೋಚುವ ಕಾಡನ್ನು ರಕ್ಷಿಸುವವರ ಕತೆಯನ್ನು ಹೇಳುತ್ತಲೇ ನಮ್ಮನ್ನು ಅಚ್ಚರಿಯಾಗಿಸುವ, ತುಳುನಾಡಿನ ಆ‌ ದಿನಗಳ ಉಳ್ಳವರ ಕ್ರೌರ್ಯ, ಇಲ್ಲದವರ ಅಸಹಾಯಕತೆ ಎಲ್ಲವನ್ನೂ ಹಿರಿಯ ಜೀವವೊಂದು ಮಡಿಲಲ್ಲಿ‌ ಕೂರಿಸಿ ಕತೆ ಹೇಳುವ ಹಾಗೆ ಹೇಳುತ್ತಲೇ ಹೋಗುತ್ತದೆ. ಕೊನೆಗೆ ಶಿವ ದೈವವಾಗಿ ಅರಣ್ಯಾಧಿಕಾರಿ ಮುರುಳಿಗೆ ಕೊಡುವ ಅಭಯವಿದೆಯಲ್ಲವಾ “ಆ ಅಭಯದಲ್ಲಿ ನೀನು ಕಾಡನ್ನು,ಇಲ್ಲಿ ಬದುಕುವ ಜನರನ್ನು ಇನ್ನಷ್ಟು ಕಾಪಾಡು, ನಾ‌‌ ನಿನ್ನ‌‌ ಜೊತೆಗಿರುವೆ” ಎಂದು ಕಣ್ಣಲ್ಲೇ ಹೇಳಿದಂತೆ ವಿವರಿಸುವ ಕಥೆ ಕೊನೆಯ ಇಪ್ಪತ್ತು ನಿಮಿಷದಲ್ಲಿ ಅನೇಕ ಟ್ವಿಸ್ಟ್ ಗಳನ್ನು ಹೊಂದಿದ್ದು ವೀಕ್ಷಕರು ಹೆಚ್ಚು ಇಷ್ಟಪಟ್ಟಿದ್ದಾರೆ.

Tags: kantararishabhshetty
ನ್ಯೂಸ್‌ ನಾಟೌಟ್‌ ಪ್ರತಿನಿಧಿ

ನ್ಯೂಸ್‌ ನಾಟೌಟ್‌ ಪ್ರತಿನಿಧಿ

Next Post

10 ನೇ ತರಗತಿ ವಿದ್ಯಾರ್ಥಿನಿ ಮೇಲೆ ಯುವಕನಿಂದ ಲೈಂಗಿಕ ದೌರ್ಜನ್ಯ

Comments 5

  1. Chithra says:
    4 years ago

    Super 🙏🙏🙏🙏

    Reply
  2. Vasudeva Acharya says:
    4 years ago

    Excellent Movie…… Aa Panjurli Deiva Maanthernala Edde Malpadu Nambule 🙏🙏🙏

    Reply
  3. Praveen says:
    4 years ago

    Today I saw the movie, I’am also kannadigas from Mysore, Rishab shetty extraordinary acting and kishore sir also very nice movie 😘😘😘

    Reply
  4. Anand says:
    4 years ago

    Best movie n very good act by rishab Shetty climax is really superb n very impressive stunts by rishab

    Reply
  5. Deepu says:
    4 years ago

    Nice movie I have ever seen….

    Reply

Leave a Reply Cancel reply

Your email address will not be published. Required fields are marked *

Categories

© 2021 Newsnotout | Website Developed By serverhug.

No Result
View All Result
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ

© 2021 Newsnotout | Website Developed By serverhug.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In