Tag: mangalore

ಮಂಗಳೂರಲ್ಲಿ ಸರಣಿ ಅಪಘಾತ; ಓರ್ವನಿಗೆ ಗಂಭೀರ ಗಾಯ

ಮಂಗಳೂರಲ್ಲಿ ಸರಣಿ ಅಪಘಾತ; ಓರ್ವನಿಗೆ ಗಂಭೀರ ಗಾಯ

ನ್ಯೂಸ್ ನಾಟೌಟ್: ಮಂಗಳೂರು ನಗರದ ಕೆಪಿಟಿ ಜಂಕ್ಷನ್‌ ಬಳಿ ಭಾನುವಾರ ರಾತ್ರಿ 7 ಗಂಟೆಯ ಸುಮಾರಿಗೆ ಸರಣಿ ಅಪಘಾತ ಸಂಭವಿಸಿ ಓರ್ವ ಗಂಭೀರ ಗಾಯಗೊಂಡಿದ್ದಾರೆ. ಅಪಘಾತದಿಂದಾಗಿ ರಾಷ್ಟ್ರೀಯ ...

ಮಂಗಳೂರು : ರಸ್ತೆ ಮಧ್ಯದಲ್ಲೇ ವಿದ್ಯಾರ್ಥಿಗಳಿಂದ ನಮಾಝ್, ಪರ-ವಿರೋಧ ಚರ್ಚೆ !

ಮಂಗಳೂರು : ರಸ್ತೆ ಮಧ್ಯದಲ್ಲೇ ವಿದ್ಯಾರ್ಥಿಗಳಿಂದ ನಮಾಝ್, ಪರ-ವಿರೋಧ ಚರ್ಚೆ !

ನ್ಯೂಸ್ ನಾಟೌಟ್ : ಶಾಲಾ ಸಮವಸ್ತ್ರ ಧರಿಸಿ ಕಾಲೇಜು ವಿದ್ಯಾರ್ಥಿಗಳು ರಸ್ತೆ ಮಧ್ಯದಲ್ಲೇ ನಮಾಜ್ ಮಾಡಿದ ಘಟನೆ ಮಂಗಳೂರು ನಗರದ ಬಾವುಟ ಗುಡ್ಡದ ಪಕ್ಕದ ರಸ್ತೆಯಲ್ಲಿ ನಡೆದಿದೆ ...

ಗುತ್ತಿಗಾರು: ಅಡಿಕೆ ಕದ್ದ ಅಪ್ರಾಪ್ತನಿಗೆ ಹಲ್ಲೆ, 10 ಮಂದಿ ಮೇಲೆ ಎಫ್‌ಐಆರ್

ಯುವತಿಯೊಂದಿಗೆ ಸುತ್ತಾಡುತ್ತಿದ್ದಾತನಿಗೆ ಹಲ್ಲೆ ನಡೆಸಿದ ನಾಲ್ವರ ಸೆರೆ

ನ್ಯೂಸ್‌ನಾಟೌಟ್‌: ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿಹಿಂದು ಯುವತಿಯೊಂದಿಗೆ ಸುತ್ತಾಡುತ್ತಿದ್ದ ಗದಗ ಜಿಲ್ಲೆಯ ರೋಣ ತಾಲೂಕಿನ ಮುಸ್ಲಿಂ ಯುವಕನಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನುಕದ್ರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ...

ತೆಂಗಿನಕಾಯಿ ಕೊಯ್ಯಲು ಹೋದವನು ಆಯತಪ್ಪಿ ಬಿದ್ದು ಸಾವು

ಗಣೇಶ್‌ಪುರ-ಕೈಕಂಬದಲ್ಲಿ ಇತ್ತಂಡಗಳ ನಡುವೆ ಹೊಡೆದಾಟ

ನ್ಯೂಸ್‌ನಾಟೌಟ್‌: ಮಂಗಳೂರಿನ ಸುರತ್ಕಲ್‌ ಠಾಣಾ ವ್ಯಾಪ್ತಿಯ ಗಣೇಶ್‌ಪುರ-ಕೈಕಂಬದಲ್ಲಿ ಬುಧವಾರ ರಾತ್ರಿ ಕಾರಿಗೆ ಬೈಕ್‌ ತಾಗಿದ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಎರಡು ತಂಡಗಳ ನಡುವೆ ಮಾರಾಮಾರಿ ನಡೆದಿದೆ. ...

ಮಂಗಳೂರು ಲಾಡ್ಜ್‌ನಲ್ಲಿ ಕೇರಳದ ದಂಪತಿಯ ಮೃತದೇಹ ಪತ್ತೆ

ಮಂಗಳೂರು ಲಾಡ್ಜ್‌ನಲ್ಲಿ ಕೇರಳದ ದಂಪತಿಯ ಮೃತದೇಹ ಪತ್ತೆ

ನ್ಯೂಸ್ ನಾಟೌಟ್: ಮಂಗಳೂರಿನ ಪಳ್ನೀರ್ ಲಾಡ್ಜ್‌ ಒಂದರಲ್ಲಿ ರೂಮ್ ಬಾಡಿಗೆಗೆ ಪಡೆದಿದ್ದ ದಂಪತಿಯ ಮೃತದೇಹವು ನೇಣುಬಿಗಿದ ಸ್ಥಿತಿಯಲ್ಲಿ ಎರಡು ದಿನಗಳ ಬಳಿಕ ರೂಮ್‌ನಲ್ಲಿ ಪತ್ತೆಯಾಗಿದೆ. ಮೃತ ದಂಪತಿಯನ್ನು ...

ಗುತ್ತಿಗಾರು: ಅಡಿಕೆ ಕದ್ದ ಅಪ್ರಾಪ್ತನಿಗೆ ಹಲ್ಲೆ, 10 ಮಂದಿ ಮೇಲೆ ಎಫ್‌ಐಆರ್

ವಿ‍ಷಾಹಾರ ಸೇವನೆ; ಆಡಳಿತ ಮಂಡಳಿ ವಿರುದ್ಧ ಎಫ್‌ಐಆರ್‌

ನ್ಯೂಸ್‌ ನಾಟೌಟ್‌: ವಿಷ ಆಹಾರ ಸೇವನೆಯಿಂದ ಮಂಗಳೂರಿನ ನರ್ಸಿಂಗ್‌ ಕಾಲೇಜು ಒಂದರ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆಗೆ ಸಂಬಂಧಿಸಿದಂತೆ ಆಡಳಿತ ಮಂಡಳಿ ವಿರುದ್ಧ ಕದ್ರಿ ಠಾಣೆಯಲ್ಲಿ ...

3 ಕೋಟಿ ರೂ.ವಿಗೂ ಅಧಿಕ ಮೌಲ್ಯದ ತಿಮಿಂಗಿಲ ವಾಂತಿ ವಶ, ಬೆಳ್ತಂಗಡಿ ಮೂಲದ ವ್ಯಕ್ತಿ ಸೇರಿದಂತೆ ಇಬ್ಬರ ಬಂಧನ

3 ಕೋಟಿ ರೂ.ವಿಗೂ ಅಧಿಕ ಮೌಲ್ಯದ ತಿಮಿಂಗಿಲ ವಾಂತಿ ವಶ, ಬೆಳ್ತಂಗಡಿ ಮೂಲದ ವ್ಯಕ್ತಿ ಸೇರಿದಂತೆ ಇಬ್ಬರ ಬಂಧನ

ನ್ಯೂಸ್ ನಾಟೌಟ್: ಕೋಟ್ಯಂತರ ರೂ. ಬೆಲೆ ಬಾಳುವ ಆಂಬರ್-ಗ್ರೀಸ್(ತಿಮಿಂಗಿಲ ವಾಂತಿ)ಯನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಸ್ವತ್ತು ಸಹಿತ ...

ಮಾಲಿ ಉಗ್ರರಿಂದ ವಿಶ್ವಸಂಸ್ಥೆಯ 7 ಶಾಂತಿಪಾಲಕರ ಭೀಕರ ಹತ್ಯೆ

ಕರಾವಳಿಯ ಪ್ರತಿಷ್ಠಿತ ಕಾಲೇಜೊಂದರ ಹುಡುಗನಿಗೆ ಐಸಿಸ್ ಉಗ್ರರ ನೇರ ಸಂಪರ್ಕ..!

ನ್ಯೂಸ್ ನಾಟೌಟ್: ಮಂಗಳೂರಿನಲ್ಲಿ ಉಗ್ರ ಶಾರಿಕ್ ಕುಕ್ಕರ್ ಬಾಂಬ್ ಸ್ಫೋಟಿಸಿದ ಬಿಸಿ ಇನ್ನೂ ಆರಿಲ್ಲ, ಈ ನಡುವೆ ಕರಾವಳಿಯ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿ ಐಸಿಸ್ ಉಗ್ರರ ಸಂಪರ್ಕ ...

ಕುಕ್ಕರ್‌ ಬಾಂಬ್ ಸ್ಫೋಟ: ಸಂತ್ರಸ್ತ ಆಟೋ ಚಾಲಕನ ಮನೆ ನವೀಕರಣ

ಕುಕ್ಕರ್‌ ಬಾಂಬ್ ಸ್ಫೋಟ: ಸಂತ್ರಸ್ತ ಆಟೋ ಚಾಲಕನ ಮನೆ ನವೀಕರಣ

ನ್ಯೂಸ್ ನಾಟೌಟ್:  ಮಂಗಳೂರಿನ ಗರೋಡಿಯಲ್ಲಿ ಸಂಭವಿಸಿದ್ದ ಕುಕ್ಕರ್ ಬಾಂಬ್‌ ಸ್ಫೋಟದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಆಟೋ ರಿಕ್ಷಾ ಚಾಲಕ, ಉಜ್ಜೋಡಿಯ ಪುರುಷೋತ್ತಮ ಪೂಜಾರಿ ಬದುಕಿನಲ್ಲಿ ಈಗ ಬೆಳದಿಂಗಳು ...

ಮುಸ್ಲಿಂ ಯುವಕನಿಗೆ ಹಿಂದೂ ಯುವಕರ ತಂಡದಿಂದ ಹಿಗ್ಗಾಮುಗ್ಗಾ ಹಲ್ಲೆ

ಮುಸ್ಲಿಂ ಯುವಕನಿಗೆ ಹಿಂದೂ ಯುವಕರ ತಂಡದಿಂದ ಹಿಗ್ಗಾಮುಗ್ಗಾ ಹಲ್ಲೆ

ನ್ಯೂಸ್ ನಾಟೌಟ್: ಹಿಂದೂ ಸಂಘಟನೆಯ ಯುವಕರು ಮುಸ್ಲಿಂ ಯುವಕನೋರ್ವನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮುಲ್ಲರಪಟ್ಣ ನಿವಾಸಿ ಇಸಾಕ್ ಹಲ್ಲೆಗೊಳಗಾದವರು. ಇಸಾಕ್‌ನ ಮುಖ, ಕಣ್ಣು , ...

Page 1 of 2 1 2

Welcome Back!

Login to your account below

Retrieve your password

Please enter your username or email address to reset your password.