ಮದ್ದಿಗೆಂದು ತೆರಳಿದ್ದ ನವವಿವಾಹಿತೆ ನಾಪತ್ತೆ: ಪತಿಯಿಂದ ಪೊಲೀಸ್ ಕಂಪ್ಲೆಂಟ್,ದೂರಿನಲ್ಲೇನಿದೆ?
.ನ್ಯೂಸ್ ನಾಟೌಟ್ : ನವವಿವಾಹಿತೆಯೊಬ್ಬರು ನಾಪತ್ತೆಯಾಗಿರುವ ಘಟನೆ ಸುಳ್ಯದ ಮರ್ಕಂಜದಿಂದ ವರದಿಯಾಗಿದೆ.ಆಕೆಯನ್ನು ಹುಡುಕಿಕೊಡಿ ಎಂದು ಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ಏನಿದು ಘಟನೆ? ರಾಜಶೇಖರ ಎಂಬವರ ಪತ್ನಿ ...










