ಆಫ್ಘಾನಿಸ್ತಾನದಲ್ಲಿ ಪುಟ್ಟ ಮಕ್ಕಳನ್ನು ಏರ್ ಪೋರ್ಟ್ ನತ್ತ ಎಸೆದ ಮಹಿಳೆಯರು…ಹೃದಯವಿದ್ರಾವಕ ಘಟನೆ
ಕಾಬೂಲ್: ಆಫ್ಘಾನಿಸ್ತಾನ ತಾಲಿಬಾನ್ ಉಗ್ರರ ಕೈವಶವಾದಾಗಿದ್ದಿಂದ ಆ ದೇಶದ ಜನತೆ ಭಯದ ನೆರಳಿನಲ್ಲಿಯೇ ಬದುಕುತ್ತಿದ್ದಾರೆ.ತಾಲಿಬಾನ್ ಆಡಳಿತಕ್ಕೆ ಹೆದರಿ ಈಗಾಗಲೇ ಅನೇಕರು ದೇಶ ತೊರೆದಿದ್ದಾರೆ. ಉಗ್ರರಿಂದ ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ...









