• ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
Wednesday, May 20, 2026
  • Login
News not out
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
    • All
    • ಕೃಷಿ ಸಂಪತ್ತು
    • ನಮ್ಮ ತುಳುವೇರ್
    • ಭಕ್ತಿಭಾವ
    • ಮಹಿಳೆ-ಆರೋಗ್ಯ
    • ಯಕ್ಷಯಾನ
    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

No Result
View All Result

ಕೊಕ್ಕಡದ ಹುಡುಗನಿಗೆ ತಡರಾತ್ರಿ ಕೇಳಿಸಿತು ಗೆಜ್ಜೆ ಸದ್ದು..!

ನ್ಯೂಸ್‌ ನಾಟೌಟ್‌ ಪ್ರತಿನಿಧಿ by ನ್ಯೂಸ್‌ ನಾಟೌಟ್‌ ಪ್ರತಿನಿಧಿ
September 19, 2022
in ಕರಾವಳಿ
0 0
0
BIG BREAKING: ಕಲ್ಲುಗುಂಡಿಯಲ್ಲಿ ಹೊಡೆದಾಟ: ಕುಡುಕನ ಕೋಪಕ್ಕೆ ಒಬ್ಬನ ಕೈ ಬೆರಳು ಕಟ್ ..!
Share on FacebookShare on Twitter

ನ್ಯೂಸ್ ನಾಟೌಟ್ : ಇದೊಂದು ಹಾರಾರ್ ಸಿನಿಮಾದ ಕಥೆ. ಕೊನೆತನಕ ಓದಿದ್ರೆ ಜಗತ್ತಿನ ಒಂದು ದೊಡ್ಡ ಅಚ್ಚರಿಯ ಕಂಡು ಹೀಗೂ ಉಂಟೆ ಎಂದು ನೀವೂ ಬೆರಗಾಗುತ್ತೀರಿ..! ಗೆಜ್ಜೆಯ ಸದ್ದು, ಮೋಹಿನಿ ದೆವ್ವದ ಕಾಟ, ಓರ್ವ ಅಪ್ರಾಪ್ತ ಹುಡುಗನ ಹೇಗೆ ಕಾಡಿಸಿತು ಅನ್ನುವುದು ಈ ಸ್ಟೋರಿಯಲ್ಲಿ ನಾವ್ ಹೇಳ್ತಿವಿ ಓದಿ..

Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget >

ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡದ ಅಪ್ರಾಪ್ತ ಹುಡುಗನೊಬ್ಬ ಮಂಗಳೂರಿನಲ್ಲಿ ಹಾಸ್ಟೆಲ್‌ ನಲ್ಲಿದ್ದುಕೊಂಡು ಓದುತ್ತಿದ್ದ. ತಡರಾತ್ರಿ ತನಕ ಪಠ್ಯ ಪುಸ್ತಕ ಹಿಡಿದು ಓದುವುದು ಈತನಿಗೆ ರೂಢಿಯಿಂದ ಬಂದಿದ್ದು. ಇತ್ತೀಚೆಗೆ ಎಂದಿನಂತೆ ಹಾಸ್ಟೆಲ್‌ ನ ಕೊಠಡಿಯೊಳಗೆ ತಡರಾತ್ರಿ ಕುಳಿತು ಕಷ್ಟಪಟ್ಟು ಓದುತ್ತಿದ್ದ. ಈ ಸಂದರ್ಭದಲ್ಲಿ ಹೊರಗಿನಿಂದ ಗೆಜ್ಜೆಯ ಸದ್ದು ಝಲ್ …ಝಲ್ ಎಂದು ಕೇಳಿಸಲು ಶುರುವಾಯಿತು. ಹುಡುಗ ಗಾಬರಿಗೊಂಡ, ಮೈಯಿ ಒದ್ದೆಯಾಯಿತು. ಗಾಬರಿಯಿಂದ ದಢಕ್ ಎಂದು ಎದ್ದ ಹುಡುಗ ಮೊಬೈಲ್ ಹಿಡಿದು ಗೆಜ್ಜೆಯ ವಾಯ್ಸ್ ರೆಕಾರ್ಡ್ ಮಾಡಿಕೊಂಡ. ಗೆಜ್ಜೆಯ ಸದ್ದು ರಾತ್ರಿಯಿಡೀ ಆತನ ನಿದ್ದೆಗೆಡಿಸಿತು. ಮರುದಿನ ಹುಡುಗನಿಗೆ ವಿಪರೀತ ಜ್ವರ. ವಿಚಾರಿಸುವುದಕ್ಕೆ ಬಂದ ವಾರ್ಡನ್ ಗೆ ನಡೆದ ಎಲ್ಲ ವಿಚಾರಗಳನ್ನೂ ಸವಿವರವಾಗಿ ಹೇಳಿದ್ದಾನೆ.

ಯಾರಿಗೂ ಹೇಳಬೇಡ..!

ಹುಡುಗನ ಮುಖದಲ್ಲಿದ್ದ ಭಯ, ಮೈಯಲ್ಲಿ ಕಾವೇರಿದ್ದ ಜ್ವರ ಕಂಡು ಸ್ವತಃ ವಾರ್ಡನ್ ಕೂಡ ತಣ್ಣಗಾಗಿ ಹೋಗಿದ್ದ. ನನಗೂ ಈ ವಿಚಾರ ಗಮನಕ್ಕೆ ಬಂದಿದೆ. ತಡರಾತ್ರಿ ಆದರೆ ಹಾಸ್ಟೆಲ್ ಸುತ್ತಮುತ್ತ ಗೆಜ್ಜೆ ಸದ್ದು ಕೇಳಿಸುತ್ತದೆ. ಈ ವಿಚಾರವನ್ನು ಯಾರಿಗೂ ಹೇಳಬೇಡ. ಇತರ ವಿದ್ಯಾರ್ಥಿಗಳು ಕೂಡ ಭಯ ಪಟ್ಟುಕೊಳ್ಳುತ್ತಾರೆ ಎಂದು ಸಲಹೆ ನೀಡಿದ. ಮನಸ್ಸಿಲ್ಲದ ಮನಸ್ಸಿನಲ್ಲಿ ತಲೆ ಆಡಿಸಿದ ಕೊಕ್ಕಡದ ಹುಡುಗನ ಜ್ವರ ನೆತ್ತಿಗೇರಿತು. ಇನ್ನು ಇಲ್ಲಿದ್ದರೆ ಆಗುವುದಿಲ್ಲ ಎಂದು ಗಂಟುಮೂಟೆ ಕಟ್ಟಿಕೊಂಡು ತನ್ನ ಮನೆ ಉಪ್ಪಾರಪಳಿಕೆಯತ್ತ ಹುಡುಗ ಹೆಜ್ಜೆ ಹಾಕಿದ. ಮನೆಗೆ ಬಂದವನು ಮನೆಯವರ ಆರೈಕೆಯಿಂದ ಚೇತರಿಸಿದ. ಈ ವೇಳೆ ಹಾಸ್ಟೆಲ್ ನಲ್ಲಿ ಕೇಳಿಸಿದ್ದ ಮೋಹಿನಿ ದೆವ್ವದ ಗೆಜ್ಜೆ ಸದ್ದು ಮಾತ್ರ ಆತನ ಎದೆಯೊಳಗೆ ಮತ್ತೆ…ಮತ್ತೆ ರಿಂಗಣಿಸುತ್ತಲೇ ಇತ್ತು..

ಮನೆಗೆ ಬಂದರೂ ಅದೇ ಸದ್ದು

ಬಾಲಕ ಮನೆಗೆ ಬಂದರೂ ಅದೇ ಸದ್ದು ತಡರಾತ್ರಿ ಕೇಳಿಸಲು ಶುರುವಾಯಿತು. ಇವರ ಮನೆಯಲ್ಲಿ ಮಾತ್ರವಲ್ಲ ಇವರ ಹತ್ತಿರದ ಸಂಬಂಧಿಯ ಮನೆಯ ಹೊರಗಿನಿಂದಲೂ ಗೆಜ್ಜೆಯ ಸದ್ದು ರಾತ್ರಿ ಕೇಳಿಸಲು ಶುರುವಾಯಿತು. ಇದ್ಯಾವುದೋ ಮೋಹಿನಿ ದೆವ್ವ ಇರಬೇಕೆಂದು ಮನೆಯವರು ಆತಂಕಗೊಂಡರು. ಗಾಬರಿಯಿಂದ ಎದ್ದವರೇ ಮತ್ತೆ ಟಾರ್ಚ್ ಹಿಡಿದು ಹೊರಗಡೆ ಕಣ್ಣು ಹಾಯಿಸಿದರು. ಏನೂ ಕಾಣಿಸಲಿಲ್ಲ. ಆದರೆ ಮನೆಯ ಹಿಂದಿನ ಗೋಡೆಯ ಹಿಂದೆ ಒಂದು ಮಿಡತೆ (ಹುಳು) ಕಾಣಿಸಿತು. ಇದು ಇವರನ್ನೇ ನೋಡಿ ಗಹಗಹಿಸಿ ನಗುವಂತೆ ಕಂಡಿತು. ಏಕೆಂದರೆ ಇಷ್ಟು ದಿನ ಸದ್ದು ಮಾಡಿದ್ದು ಯಾವುದೋ ಮೋಹಿನಿ ದೆವ್ವವಲ್ಲ. ಇದು ಮಿಡತೆ ಎನ್ನುವುದು ಮನೆಯವರಿಗೆ ಆಗ ಸ್ಪಷ್ಟವಾಯಿತು.

ಗೆಜ್ಜೆ ಸದ್ದು ಮಾಡುವ ಮಿಡತೆ ಮನೆಯಲ್ಲಿ ಕಾಣಿಸಿಕೊಂಡಿದ್ದು

ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡು ನಸುನಕ್ಕು ಎಲ್ಲರೂ ಸಮಾಧಾನ ಪಟ್ಟುಕೊಂಡರು. ಜ್ವರ ಒಂದ ಹುಡುಗನಿಗೂ ಅಯ್ಯೋ ನಾನೊಂದು ಸಣ್ಣ ಕೀಟಕ್ಕೆ ಇಷ್ಟೊಂದು ಹೆದರಿದ್ದಾ ಎಂದು ನಿಟ್ಟುಸಿರು ಬಿಟ್ಟ. ಒಟ್ಟಿನಲ್ಲಿ ಮೋಹಿನಿ ಕೀಟದ ಗೆಜ್ಜೆ ಸದ್ದು ಪ್ರಕರಣ ಅಲ್ಲಿಗೆ ಸುಖಾಂತ್ಯ ಕಂಡಿತು.

ರಾತ್ರಿ ಸದ್ದಿಗೆ ಅನಗತ್ಯ ಹೆದರಬೇಡಿ

ರಾತ್ರಿ ಹೊತ್ತಿನಲ್ಲಿ ಸುತ್ತಮುತ್ತಲಿನ ಪರಿಸರದಲ್ಲಿ ವಿವಿಧ ಪ್ರಾಣಿಗಳು ಅಥವಾ ಕೀಟಗಳು ಸದ್ದು ಮಾಡುತ್ತಿರುತ್ತದೆ. ಇದಕ್ಕೆ ಅನಗತ್ಯವಾಗಿ ಹೆದರಿ ನಿಮ್ಮ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ. ಬದಲಾಗಿ ವಾಸ್ತವ ವಿಚಾರವನ್ನು ಅರಿತುಕೊಳ್ಳುವುದಕ್ಕೆ ಧೈರ್ಯದಿಂದ ಪ್ರಯತ್ನ ಮಾಡಿ ಅನ್ನುವುದು ನ್ಯೂಸ್ ನಾಟೌಟ್ ಡಿಜಿಟಲ್ ಮಾಧ್ಯಮದ ಕಳಕಳಿಯಾಗಿದೆ. ಇಲ್ಲಿ ಹಾಸ್ಟೇಲ್ ನಲ್ಲಿ ಆದ ಗೆಜ್ಜೆ ಸದ್ದು ಹಾಗೂ ಮನೆಯಲ್ಲಿ ಕೇಳಿಸಿದ ಗೆಜ್ಜೆ ಸದ್ದಿನ ಯುಟ್ಯೂಬ್ ಲಿಂಕ್ ಗಳನ್ನು ನ್ಯೂಸ್ ನಾಟೌಟ್ ಚಾನೆಲ್ ನಲ್ಲಿ ಶೇರ್ ಮಾಡಿದ್ದೇವೆ. ಇದನ್ನು ಕೇಳಿಸಿದ ಬಳಿಕ ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್‌ ನಲ್ಲಿ ತಿಳಿಸಲು ಅವಕಾಶವಿದೆ.

ಗೆಜ್ಜೆ ಸದ್ದಿನ ಆಡಿಯೋ ಕೇಳುವುದಕ್ಕೆ ಕೆಳಗಿನ ಲಿಂಗ್ ಒತ್ತಿ

Tags: devilkokkadamohiniovernight
ನ್ಯೂಸ್‌ ನಾಟೌಟ್‌ ಪ್ರತಿನಿಧಿ

ನ್ಯೂಸ್‌ ನಾಟೌಟ್‌ ಪ್ರತಿನಿಧಿ

Next Post
BIG BREAKING: ಕಲ್ಲುಗುಂಡಿಯಲ್ಲಿ ಹೊಡೆದಾಟ: ಕುಡುಕನ ಕೋಪಕ್ಕೆ ಒಬ್ಬನ ಕೈ ಬೆರಳು ಕಟ್ ..!

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಅವಮಾನಿಸಿದ ಕಿಡಿಗೇಡಿಗಳು

Leave a Reply Cancel reply

Your email address will not be published. Required fields are marked *

Categories

© 2021 Newsnotout | Website Developed By serverhug.

No Result
View All Result
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ

© 2021 Newsnotout | Website Developed By serverhug.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In