ರೈಲಿಗೆ ನಾಲ್ಕು ಎಮ್ಮೆಗಳು ಡಿಕ್ಕಿ, ಎಮ್ಮೆ ಮಾಲೀಕರಿಗೆ ದಂಡ ವಿಧಿಸಿದ ರೈಲ್ವೆ ಇಲಾಖೆ
ನ್ಯೂಸ್ ನಾಟೌಟ್ : ಮುಂಬೈ–ಗಾಂಧಿನಗರ ವಂದೇ ಭಾರತ್ ಎಕ್ಸ್‌ಪ್ರೆಸ್ ಅಹಮದಾಬಾದ್‌ನಲ್ಲಿ ಗುರುವಾರ ನಾಲ್ಕು ಎಮ್ಮೆಗಳಿಗೆ ಡಿಕ್ಕಿ ಹೊಡೆದ ಪರಿಣಾಮ ರೈಲಿನ ಮುಂಭಾಗಕ್ಕೆ ಹಾನಿಯಾಗಿತ್ತು. ಇದಕ್ಕೆ ಸಂಬಂಧಿಸಿ, ಎಮ್ಮೆಗಳ ...









