ನ್ಯೂಸ್ ನಾಟೌಟ್: ಕೊಡಗಿನ ಕಾಫಿ ತೋಟಗಳಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ತುಂಬಿಕೊಂಡಿದ್ದಾರೆ ಅನ್ನುವಂತಹ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಕೊಡಗು ಜಿಲ್ಲಾ ಪೊಲೀಸ್ ವಲಸಿಗರ ಪತ್ತೆಗೆ ಮುಂದಾಗಿದೆ.
ಕೊಡಗಿನಾದ್ಯಂತ ಅಕ್ರಮ ವಲಸಿಗರು ತುಂಬಿಕೊಂಡಿದ್ದು ವಿವಿಧ ಕಾಫಿ ತೋಟಗಳಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ಕೊಡಗಿನ ರೆಸಾರ್ಟ್ ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಬಾಂಗ್ಲಾ ವಲಸಿಗರೂ ಇದ್ದಾರೆ ಎನ್ನುವ ಮಾಹಿತಿ ಇದೆ. ಹೀಗಾಗಿ ಅಕ್ರಮ ವಲಸಿಗರ ಪತ್ತೆ ಹಾಗೂ ನಿಗಾವಹಿಸುವ ಸಂಬಂಧ ಜಿಲ್ಲೆಯ ಎಲ್ಲ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡು ಎಸ್ಟೇಟ್ , ರೆಸಾರ್ಟ್, ಹೋಂ ಸ್ಟೇ ಇತರ ಸ್ಥಳಗಳಲ್ಲಿ ಕೆಲಸ ಮಾಡುವ ಹೊರ ರಾಜ್ಯಗಳಿಂದ ಬಗ್ಗೆ ವಲಸಿಗರ ಬಗ್ಗೆ ಮಾಹಿತಿ ಪಡೆದು ಪರಿಶೀಲನೆ ಮಾಡುವ ಕೆಲಸ ಆರಂಭವಾಗಿದೆ. ಅಲ್ಲದೆ ಸಾರ್ವಜನಿಕರು ಅಕ್ರಮ ವಲಸಿಗರ ಬಗ್ಗೆ ಮಾಹಿತಿ ನೀಡಿ ಸಹಕರಿಸಲು ಕೋರಲಾಗಿದೆ.



















At Napoklu their hiding place is Cheripambu. Muslims at Napoklu & Kottamudi give them aid & safe shelter. Such a small place running two madrasa accommodating majority orth Eastern Muslim boys. Preparing for Jihad.