ಗೆಳತಿಯರೊಂದಿಗೆ ಪ್ರವಾಸಕ್ಕೆ ಬಂದಿದ್ದ ಹುಡುಗಿ ಕೊಡಗಿನ ಹೋಮ್ ಸ್ಟೇನಲ್ಲಿ ದುರಂತ ಸಾವು..!
ಮಡಿಕೇರಿ: ಕೊಡಗಿನ ರಮ್ಯ ತಾಣವನ್ನು ವೀಕ್ಷಿಸುವುದಕ್ಕಾಗಿ ಬಂದಿದ್ದ ಹುಡುಗಿಯೊಬ್ಬಳು ಅನಿಲ ಸೋರಿಕೆಯಿಂದಾಗಿ ಹೆಣವಾಗಿ ಹೋದ ದುರ್ಘಟನೆ ನಡೆದಿದೆ. ಮುಂಬೈನ ಖಾಸಗಿ ಸಂಸ್ಥೆಯ ಉದ್ಯೋಗಿ ಬಳ್ಳಾರಿಯ ವಿಘ್ನೇಶ್ವರಿ ಮೃತಪಟ್ಟವರು. ...









