• ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
Wednesday, May 20, 2026
  • Login
News not out
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
    • All
    • ಕೃಷಿ ಸಂಪತ್ತು
    • ನಮ್ಮ ತುಳುವೇರ್
    • ಭಕ್ತಿಭಾವ
    • ಮಹಿಳೆ-ಆರೋಗ್ಯ
    • ಯಕ್ಷಯಾನ
    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

No Result
View All Result

ಮಡಿಕೇರಿ -ಮಂಗಳೂರು ಹೆದ್ದಾರಿ ಪ್ರಯಾಣಕ್ಕೆ ಯೋಗ್ಯವೇ ?

ನ್ಯೂಸ್‌ ನಾಟೌಟ್‌ ಪ್ರತಿನಿಧಿ by ನ್ಯೂಸ್‌ ನಾಟೌಟ್‌ ಪ್ರತಿನಿಧಿ
August 10, 2022
in ಕೊಡಗು
0 0
0
ಮಡಿಕೇರಿ -ಮಂಗಳೂರು ಹೆದ್ದಾರಿ ಪ್ರಯಾಣಕ್ಕೆ ಯೋಗ್ಯವೇ ?
Share on FacebookShare on Twitter

ನ್ಯೂಸ್ ನಾಟೌಟ್ : ಮಡಿಕೇರಿ–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಾವಿಂದು ಪ್ರಯಾಣಿಸಬಹುದೇ? ಮದೆನಾಡಿನಲ್ಲಿ ಹಠಾತ್‌ ಗುಡ್ಡ ಕುಸಿತಗೊಂಡ್ರೆ ಏನು ಮಾಡೋದು? ಇವತ್ತು ರಾತ್ರಿ ತುರ್ತಾಗಿ ಬೆಂಗಳೂರಿಗೆ ಹೋಗುವುದಿತ್ತು, ಪ್ರಯಾಣ ಎಷ್ಟು ಸೇಫ್‌? ಹೀಗೆ ಜನರಲ್ಲಿ ಹತ್ತು ಹಲವಾರು ಪ್ರಶ್ನೆ ಗೊಂದಲಗಳಿವೆ. ಇದನ್ನೆಲ್ಲ ಪರಿಹರಿಸುವುದಕ್ಕಾಗಿ ನ್ಯೂಸ್ ನಾಟೌಟ್ ತಂಡ ಪ್ರಯತ್ನಿಸಿದೆ. ಮಂಗಳೂರು–ಮಡಿಕೇರಿ ವಾಹನ ಪ್ರಯಾಣಿಕರು ಕಂಪ್ಲೀಟ್ ಆಗಿ ಈ ಸ್ಟೋರಿ ಓದಿದ್ರೆ ರಾಷ್ಟ್ರೀಯ ಹೆದ್ದಾರಿಯ ಸದ್ಯದ ಸಮಗ್ರ ಚಿತ್ರಣ ನಿಮ್ಮ ಎದುರಿಗೆ ತೆರೆದುಕೊಳ್ಳುತ್ತೆ.

ಮದೆನಾಡಿನ ಕರ್ತೋಜಿ ಬಳಿ ಭಾರಿ ಬೆಟ್ಟವೊಂದು ರಸ್ತೆಗೆ ಕುಸಿಯುವ ಆತಂಕದಲ್ಲಿದೆ. ಇದರಿಂದಾಗಿ ಮಂಗಳವಾರ ರಾತ್ರಿ 9 ರಿಂದ ಬುಧವಾರ ಬೆಳಗ್ಗೆ 6ರ ತನಕ ಎಲ್ಲ ವಾಹನಗಳನ್ನು ಮಡಿಕೇರಿ–ಮಂಗಳೂರು ರಸ್ತೆಯಲ್ಲಿ ಬಂದ್ ಮಾಡಲಾಗಿತ್ತು. ಹಲವಾರು ಪ್ರಯಾಣಿಕರು ಸಂಪಾಜೆ ಗೇಟ್ ನಲ್ಲಿ ಸಿಕ್ಕಿ ಹಾಕಿಕೊಂಡು ಬೆಳಗ್ಗಿನ ತನಕ ಕಾದು ಹೋಗಬೇಕಾಯಿತು. ಇಂದಿನ ಪರಿಸ್ಥಿತಿ ಏನು? ಪ್ರಯಾಣಿಸಬಹುದಾ? ಅಥವಾ ರಾತ್ರಿ ಮತ್ತೆ ರಸ್ತೆ ಬಂದ್ ಆಗುತ್ತಾ? ಹೀಗೆ ಹಲವು ಪ್ರಶ್ನೆಗಳು ಮೂಡುತ್ತದೆ. ಬಲ್ಲ ಮಾಹಿತಿಯ ಪ್ರಕಾರ ನಿನ್ನೆಯ ಪರಿಸ್ಥಿತಿಗಿಂತ ಇಂದು ಹೆಚ್ಚು ಭಿನ್ನವಾಗಿಲ್ಲ. ಹೌದು, ಹೆಚ್ಚು ಮಳೆ ಆದ್ರೆ ಯಾವುದೇ ಸಂದರ್ಭದಲ್ಲಿ ರಸ್ತೆ ಬಂದ್ ಆಗಬಹುದು. ಹೀಗಾಗಿ ಪ್ರಯಾಣಿಕರು ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ಪ್ರಯಾಣಿಸಬೇಕು ಅನ್ನುವ ಉದ್ದೇಶದಿಂದ ನ್ಯೂಸ್ ನಾಟೌಟ್ ಜತೆಗೆ ಕೊಡಗಿನ ಸಹಾಯಕ ಕಾರ್ಯಪಾಲಕ ಇಂಜಿನೀಯರ್‌ ನಾಗರಾಜ್ ಅವರು ಮಾತನಾಡಿದ್ದಾರೆ. ಸಂದರ್ಶನದ ಸಂಪೂರ್ಣ ವಿವರ ಇಲ್ಲಿದೆ ಓದಿ.

Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget >
ಮಳೆ ಬಂದ್ರೆ ಪ್ರಯಾಣ ಕಷ್ಟ..ಕಷ್ಟ

ಸದ್ಯ ಮಳೆ ಮದೆನಾಡು ಭಾಗದಲ್ಲಿ ನಿಂತಿದೆ. ಹೀಗಾಗಿ ಪ್ರಯಾಣಕ್ಕೆ ಏನು ಸಮಸ್ಯೆ ಇಲ್ಲ ಎಂದು ನ್ಯೂಸ್ ನಾಟೌಟ್ ಗೆ ನಾಗರಾಜ್‌ ಸ್ಪಷ್ಟಪಡಿಸಿದರು. ನಿನ್ನೆ ಮಳೆಯಿಂದ ಅಪಾಯದ ಸ್ಥಿತಿ ಇದ್ದುದರಿಂದ ರಸ್ತೆ ಸಂಚಾರ ನಿಷೇಧಗೊಳಿಸುವಂತೆ ಕೊಡಗು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೆವು. ನಮ್ಮ ಮನವಿಯನ್ನು ಪುರಸ್ಕರಿಸಿ ರಾತ್ರಿಯಿಡೀ ವಾಹನ ಸಂಚಾರವನ್ನು ರದ್ದುಗೊಳಿಸಿದ್ದರು. ವಾಹನ ಸವಾರರ ಹಿತದೃಷ್ಟಿಯಿಂದ ಸಂಚಾರ ಬಂದ್ ಆಗಿತ್ತು. ಇಂದು (ಆ.10) ಮಳೆ ಹೆಚ್ಚಾದರೆ ಈಗಾಗಲೇ ಬಿರುಕು ಬಿಟ್ಟಿರುವ ಗುಡ್ಡ ಕುಸಿಯುವ ಸಾಧ್ಯತೆಯೇ ಹೆಚ್ಚಿದೆ. ಇದೀಗ ನಮ್ಮ ಸಿಬ್ಬಂದಿ ಇಲ್ಲಿ ಹಗಲಿರುಳೆನ್ನದೇ ಕೆಲಸ ಮಾಡುತ್ತಿದ್ದಾರೆ. 24/7 ಜೆಸಿಬಿ, ಹಿಟಾಚಿ, ಟಿಪ್ಪರ್‌ಗಳು ಕಾರ್ಯ ಸನ್ನದ್ಧವಾಗಿದೆ. ಯಾವುದೇ ಕ್ಷಣದಲ್ಲಿ ಅಪಾಯ ಎದುರಾದರೂ ಕೆಲಸ ನಿರ್ವಹಿಸುವುದಕ್ಕೆ ನಾವು ಎಲ್ಲ ತಯಾರಿ ಮಾಡಿಕೊಂಡಿದ್ದೇವೆ ಎಂದು ನ್ಯೂಸ್ ನಾಟೌಟ್ ತಿಳಿಸಿದರು.

ರಸ್ತೆಗೆ ಬ್ಯಾರಿಕೇಡ್ ಅಳವಡಿಸಿರುವ ಜಿಲ್ಲಾಡಳಿತ
ಇಂದೂ ರಸ್ತೆ ಬಂದ್ ಆಗುತ್ತಾ?

ಮಂಗಳವಾರದಂತೆ ಇಂದು ಮತ್ತೆ ರಸ್ತೆ ಬಂದ್ ಆಗುತ್ತಾ ಅನ್ನುವ ನ್ಯೂಸ್ ನಾಟೌಟ್ ತಂಡದ ಪ್ರಶ್ನೆಗೆ ಉತ್ತರಿಸಿದ ನಾಗರಾಜ್ ಅವರು, ಮಳೆ ಬಾರದಿದ್ದರೆ ಖಂಡಿತವಾಗಿ ರಸ್ತೆಯಲ್ಲಿ ಪ್ರಯಾಣ ಮಾಡಬಹುದು. ನಾವು ಗುಡ್ಡ ಜರಿಯಬಹುದಾದ ಜಾಗಕ್ಕೆ ಬ್ಯಾರಿಕೇಡ್ ಹಾಕಿದ್ದೇವೆ. ಅಂದ್ರೆ ರಸ್ತೆಯ ಮುಕ್ಕಾಲು ಭಾಗದಲ್ಲಿ ವಾಹನಗಳು ಹೋಗದಂತೆ ತಡೆ ಹಾಕಿದ್ದೇವೆ. ಉಳಿದಿರುವ ರಸ್ತೆಯ ಭಾಗವನ್ನು ಬಿಟ್ಟು ಮೆಟಲ್ ಗಳನ್ನು ಹಾಕಿ ವಾಹನಗಳ ಸಂಚಾರಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಟ್ಟಿದ್ದೇವೆ. ಹೀಗಾಗಿ ರಾತ್ರಿಯ ವೇಳೆಯೂ ವಾಹನಗಳ ಸಂಚಾರಕ್ಕೆ ಅಡ್ಡಿ ಇಲ್ಲ. ಮಳೆ ಬಂದರೆ ಆದಷ್ಟು ಪ್ರಯಾಣ ಮಾಡದಿರುವುದೇ ಒಳಿತು ಎಂದು ನ್ಯೂಸ್ ನಾಟೌಟ್ ಗೆ ತಿಳಿಸಿದರು.

ವಾಹನ ಸವಾರರಿಗೆ ತಾತ್ಕಾಲಿಕವಾಗಿ ನಿರ್ಮಿಸಿರುವ ಪ್ರತ್ಯೇಕ ರೋಡ್ ವ್ಯವಸ್ಥೆಯ ಸೂಚನಾ ಫಲಕ
ಹಠಾತ್ ಗುಡ್ಡ ಕುಸಿದ್ರೆ ಏನು ಗತಿ?

ದಿಢೀರ್ ಗುಡ್ಡ ಕುಸಿಯುವ ಭೀತಿ ಇದೆಯೇ ಅನ್ನುವ ನ್ಯೂಸ್ ನಾಟೌಟ್ ತಂಡದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸದ್ಯಕ್ಕೆ ಇಲ್ಲ. ತುಂಬಾ ಮಳೆ ಬಂದರಷ್ಟೇ ಅದು ಕುಸಿಯಬಹುದು. ಈಗಾಗಲೇ ಅದು ಜಾರಿ ನಿಂತುಕೊಂಡಿದ್ದು ಆ ಭಾಗದಲ್ಲಿ ವಾಹನ ಸಂಚಾರವನ್ನು ತಡೆಹಿಡಿದಿದ್ದೇವೆ. ಒಂದು ವೇಳೆ ಗುಡ್ಡ ಕುಸಿದರೂ ಅದು ಒಮ್ಮೆಗೆ ಕೆಳಗೆ ಜಾರುವುದಿಲ್ಲ. ಸ್ವಲ್ಪ ಸ್ವಲ್ಪವೇ ಕುಸಿಯುತ್ತಾ ಮಣ್ಣು ಕೆಳಕ್ಕೆ ಬೀಳುತ್ತದೆ. ಹಾಗೆ ಜರಿಯಬಹುದಾದ ಮಣ್ಣು ಈಗಾಗಲೇ ಅಳವಡಿಸಿರುವ ಬ್ಯಾರಿಕೇಡ್ ನಷ್ಟು ಜಾಗಕ್ಕೆ ಬಂದು ಬೀಳಲಿದೆ. ಈ ಭಾಗದಲ್ಲಿ ಶೇ.90 ರಷ್ಟು ಮುಂಜಾಗ್ರತಾ ಕ್ರಮವನ್ನು ತೆಗೆದುಕೊಂಡಿದ್ದೇವೆ. ಇದರ ಹೊರತಾಗಿಯೂ ಅಪಾಯ ಸಂಭವಿಸಿದರೆ ನಮ್ಮ ಸಿಬ್ಬಂದಿ ತಕ್ಷಣಕ್ಕೆ ಕಾರ್ಯನಿರ್ವಹಿಸಲು ಅಲ್ಲಿ ಸಜ್ಜಾಗಿದ್ದಾರೆ ಎಂದು ನ್ಯೂಸ್ ನಾಟೌಟ್ ಗೆ ಪ್ರತಿಕ್ರಿಯಿಸಿದರು.

ಡಿಸಿಗೆ ವರದಿ ಸಲ್ಲಿಕೆ

ಜಿಲ್ಲಾಧಿಕಾರಿಯವರಿಗೆ ಗುಡ್ಡದ ಪರಿಶೀಲನೆ ನಡೆಸಿದ ಬಳಿಕ ಇದೆಲ್ಲ ಅಂಶಗಳನ್ನೊಳಗೊಂಡ ಸಂಪೂರ್ಣ ವರದಿಯನ್ನೇ ನಾವು ನೀಡಿದ್ದೇವೆ. ಅವರು ಪರಿಶೀಲನೆ ನಡೆಸುತ್ತಿದ್ದಾರೆ. ಇಂದು ಮಳೆ ಜೋರಾದ್ರೆ ತುರ್ತು ಪರಿಸ್ಥಿತಿ ಎದುರಾದ್ರೆ ರಾಷ್ಟ್ರೀಯ ಹೆದ್ದಾರಿಯನ್ನು ಬಂದು ಮಾಡುವಂತೆ ಡಿಸಿಯವರಿಗೆ ಮನವಿ ಮಾಡುತ್ತೇವೆ. ಮುಂದಿನ ನಿರ್ಧಾರವನ್ನು ಅವರು ತೆಗೆದುಕೊಳ್ಳುತ್ತಾರೆ ಎಂದು ನಾಗರಾಜ್ ತಿಳಿಸಿದರು.

Tags: madikerimangalururoad
ನ್ಯೂಸ್‌ ನಾಟೌಟ್‌ ಪ್ರತಿನಿಧಿ

ನ್ಯೂಸ್‌ ನಾಟೌಟ್‌ ಪ್ರತಿನಿಧಿ

Next Post
ಪ್ರವೀಣ್ ನೆಟ್ಟಾರು ಹತ್ಯೆ ಹಿಂದಿನ ಸಂಚು ಶೀಘ್ರ ಬಹಿರಂಗ: ಎಡಿಜಿಪಿ ಅಲೋಕ್ ಕುಮಾರ್

ಪ್ರವೀಣ್ ನೆಟ್ಟಾರ್ ಗೆ ತಲ್ವಾರ್ ನಿಂದ ಕಡಿದು ಪರಾರಿಯಾದವರ ಗುರುತು ಪತ್ತೆ

Leave a Reply Cancel reply

Your email address will not be published. Required fields are marked *

Categories

© 2021 Newsnotout | Website Developed By serverhug.

No Result
View All Result
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ

© 2021 Newsnotout | Website Developed By serverhug.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In