• ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
Wednesday, May 20, 2026
  • Login
News not out
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
    • All
    • ಕೃಷಿ ಸಂಪತ್ತು
    • ನಮ್ಮ ತುಳುವೇರ್
    • ಭಕ್ತಿಭಾವ
    • ಮಹಿಳೆ-ಆರೋಗ್ಯ
    • ಯಕ್ಷಯಾನ
    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

No Result
View All Result

ಚೆಂದುಳ್ಳಿ ಚೆಲುವೆ ಈ ನಟಿಗೆ ‘ನಿತ್ಯ’ ಕಿರುಕುಳ

ನ್ಯೂಸ್‌ ನಾಟೌಟ್‌ ಪ್ರತಿನಿಧಿ by ನ್ಯೂಸ್‌ ನಾಟೌಟ್‌ ಪ್ರತಿನಿಧಿ
August 8, 2022
in ಕರಾವಳಿ
0 0
0
ಚೆಂದುಳ್ಳಿ ಚೆಲುವೆ ಈ ನಟಿಗೆ ‘ನಿತ್ಯ’ ಕಿರುಕುಳ
Share on FacebookShare on Twitter

ನ್ಯೂಸ್ ನಾಟೌಟ್: ಈಕೆ ಚೆಂದುಳ್ಳಿ ಚೆಲುವೆ. ಸಿನಿಮಾದ ಯಾವ ಪಾತ್ರಕ್ಕೂ ಸೈ. ವಿವಿಧ ಭಾಷೆಯಲ್ಲಿ ನಟಿಸಿರುವ ಈ ನಟಿಗೆ ಪಾಗಲ್ ಪ್ರೇಮಿಯೊಬ್ಬ ಪ್ರೀತ್ಸೆ..ಪ್ರೀತ್ಸೆ ಅಂತ ಬರೋಬ್ಬರಿ 6 ವರ್ಷ ಕಾಡಿದ್ದಾನೆ. ಅಚ್ಚರಿ ಅಂದ್ರೆ ಈತ ಇದಕ್ಕಾಗಿ ಬರೋಬ್ಬರಿ 30 ಸಿಮ್ ಕಾರ್ಡ್ ಬಳಸಿದ್ದಾನೆ. ಈತನ ಕಾಟದಿಂದ ರೊಚ್ಚಿಗೆದ್ದ ನಟಿ ಈಗ ಪೊಲೀಸ್ ದೂರು ನೀಡುವುದಕ್ಕೆ ಮುಂದಾಗಿದ್ದಾರೆ.

ಈಕೆಯ ಹೆಸ್ರು ನಿತ್ಯ ಮೆನನ್. ಭಾಷೆಯಲ್ಲಿ ಮಲಯಾಳಿಯಾಗಿದ್ರೂ ನಮ್ಮ ಬೆಂಗಳೂರಿನ ಹುಡುಗಿ ಅನ್ನಬಹುದು. ಯಾಕಂದ್ರೆ ನಿತ್ಯ ಮನನ್ ಹುಟ್ಟಿದ್ದು ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲೇ, ಅಲ್ಲದೇ, ತಮ್ಮ ಸಿನಿ ಕರಿಯರ್ ಆರಂಭಿಸಿದ್ದು ಕನ್ನಡ ಸಿನಿಮಾ ಮೂಲಕವೇ ಅನ್ನೋದು ವಿಶೇಷ.

Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget >

ಮೊನ್ನೆ ಮೊನ್ನೆಯಷ್ಟೇ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ್ದ ನಿತ್ಯ ಮೆನನ್, ತಮಗೆ ಯುವಕನೋರ್ವ ಕಿರುಕುಳ ನೀಡ್ತಿರೋ ಬಗ್ಗೆ ಅವಲತ್ತುಕೊಂಡಿದ್ದಾರೆ. ಹೌದು, ಯೂಟ್ಯೂಬ್ ಮೂಲಕ ಸಿನಿಮಾಗಳನ್ನ ವಿಮರ್ಶೆ ಮಾಡೋ ಯುವಕನೊಬ್ಬ ನಿತ್ಯ ಮೆನನ್‌ಗೆ ಸಿಕ್ಕಾಪಟ್ಟೆ ಮಾನಸಿಕ ಕಿರುಕುಳ ನೀಡ್ತಿದ್ದಾನಂತೆ. ನಾನು ನಿನ್ನನ್ನೇ ಮದುವೆಯಾಗ್ತಿನಿ ಅಂತಾ ಗಂಟು ಬಿದ್ದಿದ್ದಾನೆ ಎಂದು ಅವಲತ್ತುಕೊಂಡಿದ್ದರು.

6 ವರ್ಷಗಳಿಂದ ಟಾರ್ಚರ್..!

ದಕ್ಷಿಣ ಭಾರತದ ಸುಪ್ರಸಿದ್ಧ ನಟಿಗೆ ಸಂತೋಷ್ ವಾರ್ಕಿ ಅನ್ನುವ ವ್ಯಕ್ತಿ ನಿರಂತರವಾಗಿ ಮದುವೆಯಾಗುವಂತೆ ಕಾಟ ಕೊಡುತ್ತಿದ್ದಾನೆ. ಈತ  ಕೇರಳದ ಖ್ಯಾತ ಯೂಟ್ಯೂಬ್ ಚಾನಲ್‌ನಲ್ಲಿ ಸಿನಿಮಾಗಳನ್ನ ವಿಮರ್ಶೆ ಮಾಡಿಕೊಂಡು ಸ್ವಲ್ಪ ಫೇಮಸ್ ಆಗಿದ್ದಾನೆ. ಹೀಗಿರೋ ಸಂತೋಷ್ ವಾರ್ಕಿ ನಿತ್ಯ ಮೆನನ್‌ಗೆ ಮದುವೆಯಾಗು ಅಂತ ಇನ್ನಿಲ್ಲದ ಕಿರುಕುಳ ನೀಡಿದ್ದಾನಂತೆ. ಅದೂ ಒಂದಲ್ಲ ಎರಡಲ್ಲ ಸ್ವಾಮಿ, ಬರೋಬ್ಬರಿ 6 ವರ್ಷಗಳಿಂದ ಹಿಂಸೆ ಮಾಡ್ತಾನೆ ಇದ್ದಾರಂತೆ. ಇಲ್ಲಿ ನಿಮಗೆ ಮತ್ತೊಂದು ವಿಷ್ಯ ಗೊತ್ತಾ? ನಿತ್ಯ ಮೆನನ್ ಅಂದ್ರೆ ಸಂತೋಷ್ ವಾರ್ಕಿಗೆ ಒಂದು ರೀತಿಯ ಹುಚ್ಚು ಅಂತಾನೇ ಹೇಳಬಹುದು. ಯಾಕಂದ್ರೆ ತಾನು ಆಕೆಯನ್ನೇ ಮದುವೆಯಾಗ್ತಿನಿ ಅಂತಾ ಸಿಕ್ಕ ಸಿಕ್ಕ ಕಡೆ ಹೇಳಿಕೊಳ್ಳೋದು ಅಲ್ಲೇ ವೆರೈಟಿ ವೆರೈಟಿ ನಂಬರ್‌ಗಳಿಂದ ನಟಿಗೆ ಕಾಲ್ ಮಾಡಿ ಟಾರ್ಚರ್ ಕೊಟ್ಟಿದ್ದಾರೆ. ಅಂದ್ರೆ ಬರೋಬ್ಬರಿ ಮೂವತ್ತು ಸಿಮ್ ಗಳಿಂದ ನಿತ್ಯಾಗೆ ಕಾಲ್ ಮಾಡಿ ಕಿರುಕುಳ ನೀಡಿದ್ದಾನೆ.

ನಟಿ ಸುಮ್ಮನಿದ್ದಿದ್ದೇಕೆ?

ಸಂತೋಷ್ ವಾರ್ಕಿ ಬರೀ ನಟಿ ನಿತ್ಯ ಮೆನನ್‌ರನ್ನಷ್ಟೇ ಕಾಡಿಲ್ಲ. ನಟಿಯ ಪೋಷಕರಿಗೂ ಸಾಕಷ್ಟು ಟಾರ್ಚರ್ ಕೊಟ್ಟಿದ್ದನಂತೆ. ನಿಮಗೆ ಇಲ್ಲಿ ಇನ್ನೂ ಒಂದು ವಿಷ್ಯ ಗೊತ್ತಿರಲಿ, ನಿತ್ಯ ಮೆನನ್ ತಾಯಿ ಮೊದಲೇ ಕ್ಯಾನ್ಸರ್ ಪೇಷಂಟ್ ಆಗಿದ್ದಾರೆ. ಆಕೆ ಕ್ಯಾಪ್ಟರ್‌ಗೆ ಚಿಕಿತ್ಸೆ ಪಡೀತಿರೋವಾಗ್ಲೆ, ಅವರ ನಂಬರ್‌ಗೂ ಫೋನ್ ಮಾಡಿ ಫೋನ್ ಮಾಡಿ ಕಾಟ ಕೊಡ್ತಿದ್ದನಂತೆ. ಹೀಗೆ, ನಿತ್ಯ ಮೆನನ್‌ರವರ ತಂದೆ ತಾಯಿ ಇಬ್ಬರಿಗೂ ವೆರೈಟಿ ವೆರೈಟಿ ನಂಬರ್‌ಗಳಿಂದ ಕರೆ ಮಾಡಿ ನಿಮ್ಮ ಮಗಳನ್ನ ಕೊಡಿ ಅಂತಾ ಕೇಳಿದ್ದರಂತೆ. ಆದ್ರೆ, ಮೊದಲೇ ಸೌಮ್ಯ ಸ್ವಭಾವದವರಾಗಿರೋ ವಿಷ್ಯ ಮೆನನ್ ಪೋಷಕರು, ಇವನನ್ನ ಸಾಕಷ್ಟು ಸುಧಾರಿಸೋಕೆ ಪ್ರಯತ್ನ ಮಾಡಿದ್ದಾರೆ. ಕೊನೆಗೆ ಒಂದು ದಿನ ಅವರೂ ಸಂತೋಷ್ ಮೇಲೆ ಮುಗಿಬಿದಿದ್ದಾರೆ. ಆದರೂ, ಸಂತೋಷ್ ಬದಲಾಗಲೇ ಇಲ್ಲ. ಹಾಗಾಗಿಯೇ, ಅವನು ಮಾಡ್ತಿದ್ದ ಕರೆ ಹಾಗೂ ನಂಬರ್‌ಗಳನ್ನ ನಾನು ಮುಲಾಜಿಲ್ಲದೇ ಬ್ಲಾಕ್ ಮಾಡ್ತಿದ್ದೆ ಅಂತಾ ನಿತ್ಯ ಮೆನನ್ ಹೇಳಿಕೊಂಡಿದ್ದಾರೆ.

ಯಾವಾಗ ತನಗೂ ತಮ್ಮ ಪೋಷಕರಿಗೂ ಹಾಗೂ ಸಾರ್ವಜನಿಕ ಪ್ಲಾಟ್‌ ಫಾರ್ಮ್‌ಗಳಲ್ಲಿ ನಿತ್ಯನಾ ಮದುವೆಯಾಗ್ತಿನಿ ಅಂತಾ ಸಂತೋಷ್ ಪ್ರಸ್ತಾಪಿಸಿದ್ದಾನೆ. ಆಗೆಲ್ಲವೂ ನಟಿಗೆ ಇನ್ನಿಲ್ಲದ ಮುಜುಗರ ಉಂಟಾಗಿದೆ. ಹೀಗಿರೋವಾಗ ನಟಿಯ ಸ್ನೇಹಿತರು, ಪೋಷಕರು ಸೇರಿದಂತೆ ಹಲವರು ಅವನ ವಿರುದ್ಧ ದೂರು ನೀಡಲು ಹೇಳಿದ್ದಾರೆ. ಆದ್ರೆ, ನಟಿ ಹಾಗೇ ಮಾಡಿಲ್ಲ. ತಾವೆಲ್ಲಿ ಹಾಗೇ ಮಾಡಿದ್ರೆ ಒಬ್ಬ ವ್ಯಕ್ತಿಯ ಭವಿಷ್ಯ ಹಾಳಾಗಿಬಿಡುತ್ತೋ ಅಂತಾ ಸುಮ್ಮಿದ್ದರಂತೆ ನಿತ್ಯ ಮೆನನ್. ಜೊತೆಗೆ ಒಂದಲ್ಲ ಎರಡಲ್ಲ 6 ವರ್ಷಗಳಿಂದ ಅವನು ನೀಡಿದ್ದ ಕಿರುಕುಳವನ್ನೂ ಸಹಿಸಿಕೊಂಡು ಬಂದಿದ್ದರಂತೆ. ಈಗ ಯೂಟ್ಯೂಬ್ ನಲ್ಲೂ ಹುಚ್ಚಾಟದಿಂದ ಸಾಕಷ್ಟು ಕೆರಳಿರುವ ನಟಿ ಅವನ ವಿರುದ್ಧ ಕೊನೆಗೂ ಕಂಪ್ಲೇಟ್ ನೀಡಲು ನಿರ್ಧರಿಸಿದ್ದಾರೆ.

Tags: andmenonNithyasanthoshvarkey
ನ್ಯೂಸ್‌ ನಾಟೌಟ್‌ ಪ್ರತಿನಿಧಿ

ನ್ಯೂಸ್‌ ನಾಟೌಟ್‌ ಪ್ರತಿನಿಧಿ

Next Post
ಬಾಯ್ ಫ್ರೆಂಡ್ ಜತೆ ವಿಡಿಯೋ ಕಾಲ್‌, ನಟಿ ಸೋನು ಎಡವಟ್ಟು..!

ಬಾಯ್ ಫ್ರೆಂಡ್ ಜತೆ ವಿಡಿಯೋ ಕಾಲ್‌, ನಟಿ ಸೋನು ಎಡವಟ್ಟು..!

Leave a Reply Cancel reply

Your email address will not be published. Required fields are marked *

Categories

© 2021 Newsnotout | Website Developed By serverhug.

No Result
View All Result
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ

© 2021 Newsnotout | Website Developed By serverhug.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In