ಆರ್‌ಎಸ್‌ಎಸ್ ಚಡ್ಡಿಗೆ ಬೆಂಕಿ ಇಟ್ಟ ಕಾಂಗ್ರೆಸ್..!
ನ್ಯೂಸ್ ನಾಟೌಟ್: ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ವಿವಿಧ ರೀತಿಯ ಬಗೆಬಗೆಯ ಡ್ರಾಮಾಗಳು ನಡೆಯುತ್ತಿರುತ್ತವೆ. ಇದೀಗ ಕಾಂಗ್ರೆಸ್ ಕೂಡ ಅಂತಹುದೇ ಒಂದು ಡ್ರಾಮಾಕ್ಕೆ ಕೈ ಹಾಕಿ ಸುದ್ದಿಯಾಗಿದೆ. https://twitter.com/INCIndia/status/1569184101638508544?s=20&t=0IpX8E8c9AbrtvvvPF4hjw ...










