ಇಂದು ರಾಜ್ಯಕ್ಕೆ ಮತ್ತೊಂದು ಸಲ ಮೋದಿ ಆಗಮನ, ಮೋದಿಗಾಗಿ ಕಾದಿದೆ ಉಡುಗೊರೆ..!
ನ್ಯೂಸ್ ನಾಟೌಟ್: ಮತ್ತೊಮ್ಮೆ ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಬಿಜೆಪಿ ನಾಯಕರು ರಾಜ್ಯಾದ್ಯಂತ ಸಂಚರಿಸುತ್ತಿದ್ದಾರೆ. ಅಮಿತ್ ಶಾ, ನಡ್ಡಾ, ...










