ಕಾಸರಗೋಡಿನಲ್ಲಿ ದುರಂತ, ಶಾಲಾ ಮಕ್ಕಳ ಕಾರ್ಯಕ್ರಮದ ವೇಳೆ ಮಗುಚಿ ಬಿದ್ದ ಚಪ್ಪರ
ನ್ಯೂಸ್ ನಾಟೌಟ್ : ಕಾಸರಗೋಡಿನ ಮಂಜೇಶ್ವರ ಬಳಿ ವಿದ್ಯಾರ್ಥಿಗಳ ಕಾರ್ಯಕ್ರಮವೊಂದರಲ್ಲಿ ತಾತ್ಕಾಲಿಕ ಚಪ್ಪರ ಬಿದ್ದು 25 ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಾಥಮಿಕ ಚಿಕಿತ್ಸೆಯನ್ನು ಕಾಸರಗೋಡಿನಲ್ಲಿ ನೀಡಿ ಇದೀಗ ...











