ಬಿ.ಸಿ.ರೋಡ್:ಧಗಧಗನೆ ಹೊತ್ತಿ ಉರಿದ ಕ್ಯಾಂಟೀನ್,ಸೊತ್ತುಗಳು ಸಂಪೂರ್ಣ ಅಗ್ನಿಗಾಹುತಿ
ನ್ಯೂಸ್ ನಾಟೌಟ್:ಕ್ಯಾಂಟೀನ್ ಒಂದರಲ್ಲಿ ಸೋಮವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿದ ಘಟನೆ ಬಿ.ಸಿ.ರೋಡಿನ ಹೃದಯಭಾಗದಲ್ಲಿ ಸಂಭವಿಸಿದೆ.ಅಲ್ಲಿರುವ ಸೊತ್ತುಗಳು ಸಂಪೂರ್ಣ ಅಗ್ನಿಗಾಹುತಿಯಾಗಿವೆ. ಬಸ್ ನಿಲ್ದಾಣ ಬಳಿಯ ಸಣ್ಣ ಕ್ಯಾಂಟೀನ್ ...









