ಪುಷ್ಪಾ 2 ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಸ್ಥಾನ ಪಡೆಯಲು ವಿಫಲರಾದರೆ? ಏನಿದರ ಅಸಲಿಯತ್ತು ?
ನ್ಯೂಸ್ ನಾಟೌಟ್ : `ಪುಷ್ಪಾ 2` ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಬದಲಿಗೆ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದಾರೆ ಎಂಬ ಇತ್ತೀಚಿನ ವರದಿಗಳು ರಶ್ಮಿಕಾ ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿದೆ. ಆಶ್ಚರ್ಯಕರವಾಗಿ ...









