ಕೊಡಗು

ದೇವರಕೊಲ್ಲಿ ದೇವಸ್ಥಾನಕ್ಕೆ ಅರ್ಚಕರು ಬೇಕಾಗಿದ್ದಾರೆ

ದೇವರಕೊಲ್ಲಿ: ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಮದೆನಾಡು ಗ್ರಾಮದ ದೇವರಕೊಲ್ಲಿಯ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಅರ್ಚಕರು ಬೇಕಾಗಿದ್ದಾರೆ. ನಿತ್ಯ ದೇವಸ್ಥಾನದ ಪೂಜೆ ಕಾರ್ಯದಲ್ಲಿ ಭಾಗಿಯಾಗಲು ಇಚ್ಛಿಸುವ ಪುರೋಹಿತರು...

Read more

ಭಾಗಮಂಡಲ: ರಸ್ತೆಯಿಂದ ದೇವಸ್ಥಾನದ ಆವರಣಕ್ಕೆ ಬಿದ್ದ ಕಾರು

ಭಾಗಮಂಡಲ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ದೇವಾಲಯದ ಆವರಣಕ್ಕೆ ಬಿದ್ದಿರುವ ಘಟನೆ ಭಾಗಮಂಡಲದ ಚೆಟ್ಟಿಮಾನಿಯಲ್ಲಿ ನಡೆದಿದೆ. ಚೆಟ್ಟಿಮಾನಿಯ ಪದಕಲ್ಲು ಶ್ರೀ ಭಗವತಿ ದೇವಾಲಯದ ಆವರಣಕ್ಕೆ ಕಾರು ಬಿದ್ದಿದ್ದು,...

Read more

ಪಿಕಪ್ ಮೇಲೆ ದಾಳಿ ನಡೆಸಿದ ಒಂಟಿ ಆನೆಯನ್ನು ಓಡಿಸಿದ ನಾಯಿ..!

ಮಡಿಕೇರಿ: ಕೊಡಗಿನಲ್ಲಿ ಇತ್ತೀಚೆಗೆ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಇದರಿಂದಾಗಿ ಹಲವು ಕಡೆ ಜನರು ಜೀವ ಕೈಯಲ್ಲಿ ಹಿಡಿದುಕೊಂಡೇ ಒಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದು ವಿರಾಜಪೇಟೆಯ ಹೊ...

Read more

ಕೊಡಗಿನಿಂದ ಅಕ್ರಮವಾಗಿ ರಸಗೊಬ್ಬರ ಸಾಗಾಟ

ಮಡಿಕೇರಿ: ಯೂರಿಯಾ ರಸಗೊಬ್ಬರವನ್ನು ಅಕ್ರಮವಾಗಿ ಕೊಡಗು ಜಿಲ್ಲೆಯಿಂದ ಕೇರಳ ರಾಜ್ಯಕ್ಕೆ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಕೃಷಿ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. 300 ಚೀಲಗೊಬ್ಬರ ಹಾಗೂ ಲಾರಿಯನ್ನು...

Read more

ಮಡಿಕೇರಿ: ನಿತ್ರಾಣಗೊಂಡು ಹೆಣ್ಣಾನೆ ಸಾವು

ಮಡಿಕೇರಿ: ವಯಸ್ಸಾದ ಕಾಡಾನೆಯೊಂದು ಸ್ವಾಭಾವಿಕವಾಗಿ ಸಾವಿಗೀಡಾಗಿರುವ ಘಟನೆ ಶ್ರೀಮಂಗಲದ ಬಿರುನಾಣಿ ಗ್ರಾ.ಪಂ ವ್ಯಾಪ್ತಿಯ ಪರಕಟಕೇರಿ ಗ್ರಾಮದಲ್ಲಿ ಸೋಮವಾರ ನಡೆದಿದೆ. ತೋಟದ ನಡುವೆ ಇರುವ ಗ್ರಾಮದ ಕಚ್ಚಾ ರಸ್ತೆಯಲ್ಲಿ...

Read more

ಕೋಲದ ವೇಳೆ ಕೋಲಾಹಲ, ಗುಂಡಿನ ದಾಳಿ, ಮೂವರಿಗೆ  ಗಾಯ

ಮಡಿಕೇರಿ: ದೇವರಕೋಲ ನಡೆಯುವ ಸಂದರ್ಭ ನಡೆದ ಕಲಹ ವಿಕೋಪಕ್ಕೆ ತಿರುಗಿ ಮೂವರು ಗಾಯಗೊಂಡಿರುವ ಘಟನೆ ಸೋಮವಾರಪೇಟೆ ತಾಲ್ಲೂಕಿನ ನಗರಳ್ಳಿ ಗ್ರಾಮದಲ್ಲಿ ಇಂದು ಸಂಜೆ ನಡೆದಿದೆ. ಒಂದೇ ಕುಟುಂಬದ...

Read more

ಕುಡಿದ ಮತ್ತಿನಲ್ಲಿ ನಡು ರಸ್ತೆಯಲ್ಲಿಯೇ ಲಾರಿ ನಿಲ್ಲಿಸಿ ನಿದ್ರೆಗೆ ಜಾರಿದ ಚಾಲಕ

ಮಡಿಕೇರಿ: ಇಲ್ಲಿನ ಚೈನ್ ಗೇಟ್‌ ಬಳಿ ಮದ್ಯದ ನಶೆಯಲ್ಲಿ ಚಾಲಕನೊಬ್ಬ ನಡು ರಸ್ತೆಯಲ್ಲಿಯೇ ತನ್ನ ಲಾರಿ ನಿಲ್ಲಿಸಿ ನಿದ್ರೆಗೆ ಜಾರಿದ ಘಟನೆ ನಡೆದಿದೆ. ಆತನೊಂದಿಗೆ ಕ್ಲೀನರ್ ಕೂಡ...

Read more

ಸುಳ್ಯ: ಬೈರಾ ಸಮಾಜದ ಕ್ರೀಡಾಕೂಟ, ವಿಜೇತರಿಗೆ ಪ್ರಶಸ್ತಿ ವಿತರಣೆ

ಸುಳ್ಯ: ಇಲ್ಲಿನ ಬೈರಾ ಸಮಾಜದ ಕ್ರೀಡಾಕೂಟ ಏಪ್ರಿಲ್ 3 ರಂದು ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ ಇಂಜಿನಿಯರ್ ರಾಮ ಬೇಲ್ಯ...

Read more

ದಿವಂಗತ ಕಳಗಿ ಬಾಲಚಂದ್ರ ಹುಟ್ಟುಹಬ್ಬ, ಸ್ಟೇಟಸ್ ಸಂಭ್ರಮ

ಸಂಪಾಜೆ (ಕೊಡಗು): ಬಿಜೆಪಿ ನಾಯಕ ದಿವಂಗತ ಕಳಗಿ ಬಾಲಚಂದ್ರ ಜನ್ಮ ದಿನ ಪ್ರಯುಕ್ತ ಇಂದು ಸಂಪಾಜೆಯಲ್ಲಿ ಅವರ ಅಭಿಮಾನಿಗಳು ವಾಟ್ಸಾಪ್ ಸ್ಟೇಟಸ್ ಹಾಕಿ ಸಂಭ್ರಮಿಸಿದ್ದಾರೆ. ಸುಮಾರು ೧೨೦...

Read more

ಮಡಿಕೇರಿ: ಹುಲಿ ದಾಳಿಗೆ ತೋಟದ ಕಾರ್ಮಿಕ ಬಲಿ

ಮಡಿಕೇರಿ: ವಿರಾಜಪೇಟೆ ತಾಲೂಕಿನ ೧ನೇ ರುದ್ರಗುಪ್ಪೆ ಎಂಬಲ್ಲಿ ತೋಟದ ಕಾರ್ಮಿಕನೊಬ್ಬನನ್ನು ಹುಲಿ ದಾಳಿ ನಡೆಸಿ ಕೊಂಡು ಹಾಕಿದೆ. ಅಕ್ಷರಶಃ ಈ ಘಟನೆಯಿಂದ ಸುತ್ತಮುತ್ತಲಿನ ಗ್ರಾಮದ ಜನರು ತೀವ್ರ...

Read more
Page 26 of 31 1 25 26 27 31

Welcome Back!

Login to your account below

Retrieve your password

Please enter your username or email address to reset your password.