ಮದುವೆ ಖುಷಿಯಲ್ಲಿ ರೂ. 500 ನೋಟುಗಳ ಮಳೆ ಸುರಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷ..! ಇಲ್ಲಿದೆ ನೋಡಿ ವೈರಲ್ ವಿಡಿಯೋ..
ನ್ಯೂಸ್ ನಾಟೌಟ್: ಜನ ಖುಷಿಯನ್ನು ಹಲವು ರೀತಿಯಲ್ಲಿ ವ್ಯಕ್ತಪಡಿಸುವುದನ್ನು ನೋಡಿದ್ದೇವೆ. ಕೆಲವರು ಸ್ಮೈಲ್ ಮಾಡಿ, ಇನ್ನೂ ಕೆಲವರು ಕಿರುಜಾಡಿ, ಮತ್ತೂ ಕೆಲವರೂ ಕುಣಿದು ಕುಪ್ಪಳಿಸಿ ಹೀಗೆ ನಾನಾ ...









