ಕೈಪಡ್ಕ ರಸ್ತೆಯಲ್ಲಿ ತೆರಳುವ ಜನರೇ ಎಚ್ಚರ, ಜೀವ ತೆಗೆಯಲು ಕರೆಂಟ್ ಲೈನ್‌ನಲ್ಲಿ ಕುಳಿತಿದ್ದಾನೆ ಯಮರಾಯ..!
ಕಲ್ಲುಗುಂಡಿ: ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಕೈಪಡ್ಕ ರಸ್ತೆಯಲ್ಲಿ ಎಚ್ ಟಿ ಕರೆಂಟ್ ವಯರ್ ವೊಂದು ತುಂಡಾಗುವ ಸ್ಥಿತಿಯಲ್ಲಿದ್ದು ಜನರು ಆತಂಕಕ್ಕೆ ಒಳಗಾಗಿದ್ದಾರೆ. ಶನಿವಾರ ಸಂಜೆ ಹೊತ್ತಿಗೆ ...









