ಜಗದ್ಗುರು ಡಾ. ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳ ೭೮ನೇ ಜಯಂತ್ಸೋತ್ಸವಕ್ಕೆ ಸಿದ್ಧತೆ
ನ್ಯೂಸ್ ನಾಟೌಟ್: ಒಕ್ಕಲಿಗ ಸಮುದಾಯದ ಹೃದಯ ಸಿಂಹಾಸನದಲ್ಲಿ ಸದಾ ವಿರಾಜಮಾನರಾಗಿರುವ ಆದಿಚುಂಚನಗಿರಿಯ ಭೈರವೈಕ್ಯ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳ ೭೮ನೇ ಜಯಂತ್ಸೋತ್ಸವಕ್ಕೆ ಭರದ ಸಿದ್ಧತೆ ...









