Tag: #injured

ಚಿತ್ರೀಕರಣದ ವೇಳೆ ಅವಘಡ,ಬಾಲಿವುಡ್ ನ   ಹಿರಿಯ ನಟ ಅಮಿತಾಬ್ ಬಚ್ಚನ್ ಗೆ ಗಾಯ

ಚಿತ್ರೀಕರಣದ ವೇಳೆ ಅವಘಡ,ಬಾಲಿವುಡ್ ನ ಹಿರಿಯ ನಟ ಅಮಿತಾಬ್ ಬಚ್ಚನ್ ಗೆ ಗಾಯ

ನ್ಯೂಸ್ ನಾಟೌಟ್ : ಬಾಲಿವುಡ್ ನ ಹಿರಿಯ ನಟ ಅಮಿತಾಬ್ ಬಚ್ಚನ್ " ಫ್ರಾಜೆಕ್ಟ್ ಕೆ" ಚಿತ್ರೀಕರಣ ವೇಳೆ ಬಿದ್ದು ಗಾಯಗೊಂಡಿದ್ದಾರೆ. ಇದೀಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ...

ತೆಂಗಿನಕಾಯಿ ಕೊಯ್ಯಲು ಹೋದವನು ಆಯತಪ್ಪಿ ಬಿದ್ದು ಸಾವು

ಗುಂಡು ಹಾರಾಟ-ಕೈ ಕಾಲಿಗೆ ಗಾಯ;ಚಿಕಿತ್ಸೆ ,ಅಣ್ಣನ ವಿರುದ್ಧವೇ ತಮ್ಮನಿಂದ ಪೊಲೀಸ್ ಠಾಣೆಗೆ ದೂರು

ನ್ಯೂಸ್ ನಾಟೌಟ್ : ಅಣ್ಣನ ವಿರುದ್ಧವೇ ತಮ್ಮನಿಂದ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ಧರ್ಮಸ್ಥಳ ಸಮೀಪದ ನಿಡ್ಲೆ ಎಂಬಲ್ಲಿ ನಡೆದಿದೆ. ಅಣ್ಣನಾದ ಲಕ್ಷ್ಮಣ ಗೌಡ ಎಂಬವರು ...

ಮಂಗಳೂರಲ್ಲಿ ಸರಣಿ ಅಪಘಾತ; ಓರ್ವನಿಗೆ ಗಂಭೀರ ಗಾಯ

ಸುಳ್ಯ: ದೊಡ್ಡತೋಟದಲ್ಲಿ ಆಕ್ಟೀವಾ ಪಲ್ಟಿ:ದಂಪತಿಗೆ ಗಾಯ

ನ್ಯೂಸ್ ನಾಟೌಟ್: ಚಲಿಸುತ್ತಿದ್ದ ಆಕ್ಟೀವಾ ಸ್ಕಿಡ್ ಆಗಿ ದಂಪತಿಗೆ ಗಾಯವಾದ ಘಟನೆ ಸುಳ್ಯದ ದೊಡ್ಡತೋಟ ಎಂಬಲ್ಲಿ ನಡೆದಿದೆ. ಸುಳ್ಯದಿಂದ ಗುತ್ತಿಗಾರು ಕಡೆಗೆ ತಮ್ಮ ದ್ವಿಚಕ್ರವಾಹನದಲ್ಲಿ ದೊಡ್ಡತೋಟ ಕಡೆಗೆ ...

ಕಲ್ಲುಗುಂಡಿ:ಬಸ್ ಮತ್ತು ಸ್ಕೂಟಿ ನಡುವೆ ಅಪಘಾತ,ಸ್ಕೂಟಿ ಜಖಂ-ಇಬ್ಬರಿಗೆ ಗಾಯ

ಕಲ್ಲುಗುಂಡಿ:ಬಸ್ ಮತ್ತು ಸ್ಕೂಟಿ ನಡುವೆ ಅಪಘಾತ,ಸ್ಕೂಟಿ ಜಖಂ-ಇಬ್ಬರಿಗೆ ಗಾಯ

ನ್ಯೂಸ್ ನಾಟೌಟ್ : ಬಸ್ ಮತ್ತು ಸ್ಕೂಟಿ ನಡುವೆ ಅಪಘಾತ ಸಂಭವಿಸಿದ ಘಟನೆ ಸಂಪಾಜೆ ಗ್ರಾಮದ ಕಡೆಪಾಲ ಬಳಿ ನಡೆದಿದೆ.ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ. ಸ್ಕೂಟಿ ಹಾಗೂ ಬಸ್ ...

ಸುಳ್ಯ:ಪೆರಾಜೆಯಲ್ಲಿ ರಸ್ತೆ ಅಪಘಾತ,ಓರ್ವ ಗಂಭೀರ

ಸುಳ್ಯ:ಪೆರಾಜೆಯಲ್ಲಿ ರಸ್ತೆ ಅಪಘಾತ,ಓರ್ವ ಗಂಭೀರ

ನ್ಯೂಸ್ ನಾಟೌಟ್ : ಸುಳ್ಯದ ಪೆರಾಜೆಯಲ್ಲಿ ರಸ್ತೆ ಅಪಘಾತ ಸಂಭವಿಸಿದ್ದು ಓರ್ವ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಸುಳ್ಯ ಕಡೆಯಿಂದ ಅರಂತೋಡು ಕಡೆಗೆ ಸಿಮೆಂಟ್ ಕೊಂಡೊಯ್ಯುತ್ತಿದ್ದ ಪಿಕಪ್ ...

ಸುಳ್ಯ: ಕಾರು-ಸ್ಕೂಟಿ ಡಿಕ್ಕಿ , ಸ್ಕೂಟಿ ಸವಾರನಿಗೆ ಗಾಯ, ಆಸ್ಪತ್ರೆಗೆ ದಾಖಲು

ಸುಳ್ಯ: ಕಾರು-ಸ್ಕೂಟಿ ಡಿಕ್ಕಿ , ಸ್ಕೂಟಿ ಸವಾರನಿಗೆ ಗಾಯ, ಆಸ್ಪತ್ರೆಗೆ ದಾಖಲು

ನ್ಯೂಸ್ ನಾಟೌಟ್ : ಸುಳ್ಯದ ಕರಿಕ್ಕಳ ಎಂಬಲ್ಲಿ ಕಾರು ಮತ್ತು ಸ್ಕೂಟಿ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟಿ ಸವಾರ ಗಾಯಗೊಂಡ ಘಟನೆ ನಡೆದಿದೆ.ಗಾಯಾಳು ಉಮ್ಮರ್ ಅವರನ್ನು ಚಿಕಿತ್ಸೆಗಾಗಿ ...

ಮೂರು ಸ್ಕೂಟರ್ ಮಧ್ಯೆ ಅಪಘಾತ ; ಓರ್ವ ಗಂಭೀರ ಗಾಯ,ಮತ್ತಿಬ್ಬರು ಸಣ್ಣಪುಟ್ಟ ಗಾಯಗಳಿಂದ ಪಾರು

ಮೂರು ಸ್ಕೂಟರ್ ಮಧ್ಯೆ ಅಪಘಾತ ; ಓರ್ವ ಗಂಭೀರ ಗಾಯ,ಮತ್ತಿಬ್ಬರು ಸಣ್ಣಪುಟ್ಟ ಗಾಯಗಳಿಂದ ಪಾರು

ನ್ಯೂಸ್ ನಾಟೌಟ್ : ಪುತ್ತೂರಿನ ನರಿಮೊಗರು ಶಾಲಾ ಬಳಿ ಇಂದು ಬೆಳಗ್ಗೆ ಅಪಘಾತ ಸಂಭವಿಸಿದ ಘಟನೆ ವರದಿಯಾಗಿದೆ. ಪುತ್ತೂರು ಕಡೆಗೆ ಬರುತ್ತಿದ್ದ ಸ್ಕೂಟರ್ ಚಾಲಕನ ನಿಯಂತ್ರಣ ತಪ್ಪಿ ...

ಸರಣಿ ಅಪಘಾತ,ಮೂರು ಬಾರಿ ಪಲ್ಟಿಯಾದ ಕ್ರೂಸರ್ ವಾಹನ,10 ಮಂದಿಗೆ ಗಂಭೀರ ಗಾಯ

ಸರಣಿ ಅಪಘಾತ,ಮೂರು ಬಾರಿ ಪಲ್ಟಿಯಾದ ಕ್ರೂಸರ್ ವಾಹನ,10 ಮಂದಿಗೆ ಗಂಭೀರ ಗಾಯ

ನ್ಯೂಸ್ ನಾಟೌಟ್ : ಸರಣಿ ಅಪಘಾತ ಸಂಭವಿಸಿ ೧೦ ಮಂದಿ ಗಂಭೀರ ಗಾಯಗೊಂಡ ಘಟನೆ ಗೋಣಿಕೊಪ್ಪ- ವಿರಾಜಪೇಟೆ ಮುಖ್ಯ ರಸ್ತೆಯ ಕೈಕೇರಿ ಗ್ರಾಮದ ಬಳಿ ನಡೆದಿದೆ.ಗಾಯಾಳುಗಳನ್ನು ಸ್ಥಳೀಯ ...

ಸುರತ್ಕಲ್ ನಲ್ಲಿ ಗುಡ್ಡ ಕುಸಿತದಿಂದಾದ ದುರಂತ, ಓರ್ವ ಕಾರ್ಮಿಕ ಮೃತ್ಯು,ಮತ್ತೋರ್ವ ಗಂಭೀರ

ಸುರತ್ಕಲ್ ನಲ್ಲಿ ಗುಡ್ಡ ಕುಸಿತದಿಂದಾದ ದುರಂತ, ಓರ್ವ ಕಾರ್ಮಿಕ ಮೃತ್ಯು,ಮತ್ತೋರ್ವ ಗಂಭೀರ

ನ್ಯೂಸ್ ನಾಟೌಟ್ : ಕೆಲಸ ಮಾಡುವಾಗ ಭೀಕರ ಗುಡ್ಡ ಕುಸಿತ ಉಂಟಾಗಿ ದುರಂತ ಸಂಭವಿಸಿದೆ. ಓರ್ವ ಕಾರ್ಮಿಕ ಮೃತಪಟ್ಟಿದ್ದು, ಮತ್ತೋರ್ವ ಗಂಭೀರ ಗಾಯಗೊಂಡಿರುವ ಘಟನೆ ಸುರತ್ಕಲ್ ನ ...

ಶಾಲೆಗೆಂದು ರಸ್ತೆ ಬದಿ ಅಟೋಗೆ ಕಾಯುತ್ತಿದ್ದ ಬಾಲಕಿಗೆ ಬೈಕ್ ಡಿಕ್ಕಿ:ಗಂಭೀರ ಗಾಯ

ಶಾಲೆಗೆಂದು ರಸ್ತೆ ಬದಿ ಅಟೋಗೆ ಕಾಯುತ್ತಿದ್ದ ಬಾಲಕಿಗೆ ಬೈಕ್ ಡಿಕ್ಕಿ:ಗಂಭೀರ ಗಾಯ

ನ್ಯೂಸ್ ನಾಟೌಟ್ : ಶಾಲೆಗೆಂದು ಹೋಗಲು ರಸ್ತೆ ಬದಿಯಲ್ಲಿ ನಿಂತಿದ್ದ ಬಾಲಕಿಗೆ ಬೈಕ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಘಟನೆ ನಡೆದಿದೆ.ವಿಟ್ಲದ ಒಕ್ಕೆತ್ತೂರು ಎಂಬಲ್ಲಿ ಈ ಘಟನೆ ...

Welcome Back!

Login to your account below

Retrieve your password

Please enter your username or email address to reset your password.