ಕೊಡಗು

ವಿವಾಹಿತ ಮಹಿಳೆ ಅನುಮಾನಾಸ್ಪದ ಸಾವು:ನಾಲ್ಕು ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದ ಜೋಡಿ

ನ್ಯೂಸ್ ನಾಟೌಟ್ : ವಿವಾಹಿತ ಮಹಿಳೆಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ವೀರಾಜಪೇಟೆ ತಾಲೂಕು ಚೆಂಬೆಬೆಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಐಮಂಗಲ ಗ್ರಾಮದಲ್ಲಿ ನಡೆದಿದೆ. ಸ್ಥಳೀಯ ನಿವಾಸಿಗಳಾದ...

Read more

ಪುಷ್ಪ-2 ಚಿತ್ರದಲ್ಲಿಯೂ ರಶ್ಮಿಕಾನೇ ಹಿರೋಯಿನ್,ಕೊಡಗಿನ ಬೆಡಗಿ ಈ ಕುರಿತು ಏನು ಹೇಳಿದ್ದಾರೆ ನೋಡಿ..

ನ್ಯೂಸ್ ನಾಟೌಟ್ :'ಕಿರಿಕ್ ಪಾರ್ಟಿ' ಬೆಡಗಿ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಏನಾದರೊಂದು ಮಾತಾಡಿ ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.ಇದೀಗ ಇವರ ವಾರಿಸು ಚಿತ್ರ ತೆರೆ ಕಂಡಿದ್ದು ಗಲ್ಲಾ...

Read more

ಮಡಿಕೇರಿಯಲ್ಲಿ ಮತಾಂತರ ಜಾಲ ಬಯಲು,ಐವರು ಪೊಲೀಸರ ವಶಕ್ಕೆ

ನ್ಯೂಸ್ ನಾಟೌಟ್ : ಮಡಿಕೇರಿಯಲ್ಲಿ ಆದಿವಾಸಿಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ ಎನ್ನಲಾದ ಸ್ಪೋಟಕ ಸುದ್ದಿಯೊಂದು ವರದಿಯಾಗಿದೆ. ಆದಿವಾಸಿಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು...

Read more

ಕೊಡಗು:ಗುಂಡು ಹಾರಿಸಿಕೊಂಡು ಯುವಕ ಆತ್ಮಹತ್ಯೆ,ಯುವತಿಯ ಬರ್ಬರ ಕೊಲೆ:ಯುವತಿ ಕೊಂದು ತಾನು ಆತ್ಮಹತ್ಯೆ?

ನ್ಯೂಸ್ ನಾಟೌಟ್ : ಕೊಡಗಿನಲ್ಲಿ ಎರಡು ಜೀವ ಬಲಿಯಾಗಿದೆ.ಕೆಲವು ಸಮಯಗಳ ಹಿಂದೆಯಷ್ಟೇ ಯುವತಿಯೊಬ್ಬಳ ಬರ್ಬರ ಹತ್ಯೆಯಾಗಿತ್ತು. ಇದೀಗ ಮತ್ತೊಂದು ಶಾಕಿಂಗ್ ಸುದ್ದಿ ವರದಿಯಾಗಿದೆ.ಓರ್ವ ಗುಂಡು ಹಾರಿಸಿಕೊಂಡು ಆತ್ಮಹತ್ಯೆ...

Read more

ಕೊಡಗು: ಕತ್ತಿಯಿಂದ ಕೊಚ್ಚಿ ಯುವತಿಯ ಬರ್ಬರ ಕೊಲೆ

ಕೊಡಗು: ಯುವತಿಯೊಬ್ಬಳನ್ನು ಕತ್ತಿಯಿಂದ ಕೊಚ್ಚಿ ಬರ್ಬರ ಕೊಲೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ನಾಂಗಲ ಗ್ರಾಮದಲ್ಲಿ ನಡೆದಿದೆ. ಈಕೆಯ ಹತ್ಯೆ ಯಾರು ಮಾಡಿದ್ದಾರೆ,ಯಾಕೆ ಮಾಡಿದ್ದಾರೆ...

Read more

ಮಡಿಕೇರಿ: ಅಕ್ರಮ ದನಗಳ ಸಾಗಾಟ, ಇಬ್ಬರ ಬಂಧನ, ಕರು ಸೇರಿದಂತೆ 7 ಗೋವುಗಳ ರಕ್ಷಣೆ

ನ್ಯೂಸ್ ನಾಟೌಟ್: ಅಕ್ರಮವಾಗಿ ಗೋವುಗಳನ್ನು ಸಾಗಿಸಲು ಯತ್ನಿಸುತ್ತಿದ್ದ ಇಬ್ಬರನ್ನು ಕೊಡಗು ಜಿಲ್ಲೆಯ ಪೆರುಂಬಾಡಿ ಗ್ರಾಮದಲ್ಲಿ ಬಂಧಿಸಿದ್ದಾರೆ. ಒಂದು ಕರು ಸೇರಿದಂತೆ ಒಟ್ಟು ಏಳು ಜಾನುವಾರುಗಳನ್ನು ರಕ್ಷಿಸಿದ್ದಾರೆ. ಪಿರಿಯಾ...

Read more

ನಿಯಂತ್ರಣ ತಪ್ಪಿ ಪ್ಯಾರಾಗ್ಲೈಡರ್ ಅಪಘಾತ, ಇಬ್ಬರಿಗೆ ಗಾಯ

ನ್ಯೂಸ್ ನಾಟೌಟ್ : ತನ್ನ ನಿಯಂತ್ರಣ ತಪ್ಪಿ ಪ್ಯಾರಾಗ್ಲೈಡರ್ ರಸ್ತೆಗೆ ಅಪ್ಪಳಿಸಿದ ಘಟನೆ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ನಿಟೂರು ಗ್ರಾಮದ ಬಳಿ ನಡೆದಿದೆ. ಘಟನೆಯಿಂದ ಇಬ್ಬರು...

Read more

ಶಬರಿಮಲೆಗೆ ತೆರಳಿದ್ದ ಯುವಕ ಕಣ್ಣೂರಿನಲ್ಲಿ ಸಮುದ್ರಪಾಲು,ಬೀಚ್ ಗೆ ಹೋಗದೇ ಇರುತ್ತಿದ್ದರೆ ಮನೆ ಸೇರುತ್ತಿದ್ದ ಮಡಿಕೇರಿ ಯುವಕ

ನ್ಯೂಸ್ ನಾಟೌಟ್ : ಶಬರಿಮಲೆಗೆ ತೆರಳಿದ್ದ ಯುವಕನೊಬ್ಬ ಸಮುದ್ರಪಾಲಾದ ಘಟನೆ ಕೇರಳದ ಕಣ್ಣೂರುವಿನಲ್ಲಿ ಇಂದು ಮುಂಜಾನೆ ನಡೆದಿದೆ. ಕೊಡಗು ಜಿಲ್ಲೆಯ ಮಡಿಕೇರಿ ಜಲಾಶಯ ಬಡಾವಣೆ ನಿವಾಸಿ ಶಶಾಂಕ್...

Read more

ಹಿಟ್ಟಿನ ಗಿರಣಿ ಬೆಲ್ ಗೆ ಸಿಲುಕಿಕೊಂಡ ತಾಯಿ ತಲೆ: ಅಮ್ಮನನ್ನು ಬದುಕಿಸಿದ 9 ವರ್ಷದ ಮಗ ‘ರಾಷ್ಟ್ರೀಯ ಶೌರ್ಯ ಪ್ರಶಸ್ತಿ’ಗೆ ಆಯ್ಕೆ

ನ್ಯೂಸ್ ನಾಟೌಟ್: ಮಡಿಕೇರಿಯ 3ನೇ ತರಗತಿ ಬಾಲಕನೋರ್ವ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾನೆ.ಸಮಯ ಪ್ರಜ್ಞೆಯಿಂದ ತಾಯಿಯ ಪ್ರಾಣ ಉಳಿಸಿದ್ದೇ ಈ ಸಾಧನೆಗೆ ಕಾರಣವಾಯ್ತು.ಹೌದು,ತಾಯಿಯ ತಲೆಯು ಆಕಸ್ಮಿಕವಾಗಿ ಕಾರ್ಯಸ್ಥಿತಿಯಲ್ಲಿದ್ದ...

Read more

ಬ್ರೇಕ್ ಫೇಲ್‌: ಸ್ಕಾರ್ಫಿಯೋ ಕಾರ್‌ ಗೆ ಗುದ್ದಿ ವ್ಯಾನ್ ಪಲ್ಟಿ, ಹಲವರಿಗೆ ಗಾಯ

ನ್ಯೂಸ್ ನಾಟೌಟ್: ಕೊಡಗು ಜಿಲ್ಲೆ ದೇವರಕೊಲ್ಲಿ ಸಮೀಪ ಸ್ಕಾರ್ಫಿಯೋ ಕಾರ್ ವೊಂದಕ್ಕೆ ಡಿಕ್ಕಿ ಹೊಡೆದು ವ್ಯಾನ್‌ವೊಂದು ಪಲ್ಟಿಯಾಗಿರುವ ಘಟನೆ ಗುರುವಾರ ಸಂಜೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ...

Read more
Page 10 of 31 1 9 10 11 31

Welcome Back!

Login to your account below

Retrieve your password

Please enter your username or email address to reset your password.