ಇಲಿ ಪಾಷಾಣ ಸೇವಿಸಿದ್ದ ಅಜ್ಜಾವರದ ಯುವತಿ ಸಾವು
ಸುಳ್ಯ: ಇಲಿ ಪಾಷಾಣ ಸೇವಿಸಿ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಸುಳ್ಯ ಅಜ್ಜಾವರದ ಯುವತಿ ಏ.14 ರಂದು ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ. ...
ಸುಳ್ಯ: ಇಲಿ ಪಾಷಾಣ ಸೇವಿಸಿ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಸುಳ್ಯ ಅಜ್ಜಾವರದ ಯುವತಿ ಏ.14 ರಂದು ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ. ...
ಕಳೆದ ವರ್ಷ 45 ವರ್ಷದ ವ್ಯಕ್ತಿ ಜತೆಗೆ 25ರ ಯುವತಿ ಮದ್ವೆಯಾಗಿದ್ದ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಆದರೀಗ ಶಂಕರಣ್ಣ(45) ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ...
ತಿರುವನಂತಪುರ: ಯುದ್ಧಪೀಡಿತ ಉಕ್ರೇನ್‌ನ ರಾಜಧಾನಿ ಕೀವ್‌ನಿಂದ ರೊಮೇನಿಯಾಕ್ಕೆ ಬಸ್‌ನಲ್ಲಿ ಬಂದಿರುವ ಕೇರಳ ಇಡುಕ್ಕಿ ಜಿಲ್ಲೆಯ ವಿದ್ಯಾರ್ಥಿನಿ ಆರ್ಯ ಆಲ್ಡ್ರಿನ್, ತನ್ನ ಸಾಕು ನಾಯಿ ಸೈರಾವನ್ನೂ ಜತೆಗೆ ಕರೆ ...
ಕಡಬ: ಮೊಬೈಲ್ ಬಳಸಿಕೊಂಡು ಕೆಲವು ಖದೀಮರು ಹೇಗೆ ಬೇಕಾದರೂ ಹಾಗೆ ಆಟ ಆಡಬಹುದು ಅಂತ ಅಂದುಕೊಂಡಿದ್ದಾರೆ. ಮತ್ತೊಬ್ಬರ ಹೆಸರಲ್ಲಿ ಸಂದೇಶ ಕಳಿಸುವುದು, ಅಪಪ್ರಚಾರ ನಡೆಸುವುದನ್ನೇ ಕೆಲವು ದುಷ್ಕರ್ಮಿಗಳು ...
ಮೂಡಿಗೆರೆ: ಆಟವಾಡುತ್ತಿದ್ದ ಬಾಲಕಿ ನೀರಿನ ಟ್ಯಾಂಕ್ ಗೆ ಬಿದ್ದು ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆಯಿಂದ ವರದಿಯಾಗಿದೆ. ಮೂಡಿಗರೆ ತಾಲೂಕಿನ ಕೂವೆ ಗ್ರಾಮದ ಇಂದ್ರಾವತಿ ಎಸ್ಟೇಟ್ ನಲ್ಲಿ ದುರ್ಘಟನೆ ...
ನವದೆಹಲಿ: ನ್ಯಾಯವಾದಿ ಗುತ್ತಿಗಾರಿನ ಪೂಜಾರಿಕೋಡಿ ಹರೀಶ್ ರವರ ಪುತ್ರಿ ನಿಹಾರಿಕಾ ( 13 ವರ್ಷ) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಸುಬ್ರಹ್ಮಣ್ಯದ ಕುಮಾರಸ್ವಾಮಿ ಶಾಲೆಯ ...
ಸುಳ್ಯ: ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ವರ್ಷಿತಾ ಪಿ.ಕೆ 85 ನೇ ಶ್ರೇಯಾಂಕ ಪಡೆದು ರಾಜ್ಯ ಸಿವಿಲ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ಧೆಗೆ ಆಯ್ಕೆಯಾಗಿದ್ದಾರೆ. ವರ್ಷಿತಾ ...
ಸುಳ್ಯ: ಅಮರಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ವೆಂಕಟ್ರಮಣ ಇಟ್ಟಿಗುಂಡಿ ಯವರ ಪುತ್ರಿ ಕು.ಲಿಖಿತ (23) ಜ.12 ರಂದು ಮನೆಯಲ್ಲಿ ನಿಧನರಾದರು. ಮೃತ ಯುವತಿ ಕಳೆದ ಕೆಲ ಸಮಯಗಳಿಂದ ...
ಸುಳ್ಯ: ಹೂ ವ್ಯಾಪಾರಿಯ ಪುತ್ರಿ ದೀಕ್ಷಾ ಎಲಿಮಲೆ ಯೋಗಾಸನದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿ ಸುದ್ದಿಯಾಗಿದ್ದಾರೆ. ಭುನಮನಸಾಸನದಲ್ಲಿ 1 ಗಂಟೆ 10 ಸೆಂಕೆಡ್ ಒಂದೇ ಸ್ಥಿತಿಯಲ್ಲಿ ...
ಪಾಟ್ನಾ: 8 ನೇ ತರಗತಿ ಬಾಲಕಿಗೆ ಯುವಕನೊಬ್ಬ 13 ಸೆಕೆಂಡ್‌ಗಳಲ್ಲಿ 8 ಬಾರಿ ಚಾಕು ಇರಿದ ಘಟನೆ ಬಿಹಾರದ ಗೋಪಾಲಗಂಜ್ ನಲ್ಲಿ ನಡೆದಿದೆ. ಯುವಕ ತುಂಬ ದಿನಗಳಿಂದಲೂ ...
© 2021 Newsnotout | Website Developed By serverhug.
© 2021 Newsnotout | Website Developed By serverhug.