• ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
Wednesday, May 20, 2026
  • Login
News not out
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
    • All
    • ಕೃಷಿ ಸಂಪತ್ತು
    • ನಮ್ಮ ತುಳುವೇರ್
    • ಭಕ್ತಿಭಾವ
    • ಮಹಿಳೆ-ಆರೋಗ್ಯ
    • ಯಕ್ಷಯಾನ
    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

No Result
View All Result

ಮನೆಯಂಗಳದಲ್ಲೇ ನೀವೂ ಬೆಳೆಯಬಹುದು ಕಲರ್ ..ಕಲರ್ ತಾವರೆ

ನ್ಯೂಸ್‌ ನಾಟೌಟ್‌ ಪ್ರತಿನಿಧಿ by ನ್ಯೂಸ್‌ ನಾಟೌಟ್‌ ಪ್ರತಿನಿಧಿ
July 25, 2022
in ಕರಾವಳಿ
0 0
0
ಮನೆಯಂಗಳದಲ್ಲೇ ನೀವೂ ಬೆಳೆಯಬಹುದು ಕಲರ್ ..ಕಲರ್ ತಾವರೆ
Share on FacebookShare on Twitter

ನ್ಯೂಸ್ ನಾಟೌಟ್: ತಾವರೆ ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಮನೆಯಂಗಳದಲ್ಲೇ ನೂರಾರು ಬಗೆಯ ಬಣ್ಣ..ಬಣ್ಣದ ತಾವರೆ ಇದ್ದರೆ ಎಷ್ಟು ಚೆನ್ನಾಗಿರುತ್ತಲ್ವಾ? ಅಂತಹುದೇ ಒಂದು ತಾವರೆ ಪ್ಲಾಂಟ್ ಅನ್ನು ನಿರ್ಮಿಸಿ ಗೃಹಿಣಿಯೊಬ್ಬರು ಜನರ ಗಮನವನ್ನೆಲ್ಲ ಈಗ ಪುತ್ತೂರಿನ ಕಡೆ ಸೆಳೆದಿದ್ದಾರೆ.  

ಹೌದು, ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮ ಪುತ್ತೂರು ಕಂಬಳಿ ಬೆಟ್ಟುವಿನ ಉರಿಮಜಲಿನ ಗೃಹಿಣಿ ಸುಮನ ಕೆ. ಅನ್ನುವವರು ಕಳೆದ ಹತ್ತು ವರ್ಷಗಳಿಂದ ತಾವರೆ ಕೃಷಿಯನ್ನು ಮಾಡಿಕೊಂಡು ಬಂದಿದ್ದಾರೆ. ಕಮಲ ಅನ್ನುವುದು ಲಕ್ಷ್ಮೀ ಸ್ವರೂಪ ಅನ್ನುವ ಕಾರಣಕ್ಕೆ ಬೆಳೆಸುತ್ತಿರುವ ಸುಮನ ಅವರು ಆರಂಭದಲ್ಲಿ ಹವ್ಯಾಸವಾಗಿ ಬೆಳೆಸಿದರು. ಇದೀಗ ದೊಡ್ಡ ಮಟ್ಟದಲ್ಲಿ ತಾವರೆಯನ್ನು ಮಾರಾಟವೂ ಮಾಡಿ ಯಶಸ್ವಿ ಉದ್ಯಮಿಯೂ ಆಗಿದ್ದಾರೆ. ಕೆಲವು ಗೃಹಿಣಿಯರು ಮದುವೆಯಾದ ಮೇಲೆ ಜೀವನದಲ್ಲಿ ಏನೂ ಸಾಧನೆ ಮಾಡಲು ಆಗುವುದಿಲ್ಲ ಎಂದು ತಮಗೆ ತಾವೇ ಶಪಿಸುತ್ತಾ  ಕುಳಿತುಕೊಂಡಿರುತ್ತಾರೆ. ಅಂತಹ ಎಷ್ಟೋ ಹೆಣ್ಣು ಮಕ್ಕಳಿಗೆ ಮನಸ್ಸಿದ್ದರೆ ಮಾರ್ಗ ಇದ್ದೇ ಇದೆ ಅನ್ನುವುದನ್ನು ಸುಮನ ತೋರಿಸಿಕೊಟ್ಟಿದ್ದಾರೆ.

Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget >

ಹಲವು ವಿಧದ ತಾವರೆ ಕಾಣಿ

13 ಜಾತಿಯ ತಾವರೆ ಇದೆ. ಇನ್ನು 45 ಜಾತಿಯ ವಾಟರ್ ಲಿಲ್ಲಿ ಇದೆ. ಇವರು ತಮ್ಮ ಮನೆಯ ಅಂಗಳದಲ್ಲಿ ಟಬ್, ಪಾಟ್ ಹಾಗೂ ಸಣ್ಣ ಸಣ್ಣ ಡ್ರಮ್ ಗಳ ಬಳಕೆ ಮಾಡಿಕೊಂಡು ತಾವರೆಗಳನ್ನು ನೆಟ್ಟು ಬೆಳೆಸಿದ್ದಾರೆ. ಉತ್ತರ ಭಾರತದಿಂದ ಖರೀದಿಸಿ ಪುತ್ತೂರಿನಲ್ಲಿ ನೆಟ್ಟು ಬೆಳೆಸಿರುವುದು ವಿಶೇಷ. ಟ್ರಾಪಿಕಲ್ ಹಾಗೂ ಹಾರ್ಡಿ ಅನ್ನುವ 2 ವಿಧದ ತಾವರೆ ಇರುತ್ತದೆ. ಇದರಲ್ಲಿ ಸುಮನ ಅವರು ಟ್ರಾಪಿಕಲ್ ವಿಧದ ತಾವರೆಗಳನ್ನು ಬೆಳೆಯುತ್ತಾರೆ. ಏಕೆಂದರೆ ಈ ತಾವರೆಗಳು ದಕ್ಷಿಣ ಕನ್ನಡದ ವಾತಾವರಣಕ್ಕೆ ಹೊಂದಿಕೊಂಡು ಬೆಳೆಯುತ್ತದೆ. ಅಲ್ಲದೆ ಪ್ರತಿ ದಿನವೂ ಈ ತಾವರೆ ಅರಳಿ ನಿಲ್ಲುತ್ತದೆ. ಇನ್ನೂ ಹಾರ್ಡಿ ಅನ್ನುವ ತಾವರೆಗಳು ಹೆಚ್ಚು ಶೀತ ಪ್ರದೇಶಕ್ಕೆ ಹೊಂದಿಕೊಂಡಿರುತ್ತದೆ. ಹೀಗಾಗಿ ಕರಾವಳಿಯ ವಾತಾವರಣದಲ್ಲಿ ಅದನ್ನು ಬೆಳೆಯುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಹೇಳುತ್ತಾರೆ ಸುಮನ. ಈ  ಕೃಷಿಗೆ ಪತಿ ನಾರಾಯಣ್ ರಾವ್, ಮಗ ಶಿವಗುರು ದತ್ತ, ಸೊಸೆ ಸ್ವಾತಿ ರಾಘಾಡಿ, ಮಗಳು ಅನಘದೇವಿ ಪ್ರೋತ್ಸಾಹವೇ ಕಾರಣ ಎಂದು ಹೇಳಲು ಮರೆಯಲಿಲ್ಲ ಸುಮನ.

ತಾವರೆ ಬೇಕಾದವರು ಸಂಪರ್ಕಿಸಿ

ತಾವರೆ ಗಿಡಗಳು ಖರೀದಿಸಲೂ ಅವಕಾಶವಿದೆ. 300 ರೂ.ವಿನಿಂದ 8,000 ರೂ. ವರೆಗಿನ ತಾವರೆಗಳು ಖರೀದಿಗೆ ಲಭ್ಯವಿದೆ. ಆಸಕ್ತರು 94801 02703 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

Tags: colourlotus
ನ್ಯೂಸ್‌ ನಾಟೌಟ್‌ ಪ್ರತಿನಿಧಿ

ನ್ಯೂಸ್‌ ನಾಟೌಟ್‌ ಪ್ರತಿನಿಧಿ

Next Post
ವಿದ್ಯುತ್ ಸ್ಪರ್ಶಕ್ಕೆ ಎರಡು ಆನೆಗಳು ಬಲಿ

ವಿದ್ಯುತ್ ಸ್ಪರ್ಶಕ್ಕೆ ಎರಡು ಆನೆಗಳು ಬಲಿ

Leave a Reply Cancel reply

Your email address will not be published. Required fields are marked *

Categories

© 2021 Newsnotout | Website Developed By serverhug.

No Result
View All Result
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ

© 2021 Newsnotout | Website Developed By serverhug.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In