ಕೊಡಗು : ಸಿಮೆಂಟ್ ಟ್ಯಾಂಕ್ ಗೆ ಬಿದ್ದು ಆನೆ ಸಾವು ! ನಿಗೂಢ ಕಾರಣದ ಶಂಕೆ
ನ್ಯೂಸ್ ನಾಟೌಟ್ : ಕೈಗಾರಿಕಾ ಉದ್ದೇಶದಿಂದ ನಿರ್ಮಿಸಲಾಗಿದ್ದ ಸಿಮೆಂಟ್ ಟ್ಯಾಂಕ್ ಗೆ ಬಿದ್ದು ಆನೆಯೊಂದು ಸಾವನ್ನಪ್ಪಿರುವ ಘಟನೆ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯ ಎಳನೀರುಗುಂಡಿಯಲ್ಲಿ ನಡೆದಿದೆ.ಕೆಲವು ವರ್ಷಗಳಿಂದ ಸಿಮೆಂಟ್ ...


















