ತಮ್ಮೂರಿಗೆ ಆಗಮಿಸಿ ಭೂತಕೋಲ ವೀಕ್ಷಿಸಿದ ತುಳುನಾಡ ಬೆಡಗಿ: ಸೋಶಿಯಲ್ ಮೀಡಿಯಾದಲ್ಲಿ ನಟಿ ಅನುಷ್ಕಾ ಶೆಟ್ಟಿ ವಿಡಿಯೋ ವೈರಲ್
ನ್ಯೂಸ್ ನಾಟೌಟ್ : ಚಿತ್ರರಂಗದಲ್ಲಿ ೧೭ ವರ್ಷ ಪೂರೈಸಿದ ನಟಿ ಅನುಷ್ಕಾ ಶೆಟ್ಟಿ ಅವರು ತನ್ನ ಅಭಿನಯದಿಂದಲೇ ಪ್ರಸಿದ್ಧಿ ಪಡೆದವರು. ಅದರಲ್ಲೂ ಟಾಲಿವುಡ್ ಸಿನಿಮಾಗಳ ಮೂಲಕ ಅವರು ದೊಡ್ಡ ...









