ಕೊಡಗು

ಮಡಿಕೇರಿ: ಹುಲಿ ದಾಳಿ, ಹಸು ಬಲಿ, ಮತ್ತೆ ಭಯದ ನೆರಳಲ್ಲಿ ಜನ..!

ಮಡಿಕೇರಿ: ಕಳೆದ ಕೆಲವು ದಿನಗಳಿಂದ ಸೈಲೆಂಟ್ ಆಗಿದ್ದ ಕೊಡಗಿನಲ್ಲಿ ಮತ್ತೆ ಹುಲಿ ದಾಳಿಯ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ದಕ್ಷಿಣ ಕೊಡಗಿನ ಪೊನ್ನಂಪೇಟೆಯ ಬೆಳ್ಳೂರು ಗ್ರಾಮದ ಮಲ್ಲಂಗಡ ಧರ್ಮಜ...

Read more

ಚೆಂಬು ಗ್ರಾಂ.ಪಂ,ಉಪ ಚುನಾವಣೆ: ಬಿಜೆಪಿಗೆ ಗೆಲುವು

ಮಡಿಕೇರಿ: ಕೊಡಗು ಜಿಲ್ಲೆಯ ಚೆಂಬು ಗ್ರಾಂ,ಪಂ.ವ್ಯಾಪ್ತಿಯ ದಬ್ಬಡ್ಕ ಮೂರನೇ ವಾರ್ಡ್ ಗಾಗಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ರಾಧಾ ಚಂಗಪ್ಪ ಜಯಗಳಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ...

Read more

ಮಡಿಕೇರಿ: ಕುಡಿದ ಮತ್ತಿನಲ್ಲಿ ಆಂಬುಲೆನ್ಸ್ ಚಾಲನೆ, ದಾರಿಯುದ್ದಕ್ಕೂ ಕಿರಿಕ್, ರೋಗಿ ಸಾವು..!

ಮಡಿಕೇರಿ: ಆಂಬುಲೆನ್ಸ್ ಚಾಲಕನ ಬೇಜವಾಬ್ದಾರಿಗೆ ಜೀವವೊಂದು ಬಲಿಯಾಗಿದೆ. ಕುಡಿದ ಮತ್ತಿನಲ್ಲಿ ಆಂಬುಲೆನ್ಸ್ ಚಲಾಯಿಸಿದ್ದು ಅಲ್ಲದೇ ಮಾರ್ಗ ಮಧ್ಯೆಯೇ ಆಂಬುಲೆನ್ಸ್ ನಿಲ್ಲಿಸಿ ನಿರ್ಲಕ್ಷ ಮೆರೆದ ಪರಿಣಾಮ ರೋಗಿ ಮೃತಪಟ್ಟ ಹಿನ್ನೆಲೆಯಲ್ಲಿ...

Read more

ಕೊಡಗು: ಶುಲ್ಕ ಕಟ್ಟಿಲ್ಲವೆಂದು ವಿದ್ಯಾರ್ಥಿಗಳನ್ನು ಹೊರಹಾಕಿದ ಶಾಲೆ, ಪ್ರಧಾನಿಗೆ ಪತ್ರ ಬರೆದ ಅಪ್ಪ..!

ಗೋಣಿಕೊಪ್ಪಲು: ಶಾಲೆಗೆ ಶುಲ್ಕ ಪಾವತಿಸಿಲ್ಲ ಎಂದು ಹೇಳಿ ವಿದ್ಯಾರ್ಥಿಗಳನ್ನು ಹೊರಕ್ಕೆ ಹಾಕಿದ್ದ ಶಾಲೆಯ ವಿರುದ್ಧ ಪೋಷಕರೊಬ್ಬರು, ಪ್ರಧಾನಮಂತ್ರಿ ನರೇಂದ್ರ ಮೋದಿ ಪತ್ರ ಮೂಲಕ ದೂರು ಸಲ್ಲಿಸಿದ ಘಟನೆ ನಡೆದಿದೆ....

Read more

ಪ್ರವಾಸಿ ತಾಣ ರಾಜಾಸೀಟ್ ಗೆ ನುಗ್ಗಿದ ಕಳ್ಳನಿಗೆ ಕಾದಿತ್ತು ಭಾರಿ ಶಾಕ್..!

ಮಡಿಕೇರಿ: ಕತ್ತಲಾಗುತ್ತಿದ್ದಂತೆ ಕೈ ಚಳಕ ತೋರಿಸುವ ಕಳ್ಳರಿಗೆ ಆ ದಿನ ಏನಾದರೂ ಫುಲ್ ಮಿಲ್ಸ್ ಸಿಕ್ಕಿದರಷ್ಟೇ ಮನಸ್ಸಿಗೆ ಏನೋ ಒಂಥರ ಖುಷಿ, ನೆಮ್ಮದಿ. ಆದರೆ ಇಲ್ಲೊಬ್ಬ ಕಳ್ಳ...

Read more

ದಂಪತಿ, ಮೂವರು ಮಕ್ಕಳಿದ್ದ ಕಾರನ್ನು ಮಗುಚಿ ಹಾಕಲು ಯತ್ನಿಸಿದ ಕಾಡಾನೆ.. ಕುಶಾಲನಗರ-ಮಡಿಕೇರಿ ಹೆದ್ದಾರಿಯಲ್ಲೇ ಘಟನೆ..!

ಮಡಿಕೇರಿ: ಕುಶಾಲನಗರದಿಂದ ಮಡಿಕೇರಿ ಕಡೆಗೆ ಬರುತ್ತಿದ್ದ ಕಾರಿನ ಮೇಲೆ ಕಾಡಾನೆಯೊಂದು ದಾಳಿ ಮಾಡಿರುವ ಘಟನೆ ಆನೆಕಾಡು ಎಂಬಲ್ಲಿ ನಡೆದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಹಾಗೂ ಮೂವರು ಮಕ್ಕಳು...

Read more

ಮಡಿಕೇರಿ: ಮಹಿಳಾ ಪೊಲೀಸ್ ಫೋಟೋ ಕ್ಲಿಕ್ಕಿಸಿದ ಯುವಕರಿಗೆ ಬಿತ್ತು ತಿನ್ನುವಷ್ಟು ಕಜ್ಜಾಯ..!

ಮಡಿಕೇರಿ: ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಒಬ್ಬಂಟಿಯಾಗಿದ್ದಾಗ ಕೆಲವು ಸಲ ಪೋಲಿ ಹುಡುಗರು ಫೋಟೋ ಕ್ಲಿಕ್ಕಿಸಿ ಸಾರ್ವಜನಿಕವಾಗಿ ಒದೆ ತಿಂದ ಪ್ರಕರಣಗಳು ಆಗಾಗ್ಗೆ ನಡೆಯುತ್ತಿರುತ್ತದೆ. ಅಂತೆಯೇ ಇಲ್ಲೊಂದು ಯುವಕರ...

Read more

ಸಂಪಾಜೆ: ಶ್ರೀ ಪಂಚಾನನ ಭಜನಾ ತಂಡದ ಸದಸ್ಯರಿಗೆ ಸನ್ಮಾನ

ಸಂಪಾಜೆ: ಕೊಡಗು ಸಂಪಾಜೆ ಗ್ರಾಮದ ಶ್ರೀ ಪಂಚಾನನ ಭಜನಾ ತಂಡದ ಸದಸ್ಯರಿಗೆ ಸನ್ಮಾನ ಕಾರ್ಯವನ್ನು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಭಾನುವಾರ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಮಾದೇವಿ...

Read more

ಹೊಂಡ-ಗುಂಡಿಗಳ ಆಗರ ಚೆಂಬು ಗ್ರಾಮದ ಕುದ್ರೆಪಾಯ ರಸ್ತೆ..!

ಚೆಂಬು : ಕೊಡಗು ಜಿಲ್ಲೆಯ ಚೆಂಬು ಗ್ರಾಮದ ಕುದ್ರೆಪಾಯ ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನದಿ೦ದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಟ್ಟಪಾರೆ, ಕುರು೦ಜಿ, ಕುಂಬಳೆ ಊರುಗಳಿಗೆ ಸ೦ಪರ್ಕಿಸುವ...

Read more

ಕೊಡಗಿನಲ್ಲೂ ಕೊರಗಜ್ಜನ ಪವಾಡ: ಮದ್ಯ ಕದ್ದವನ ಸ್ಥಿತಿ ಏನಾಯಿತು ಗೊತ್ತಾ?

ಮಡಿಕೇರಿ: ಕರಾವಳಿಯ ಪವರ್ ಫುಲ್‌ ದೈವ ಎಂದೇ ಖ್ಯಾತಿ ಪಡೆದಿರುವ ಸ್ವಾಮಿ ಕೊರಗಜ್ಜನ ಪವಾಡಗಳು ಆಗಾಗ್ಗೆ ನಡೆಯುತ್ತಿರುತ್ತದೆ. ಇದೀಗ ನೆರೆಯ ಜಿಲ್ಲೆ ಕೊಡಗಿನಲ್ಲೂ ಕೊರಗಜ್ಜ ತನ್ನ ಸತ್ಯ...

Read more
Page 29 of 31 1 28 29 30 31

Welcome Back!

Login to your account below

Retrieve your password

Please enter your username or email address to reset your password.