ಹಠಾತ್ ಕುಸಿದು ಬಿದ್ದ ಖ್ಯಾತ ಸಾಹಿತಿ, ಹರಿಹರದಲ್ಲಿ ನಡೆದ ದುರ್ಘಟನೆ, ಪ್ರಾಣಾಪಾಯದಿಂದ ಪಾರು
ನ್ಯೂಸ್ ನಾಟೌಟ್: ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದಾಗ ಕುಸಿದು ಬಿದ್ದ ಘಟನೆ ನಡೆದಿದೆ. ಬರಗೂರು ರಾಮಚಂದ್ರಪ್ಪ ಅವರು ಹರಿಹರದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಭಾನುವಾರ ...









