ಡ್ರ್ಯಾಗನ್ ಹಣ್ಣು ಆರೋಗ್ಯಕ್ಕೆ ಒಳ್ಳೆಯದೆಂದು ಹೆಚ್ಚು ತಿನ್ನುತ್ತೀರಾ..? ತಿನ್ನೋ ಮೊದಲು ಯೋಚಿಸಿ
ನ್ಯೂಸ್ ನಾಟೌಟ್: ಹಣ್ಣುಗಳು ಆರೋಗ್ಯಕ್ಕೆ ಒಳ್ಳೆಯದು ಹೆಚ್ಚು ತಿನ್ನಿ ಎಂದು ವೈದ್ಯರು ಸಲಹೆ ನೀಡುತ್ತಾರೆ. ಆದರೆ ಅತಿಯಾದರೇ ಅಮೃತವೂ ವಿಷವಾಗುತ್ತದೆ ಅನ್ನುವ ಮಾತಿದೆ. ಇದು ಹಣ್ಣುಗಳಿಗೂ ಅನ್ವಯಿಸುತ್ತದೆ. ...









