ಕಲ್ಲುಗುಂಡಿ ಹಿಟ್ ಅಂಡ್ ರನ್ ಕೇಸ್: ಮೈಸೂರಲ್ಲಿ ಸಿಕ್ಕಿಬಿದ್ದ ಇಂಜಿನಿಯರ್ ವಿದ್ಯಾರ್ಥಿಗಳು
ಮೈಸೂರು: ಕಲ್ಲುಗುಂಡಿಯಲ್ಲಿ ತೇಜಸ್ ಬಂಟೋಡಿ ಎಂಬ ಯುವಕನ ಬೈಕ್ ಗೆ ಗುದ್ದಿ ಪರಾರಿಯಾಗಿದ್ದ ಕಾರು ಮೈಸೂರಿನಲ್ಲಿ ಪತ್ತೆಯಾಗಿದೆ. ಗುದ್ದಿದ ಕಾರಿನಲ್ಲಿದ್ದವರು ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರ ಇಂಜಿನೀಯರಿಂಗ್ ವಿದ್ಯಾರ್ಥಿಗಳು ...









