ಕಾರಿಂಜದಲ್ಲಿ ಭೀಕರ ಕೊಲೆ, ಕ್ಷುಲ್ಲಕ ಕಾರಣಕ್ಕೆ ಸಂಬಂಧಿಯಿಂದಲೇ ಕೃತ್ಯ?
ಬೆಳ್ತಂಗಡಿ: ಕಾರಿಂಜದ ತೆಂಕ ಕಜೆಕಾರು ಕಾಡಿನಲ್ಲಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ. ಹತ್ಯೆಗೀಡಾದವರನ್ನು ರಫೀಕ್ ಎಂದು ಗುರುತಿಸಲಾಗಿದೆ. ಕ್ಷುಲ್ಲಕ ಕಾರಣಕ್ಕೆ ಸಂಬಂಧಿಯೊಬ್ಬ ಹತ್ಯೆ ನಡೆಸಿದ್ದಾನೆ ...









