ಸುಳ್ಯ: ಬ್ಯಾಂಕಿಗೆ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನ ! ಬ್ಯಾಂಕ್ ಸಿಬ್ಬಂದಿ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ..!
ನ್ಯೂಸ್ ನಾಟೌಟ್: ಸಾಲ ಮರುಪಾವತಿ ಹಲವರಿಗೆ ತಲೆನೋವಾಗಿ ಪರಿಣಮಿಸುವುದು ಸಹಜ, ಆದರೆ ಹಲವರ ಸಮಸ್ಯೆಯನ್ನು ತಾಳ್ಮೆಯಿಂದ ಎದುರಿಸುತ್ತಾರೆ, ಆದರೆ ಇನ್ನು ಕೆಲವರು ದುಡುಕಿನ ನಿರ್ಧಾರದಿಂದ ಅನಾಹುತಗಳು ಸಂಭವಿಸುತ್ತವೆ. ...
















