ಸುಬ್ರಹ್ಮಣ್ಯ: ಇಲಾಖಾ ನರ್ಸರಿ ಮೇಲೆ ಆನೆ ದಾಳಿ,ದ.ಕ ಜಿಲ್ಲೆಯಲ್ಲಿ ಮತ್ತೆ ಆನೆ ಪುಂಡಾಟ
ನ್ಯೂಸ್ ನಾಟೌಟ್ : ಕಡಬದ ರೆಂಜಿಲಾಡಿಯಲ್ಲಿ ಕಾಡಾನೆ ಇಬ್ಬರನ್ನು ಬಲಿ ಪಡೆದುಕೊಂಡಿದ್ದು,ಘಟನೆಯಲ್ಲಿ ರಂಜಿತಾ ಹಾಗೂ ರಮೇಶ್ ರೈ ಮೃತಪಟ್ಟಿದ್ದರು.ಇದೀಗ ಸುಬ್ರಹ್ಮಣ್ಯ ಸಮೀಪದ ಗುಂಡ್ಯದಲ್ಲಿಯೂ ಕಾಡಾನೆಯು ತನ್ನ ಪುಂಡಾಟ ...













