ನ್ಯೂಸ್ ನಾಟೌಟ್: ದೇವಚಳ್ಳ ಗ್ರಾಮದ ದಿ. ಕುಶಾಲಪ್ಪ ಗೌಡರ ಪತ್ನಿ ಹೊನ್ನಮ್ಮ ಕಡೋಡಿ ಅವರು ದಿನಾಂಕ 15.04.2022ರಂದು ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.
ಇತ್ತೀಚೆಗೆ ತೀವ್ರ ಅನಾರೋಗ್ಯ ದಿಂದ ಬಳಲುತಿದ್ದರು, ಮೃತರು ಪುತ್ರ ಚಂದ್ರಶೇಖರ ಕಡೋಡಿ, ಪುತ್ರಿಯಾರದ ಯಶವಂತಿ ಪದ್ಮನಾಭ ಚಿರೆಕಲ್ಲು, ಮೋಹಿನಿ ಯೋಗೀಶ್ ಸೂಂತಾರು, ಸೊಸೆ ಭಾರತಿ ಚಂದ್ರಶೇಖರ ಕಡೋಡಿ, ಮೊಮ್ಮಕ್ಕಳು, ಕುಟುಂಬಸ್ಥರು ಸೇರಿದಂತೆ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.


















