ಮದುವೆ ದಿನವೇ ಮದುಮಗಳು ಕೂದಲು ಕತ್ತರಿಸಿಕೊಂಡಿದ್ದೇಕೆ? ಸತ್ಯ ಗೊತ್ತಾದ್ರೆ ನೀವು ಶಾಕ್ ಆಗ್ತೀರಾ? ವೈರಲ್ ವಿಡಿಯೋ ನೋಡಿ
ನ್ಯೂಸ್ ನಾಟೌಟ್: ಹೆಣ್ಣು ಮಕ್ಕಳ ಪಾಲಿಗೆ ಮದುವೆ ಅನ್ನೋದು ಸಾವಿರಾರು ಕನಸಿನ ಗೋಪುರ. ಮದುವೆ ದಿನ ನಾನು ಹಾಗಿರಬೇಕು, ನನ್ನ ಹೇರ್‌ಸ್ಟೈಲ್ ಎಲ್ಲರು ಮೆಚ್ಚುವಂತಿರಬೇಕು. ಉದ್ದದ ಜಡೆ ...









