ಬದುಕಿದ್ದವನನ್ನು ಸತ್ತಿರುವುದಾಗಿ ಘೋಷಿಸಿ ಕೋಟ್ಯಾಂತರ ರೂ. ವಂಚನೆಗೆ ಯತ್ನ! ಆರು ವರ್ಷಗಳ ಸತತ ತನಿಖೆಯಲ್ಲಿ ಬಯಲಾಯ್ತು ರೋಚಕ ಕಹಾನಿ!
ನ್ಯೂಸ್ ನಾಟೌಟ್: ಮುಂಬೈನಲ್ಲಿ ಬದುಕಿರುವ ವ್ಯಕ್ತಿಯನ್ನು ‘ಸತ್ತ’ ಎಂದು ಘೋಷಿಸಿ ಜೀವ ವಿಮಾ ಸಂಸ್ಥೆಗೆ ಕೋಟ್ಯಂತರ ರೂಪಾಯಿ ವಂಚಿಸಲು ಯತ್ನಿಸಿದ ಮೂವರನ್ನು ಮಾರ್ಚ್ 8 ಕ್ಕೆ ಬಂಧಿಸಲಾಗಿದೆ. ...











